Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಭಾರಿಸಿದ ರಿಷಭ್ ಪಂತ್ : ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ

ಪ್ರತಿಧ್ವನಿ

ಪ್ರತಿಧ್ವನಿ

July 18, 2022
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಏಷ್ಯಾ ಕಪ್ ಕ್ರಿಕೆಟ್; ಜಸ್ಪ್ರೀತ್ ಬುಮ್ರಾ ಹೊರಕ್ಕೆ?

ಕಾಮನ್‌ ವೆಲ್ತ್‌ ಕ್ರೀಡಾಕೂಟಕ್ಕೆ ತೆರೆ: 66 ಪದಕ ಗೆದ್ದ ಭಾರತಕ್ಕೆ 4ನೇ ಸ್ಥಾನ!

ಕಾಮನ್‌ ವೆಲ್ತ್: ಭಾರತ ಪುರುಷರ ಹಾಕಿಗೆ ಬೆಳ್ಳಿ

ಟಾಪ್ ಬ್ಯಾಟ್ಸ್‌ಮನ್ಗಳನ್ನು ಕೆಡವಿದ್ದೇವೆ ಪಂದ್ಯ ನಮ್ಮದೇ ಎಂದು ಬೀಗುತ್ತಿದ್ದ ಇಂಗ್ಲಿಷ್ ತಂಡಕ್ಕೆ ನಿನ್ನೆ ರಿಷಬ್ ಬಂದ್ ಅಮೋಘ ಆಟವಾಡುವ ಮೂಲಕ ಶಾಕ್ ನೀಡಿದ್ದಾರೆ.

ಹೌದು, ಮ್ಯಾಂಚೆಸ್ಟರ್​​ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ ಮೂರನೇ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಗೆದ್ದಿದ್ದು, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಸಡಿಸಿಕೊಂಡಿದೆ. ಪಂದ್ಯ ಗೆಲ್ಲುವ ಕಾರಣರಾದ ರಿಷಬ್‌ ಪಂತ್‌ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕದ ಸಾಧನೆ ಮಾಡಿ ಸಂಭ್ರಮಿಸಿದ್ದಾರೆ.

113 ಎಸೆತಗಳನ್ನು ಎದುರಿಸಿದ ಪಂತ್ ಬರೋಬ್ಬರಿ 16 ಫೋರ್ ಹಾಗೂ 2 ಸಿಕ್ಸರ್​​ ಬಾರಿಸಿ ಅಜೇಯ 125 ರನ್ ಚಚ್ಚಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಇದು ಪಂತ್ ಅವರ ಚೊಚ್ಚಲ ಶತಕ. ಇವರ ಸ್ಫೋಟಕ ಆಟಕ್ಕೆ ಇಂಗ್ಲೆಂಡ್ ಬೌಲರ್​​ಗಳು ತಲೆಕೆಡೆಸಿಕೊಂಡಿದ್ದು ಸುಳ್ಳಲ್ಲ.

RS 500
RS 1500

SCAN HERE

don't miss it !

ಕೆರೆಕಟ್ಟೆ ಅಭಿವೃದ್ಧಿಪಡಿಸಿ ಜನತೆಗೆ ಪರಿಶುದ್ಧ ನೀರು ಕೊಡುವುದು ನನ್ನ ವಾಗ್ದಾನ : ಮಾಜಿ ಸಿಎಂ ಹೆಚ್‌ಡಿಕೆ
Uncategorized

ಕೆರೆಕಟ್ಟೆ ಅಭಿವೃದ್ಧಿಪಡಿಸಿ ಜನತೆಗೆ ಪರಿಶುದ್ಧ ನೀರು ಕೊಡುವುದು ನನ್ನ ವಾಗ್ದಾನ : ಮಾಜಿ ಸಿಎಂ ಹೆಚ್‌ಡಿಕೆ

by ಪ್ರತಿಧ್ವನಿ
August 5, 2022
ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ- ಮುತಾಲಿಕ್ ಎಚ್ಚರಿಕೆ
ಇದೀಗ

ಗಣೇಶ ಹಬ್ಬಕ್ಕೆ ನಿರ್ಬಂಧ ಹೇರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ- ಮುತಾಲಿಕ್ ಎಚ್ಚರಿಕೆ

by ಪ್ರತಿಧ್ವನಿ
August 4, 2022
ಈಶ್ವರಪ್ಪ ಬಂಧಿಸುವವರೆಗೂ ಹೋರಾಟ: ಡಿಕೆ ಶಿವಕುಮಾರ್‌
ಕರ್ನಾಟಕ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆ ಶಿವಕುಮಾರ್‌ ಗೆ ಜಾಮೀನು ವಿಸ್ತರಣೆ

by ಪ್ರತಿಧ್ವನಿ
August 2, 2022
ಕಾಮನ್‌ ವೆಲ್ತ್:‌ ಕಂಚು ಗೆದ್ದು ವೇಟ್‌ ಲಿಫ್ಟಿಂಗ್‌ ನಲ್ಲಿ 9ನೇ ಪದಕ ತಂದ ಲವ್‌ ಪ್ರೀತ್‌!
ಕ್ರೀಡೆ

ಕಾಮನ್‌ ವೆಲ್ತ್:‌ ಕಂಚು ಗೆದ್ದು ವೇಟ್‌ ಲಿಫ್ಟಿಂಗ್‌ ನಲ್ಲಿ 9ನೇ ಪದಕ ತಂದ ಲವ್‌ ಪ್ರೀತ್‌!

by ಪ್ರತಿಧ್ವನಿ
August 3, 2022
ಕಾಮನ್‌ವೆಲ್ತ್‌ | ಬಾಕ್ಸಿಂಗ್​ನಲ್ಲಿ ಚಿನ್ನ ಗೆದ್ದ ‘ನೀತು & ಪಂಗಲ್ ’
ಕ್ರೀಡೆ

ಕಾಮನ್‌ವೆಲ್ತ್‌ | ಬಾಕ್ಸಿಂಗ್​ನಲ್ಲಿ ಚಿನ್ನ ಗೆದ್ದ ‘ನೀತು & ಪಂಗಲ್ ’

by ಪ್ರತಿಧ್ವನಿ
August 7, 2022
Next Post
ರಾಷ್ಟ್ರಪತಿ ಚುನಾವಣೆ: ಸಂಸತ್ತಿನಲ್ಲಿ ಪ್ರಧಾನಿ ಮೋದಿ, ತ.ನಾ ಸಿಎಂ ಸ್ಟಾಲಿನ್ ಮತ ಚಲಾವಣೆ!

ರಾಷ್ಟ್ರಪತಿ ಚುನಾವಣೆ: ಸಂಸತ್ತಿನಲ್ಲಿ ಪ್ರಧಾನಿ ಮೋದಿ, ತ.ನಾ ಸಿಎಂ ಸ್ಟಾಲಿನ್ ಮತ ಚಲಾವಣೆ!

ಅಕ್ರಮ ವಧೆಯಿಂದ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ : ಸಚಿವ ಪ್ರಭು ಚೌಹಾಣ್

ಅಕ್ರಮ ವಧೆಯಿಂದ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಲಾಗಿದೆ : ಸಚಿವ ಪ್ರಭು ಚೌಹಾಣ್

GST ದರ ಏರಿಕೆ ವಿರೋಧಿಸಿ ಮೊದಲ ದಿನವೇ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಸದನ ನಾಳೆಗೆ ಮುಂದೂಡಿಕೆ

GST ದರ ಏರಿಕೆ ವಿರೋಧಿಸಿ ಮೊದಲ ದಿನವೇ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಸದನ ನಾಳೆಗೆ ಮುಂದೂಡಿಕೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist