ಏಷ್ಯಾ ಕಪ್ 2022 ಹಾಕಿ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಲು ವಿಫಲವಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಬುಧವಾರ ಮೂರನೇ ಸ್ತಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ದ 1-0 ಅಂತರದಿಂದ ಜಯಗಳಿಸಿತ್ತು.
ಬಾರತದ ಪರ ರಾಜ್ಕುಮಾರ್ ಪಾಲ್ ಏಳನೇ ನಿಮಿಷದಲ್ಲಿ ಗೋಲು ಭಾರಿಸಿ ತಂಡವನ್ನ ಜಯದ ಹಳಿಗೆ ಏರಿಸಿದ್ದರು.