Hundi counting at Srikantheshwara temple
ಕೋಟಿ ಒಡೆಯನಾದ ನಂಜನಗೂಡಿನ ‘ನಂಜುಂಡೇಶ್ವರ’..! – ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ ಹುಂಡಿ ಎಣಿಕೆ – ಹುಂಡಿಯಲ್ಲಿ 1 ಕೋಟಿ 55 ಲಕ್ಷದ 103 ರೂಪಾಯಿ ಸಂಗ್ರಹ – 132 ಗ್ರಾಂ ಚಿನ್ನ, 3,075 ಗ್ರಾಂ ಬೆಳ್ಳಿ, 25 ವಿದೇಶಿ ಕರೆನ್ಸಿಗಳು ಸಂಗ್ರಹ – ಹುಂಡಿಯಲ್ಲಿ 2 ಸಾವಿರ ಮುಖ ಬೆಲೆಯ 74 ನೋಟುಗಳು ಪತ್ತೆ
2 ಸಾವಿರ ರೂ. ನೋಟುಗಳ ಚಲಾವಣೆ ರದ್ದು ಮಾಡಿರುವ RBI – ಈ ಹಿನ್ನೆಲೆ ನಂಜುಂಡನ ಹುಂಡಿಗೆ ನೋಟುಗಳ ಹಾಕಿರುವ ಭಕ್ತರು –