Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದ ಫ್ಯಾನ್ಸ್​ : ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್​​ ಬಹುತೇಕ ಸೋಲ್ಡ್​ ಔಟ್​

ಮಂಜುನಾಥ ಬಿ

ಮಂಜುನಾಥ ಬಿ

March 21, 2023
Share on FacebookShare on Twitter

ಬೆಂಗಳೂರು : ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಈ ಬಾರಿ ಇದಕ್ಕೊಂದು ಕಲಶಪ್ರಾಯ ಎಂಬಂತೆ ವೂಮನ್​ ಪ್ರೀಮಿಯರ್​ ಲೀಗ್​ ಕೂಡ ಸೇರಿಕೊಂಡಿದೆ. ಡಬ್ಲುಪಿಎಲ್​ 2023 ಸದ್ಯ ಅಂತಿಮ ಘಟ್ಟವನ್ನು ತಲುಪುತ್ತಿದೆ. ವೂಮನ್​ ಪ್ರೀಮಿಯರ್​ ಲೀಗ್​ ಮುಗಿಯುತ್ತಿದ್ದಂತೆಯೇ ಇಂಡಿಯನ್​ ಪ್ರೀಮಿಯರ್​ ಲೀಗ್​ ತನ್ನ 16ನೇ ಆವೃತ್ತಿಯನ್ನು ಆರಂಭಿಸಲಿದೆ.

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ


ಮಾರ್ಚ್​ 31ರಂದು ಐಪಿಎಲ್​ 16ನೇ ಆವೃತ್ತಿ ಆರಂಭಗೊಳ್ಳಲಿದ್ದು ಈ ಬಾರಿಯಾದರೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಐಪಿಎಲ್​ ಟ್ರೋಫಿಯನ್ನು ಎತ್ತಿ ಹಿಡಿಯುತ್ತಾ ಎಂಬ ನಿರೀಕ್ಷೆ ಅನೇಕರಲ್ಲಿದೆ. ಏಪ್ರಿಲ್​ 2ನೇ ತಾರೀಖಿನಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಈ ಆವೃತ್ತಿಯ ತನ್ನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ಆರ್​ಸಿಬಿ ಸೆಣೆಸಲಿದ್ದು ಈ ಪಂದ್ಯದ ಟಿಕೆಟ್​ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.


ಆರ್​ಸಿಬಿ ಅಧಿಕೃತ ವೆಬ್​ಸೈಟ್​​ನಲ್ಲಿಯೇ ಟಿಕೆಟ್​ ಖರೀದಿ ಮಾಡಬಹುದಾಗಿದ್ದು 2310 ರೂಪಾಯಿಗಳಿಂದ 42 ಸಾವಿರ ರೂಪಾಯಿಗಳವರೆಗೆ ಟಿಕೆಟ್​​ ಖರೀದಿ ಮಾಡಬಹುದಾಗಿದೆ. ಆದರೆ ಈಗಾಗಲೇ ಬಹುತೇಕ ಎಲ್ಲಾ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿದ್ದು ಬಾಕಿ ಉಳಿದಿರುವ ಕೆಲವೇ ಕೆಲವು ಟಿಕೆಟ್​​ಗಳಿಗಾಗಿ ಕ್ರಿಕೆಟ್​ ಪ್ರಿಯರ ನಡುವೆ ಸ್ಪರ್ಧೆ ಏರ್ಪಟ್ಟಿದೆ.


ಕೊರೊನಾ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್​ಗಳನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವೆಬ್​ಸೈಟ್​ನಲ್ಲಿ ಬುಕ್​ ಮಾಡಬಹುದಾಗಿದೆ. ಆರಂಭಿಕ ಬೆಲೆ 2310 ರೂಪಾಯಿಗಳಿಂದ 42350 ರೂಪಾಯಿಗಳವರೆಗೆ ಟಿಕೆಟ್​ಗಳು ಲಭ್ಯವಿದೆ. ಇದರ ಜೊತೆಯಲ್ಲಿ ಬಾಕ್ಸಾಫೀಸ್​ ಕೌಂಟರ್​ಗಳಲ್ಲಿಯೂ ಟಿಕೆಟ್​ ಖರೀದಿ ಮಾಡಬಹುದಾಗಿದೆ. ಅನೇಕರು ವೆಬ್​ಸೈಟ್​ನಲ್ಲಿ ಟಿಕೆಟ್​ ಬುಕ್​ ಮಾಡಿದ್ದರೆ ಇನ್ನೂ ಕೆಲವರು ಬಿಸಿಲನ್ನೂ ಲೆಕ್ಕಿಸದೇ ಕೌಂಟರ್​ಗಳಲ್ಲಿ ಟಿಕೆಟ್​ ಖರೀದಿ ಮಾಡ್ತಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

Cabinet Expansion : ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಅಸಮಾಧಾನ ; ಖಾತೆ ವಂಚಿತರು ಕೊತ ಕೊತ..!
Top Story

Cabinet Expansion : ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ ನಲ್ಲಿ ಭುಗಿಲೆದ್ದ ಅಸಮಾಧಾನ ; ಖಾತೆ ವಂಚಿತರು ಕೊತ ಕೊತ..!

by ಪ್ರತಿಧ್ವನಿ
May 27, 2023
Heavy Rain : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ
Top Story

Heavy Rain : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 28 ಗಂಟೆಯಲ್ಲಿ ಭಾರೀ ಮಳೆ ಸಾಧ್ಯತೆ

by ಪ್ರತಿಧ್ವನಿ
May 26, 2023
M.Y.Patil Elected As MLA : M.Y.ಪಾಟೀಲ ಶಾಸಕರಾಗಿ ಆಯ್ಕೆ ; ಅಭಿಮಾನಿ ಚಂದು ಕರಜಗಿ ದೀರ್ಘ ದಂಡ ನಮಸ್ಕಾರ ಸೇವೆ..!
Top Story

M.Y.Patil Elected As MLA : M.Y.ಪಾಟೀಲ ಶಾಸಕರಾಗಿ ಆಯ್ಕೆ ; ಅಭಿಮಾನಿ ಚಂದು ಕರಜಗಿ ದೀರ್ಘ ದಂಡ ನಮಸ್ಕಾರ ಸೇವೆ..!

by ಪ್ರತಿಧ್ವನಿ
May 28, 2023
ಕೋವಿಡ್​​ಗಿಂತಲೂ ಭಯಾನಕ ವೈರಸ್​​ಗೆ ಸಿದ್ಧರಾಗಿ : WHO ವಾರ್ನಿಂಗ್​​
ವಿದೇಶ

ಕೋವಿಡ್​​ಗಿಂತಲೂ ಭಯಾನಕ ವೈರಸ್​​ಗೆ ಸಿದ್ಧರಾಗಿ : WHO ವಾರ್ನಿಂಗ್​​

by Prathidhvani
May 24, 2023
ಕಾರು ಅಪಘಾತದಲ್ಲಿ ಖ್ಯಾತ ನಟಿ ಕೊನೆಯುಸಿರು
ಸಿನಿಮಾ

ಕಾರು ಅಪಘಾತದಲ್ಲಿ ಖ್ಯಾತ ನಟಿ ಕೊನೆಯುಸಿರು

by Prathidhvani
May 24, 2023
Next Post
ಹಿಂದುತ್ವ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಟ ಚೇತನ್​ ಅಂಹಿಸಾ ಬಂಧನ

ಹಿಂದುತ್ವ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಟ ಚೇತನ್​ ಅಂಹಿಸಾ ಬಂಧನ

ನಟ ಚೇತನ್​ ಅಂಹಿಸಾಗೆ 14 ದಿನಗಳ ನ್ಯಾಯಾಂಗ ಬಂಧನ

ನಟ ಚೇತನ್​ ಅಂಹಿಸಾಗೆ 14 ದಿನಗಳ ನ್ಯಾಯಾಂಗ ಬಂಧನ

ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi’s visit: No effect..!

ರಾಹುಲ್ ಗಾಂಧಿ ಭೇಟಿ : ಯಾವುದೇ ಪರಿಣಾಮ ಬೀರಿಲ್ಲ..! Rahul Gandhi's visit: No effect..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist