• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಡದಿ ಟೌನ್‌ಶಿಪ್‌ಗೆ: ಪಾದಯಾತ್ರೆಗೆ ಜೆಡಿಎಸ್‌ನಿಂದ ಹೊಸ ದಿನಾಂಕ ನಿಗದಿ

ಪ್ರತಿಧ್ವನಿ by ಪ್ರತಿಧ್ವನಿ
August 1, 2026
in Top Story, ಕರ್ನಾಟಕ, ರಾಜಕೀಯ
0
ಬಿಡದಿ ಟೌನ್‌ಶಿಪ್‌ಗೆ: ಪಾದಯಾತ್ರೆಗೆ ಜೆಡಿಎಸ್‌ನಿಂದ ಹೊಸ ದಿನಾಂಕ ನಿಗದಿ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆ ನಡೆಸಲು ಉದ್ದೇಶಿಸಿತ್ತು. ಚೆನ್ನಮ್ಮ ದೇವೇಗೌಡರ ನಿಧನದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿತ್ತು. ಇದೀಗ ಜೆಡಿಎಸ್ ಹೊಸ ದಿನಾಂಕ ನಿಗದಿಪಡಿಸಿದೆ.‌

Actor Kishore G On Student Protest : ಸುಳ್ಳು ಹರಡುವ ವ್ಯವಸ್ಥೆಗೆ ಸಿಲುಕಿ ಮೀಡಿಯಾಗಳು ಬಲಿಯಾಗಿರುವುದು ದುರಂತ..!

ಈ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ದೋಸ್ತಿ ಪಕ್ಷ ಬಿಜೆಪಿಯನ್ನ ದೂರವಿಟ್ಟು ಪಾದಯಾತ್ರೆ ಮಾಡಲು ಜೆಡಿಎಸ್ ತೀರ್ಮಾನ ಮಾಡಿದೆ. ಆಗಸ್ಟ್ 9, 10 ಮತ್ತು 11 ರಂದು ಪಾದಯಾತ್ರೆ ನಡೆಯಲಿದೆ.

ಆಗಸ್ಟ್ 9ರಂದು ಭೈರಮಂಗಲದಿಂದ ಪಾದಯಾತ್ರೆ ಶುರುವಾಗಲಿದೆ. ಆಗಸ್ಟ್ 11 ರಂದು ಫ್ರೀಡಂ ಪಾರ್ಕ್‌ಗೆ ಪಾದಯಾತ್ರೆ ತಲುಪಲಿದೆ. ಅಂದೇ ಬೃಹತ್ ಸಮಾವೇಶ ಕೂಡ ಜೆಡಿಎಸ್ ಏರ್ಪಡಿಸಿದೆ. ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಇದು ಮೂರು ದಿನಗಳ ಪಾದಯಾತ್ರೆ. ಇದರಲ್ಲಿ ಒಂದು ದಿನ ಮಾಜಿ ಪ್ರಧಾನಿ ದೇವೇಗೌಡರು ಕೂಡ ಭಾಗಿಯಾಗಲಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ಜೆಡಿಎಸ್‌ ಆಗಸ್ಟ್ 14ರಂದು ವಿಧಾನಸೌಧ ಚಲೋ ನಡೆಸಲಿದೆ. ಫ್ರೀಡಂ ಪಾರ್ಕ್‌ನಿಂದ ವಿಧಾನಸೌಧಕ್ಕೆ ವಿಧಾನಸೌಧ ಚಲೋ ನಡೆಯಲಿದೆ ಎಂದು ಜೆಡಿಎಸ್‌ ಹೇಳಿದೆ.

Lawyer Jagadish : ಮೋದಿ, ಅಮಿತ್ ಶಾ ದೇಶದ ಕ್ಷಮೆ ಕೇಳಬೇಕು. #pratidhvani #dharmendrapradhan #Studentprotest
Previous Post

ಕಂಗನಾ ರಾಂಗ್!‌ ಟ್ರೋಲ್‌ ಮಾಡಿದವರಿಗೆ ತಿರುಗೇಟು

Next Post

ಪ್ರಧಾನಿ ಮೋದಿ ಎದುರು ಡಿಕೆ ಶಿವಕುಮಾರ್ ವಿಶೇಷ ಮನವಿ

Related Posts

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ
Top Story

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ

by ಪ್ರತಿಧ್ವನಿ
August 15, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ನಂ.14 ಆಗಿರುವ ಪ್ರದೋಷ್‌ ರಾವ್‌, ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ನ್ಯಾಯಾಲಯದ ಮುಂದೆ...

Read moreDetails
ವಂದೇ ಮಾತರಂ ವಿವಾದಕ್ಕೆ ಹೊಸ ತಿರುವು: ಖರ್ಗೆ, ಸೋನಿಯಾ, ರಾಹುಲ್ ಸನ್ನೆ ವೈರಲ್; ಕಾಂಗ್ರೆಸ್‌ ಸ್ಪಷ್ಟನೆ

ವಂದೇ ಮಾತರಂ ವಿವಾದಕ್ಕೆ ಹೊಸ ತಿರುವು: ಖರ್ಗೆ, ಸೋನಿಯಾ, ರಾಹುಲ್ ಸನ್ನೆ ವೈರಲ್; ಕಾಂಗ್ರೆಸ್‌ ಸ್ಪಷ್ಟನೆ

August 15, 2026
ನನಗಿಂತ ಚೆನ್ನಾಗಿ ರಾವಣನ ಪಾತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ!

ನನಗಿಂತ ಚೆನ್ನಾಗಿ ರಾವಣನ ಪಾತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ!

August 15, 2026
ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

August 15, 2026
`A DATE’ ಚಿತ್ರದ ಬ್ಯಾಡ್ ಗೈ ಆಂಥಮ್ ಸಾಂಗ್ ಹೊರಬಂತು !

`A DATE’ ಚಿತ್ರದ ಬ್ಯಾಡ್ ಗೈ ಆಂಥಮ್ ಸಾಂಗ್ ಹೊರಬಂತು !

August 15, 2026
Next Post
ಪ್ರಧಾನಿ ಮೋದಿ ಎದುರು ಡಿಕೆ ಶಿವಕುಮಾರ್ ವಿಶೇಷ ಮನವಿ

ಪ್ರಧಾನಿ ಮೋದಿ ಎದುರು ಡಿಕೆ ಶಿವಕುಮಾರ್ ವಿಶೇಷ ಮನವಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!