• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಧರ್ಮಸ್ಥಳದ ವಿರುದ್ಧ ಸುದ್ದಿ ಪ್ರಸಾರಕ್ಕೆ ಇದ್ದ ನಿರ್ಬಂಧ ತೆರವು – ಹೈಕೋರ್ಟ್ ಮಗತ್ವದ ಆದೇಶ 

Chetan by Chetan
August 2, 2025
in Top Story, ಇದೀಗ, ಕರ್ನಾಟಕ
0
ಧರ್ಮಸ್ಥಳದ ವಿರುದ್ಧ ಸುದ್ದಿ ಪ್ರಸಾರಕ್ಕೆ ಇದ್ದ ನಿರ್ಬಂಧ ತೆರವು – ಹೈಕೋರ್ಟ್ ಮಗತ್ವದ ಆದೇಶ 
Share on WhatsAppShare on FacebookShare on Telegram

ಧರ್ಮಸ್ಥಳದ (Dharmasthala case) ಬಗ್ಗೆ, ಧರ್ಮಾಧಿಕಾರಿಗಳ ಕುಟುಂಬಡಾ ಬಗ್ಗೆ ಸುದ್ದಿ ಪ್ರಸಾರ ಮಾಡುವ ಸಲುವಾಗಿ ವೀರೆಂದ್ರ ಹೆಗ್ಗಡೆಯವರ (Veerendra hegde) ಸಹೋದರ ಹರ್ಷೇಂದ್ರ ಕುಮಾರ್ ಅವರು ತಂದಿದ್ದ ತಡೆಯನ್ನು ಹೈಕೋರ್ಟ್ (Highcourt) ವಜಾ ಮಾಡುವ ಮೂಲಕ ಪತ್ರಿಕಾ ಸ್ವಾತಂತ್ರವನ್ನು ಎತ್ತಿಹಿಡಿದಿದೆ. 

ADVERTISEMENT

ಧರ್ಮಸ್ಥಳದ (Dharmasthala case) ನೇತ್ರಾವತಿ ನದಿ ತೀರದಲ್ಲಿ ಶವಹೂತಿಟ್ಟ ಪ್ರಕರಣಕ್ಕೆ (Mass burial) ಸಂಬಂಧಪಟ್ಟಂತೆ ಆರನೇ ಪಾಯಿಂಟ್‌ ನಲ್ಲಿ ‌ಸಿಕ್ಕಿರೋದು 25 ಮಾನವ ಮೂಳೆ, ಓರ್ವ ಪುರುಷನ ಮೂಳೆ ಎಂದು ಎಸ್ ಐಟಿ ಮಾಹಿತಿ ನೀಡಿದೆ. ಸಧ್ಯ ಏಳನೇ ಪಾಯಿಂಟ್ ನಲ್ಲಿ ಈವರೆಗೂ ಕಳೆಬರಹ ಪತ್ತೆಯಾಗಿಲ್ಲ.ಹೀಗಾಗಿ ಮಣ್ಣು ಅಗೆಯುವ ಕಾರ್ಯಾಚರಣೆ ಮುಂದುವರೆದಿದೆ. 

ಏಳನೇ ಪಾಯಿಂಟ್ ನಲ್ಲಿ ಈವರೆಗೂ ಯಾವುದೇ ಕಳೆಬರಹ ಪತ್ತೆಯಾಗದ ಹಿನ್ನಲೆ, ಮಣ್ಣು ಅಗೆಯುವ ಕಾರ್ಯಾಚರಣೆ ಒಂದು ಹಂತಕ್ಕೆ ಅಂತ್ಯವಾಗಿದೆ. ಏಳನೇ ಪಾಯಿಂಟ್ ನಲ್ಲಿ ‌ಮಹಜರು ಸಂಪೂರ್ಣ ಮುಕ್ತಾಯದ ಬಳಿಕ ಎಂಟನೇ ಪಾಯಿಂಟ್ ಗೆ ಸಿಬ್ಬಂದಿ ಶಿಪ್ಟ್ ಆಗಲಿದ್ದಾರೆ. ಸಧ್ಯ ಏಳನೇ ಪಾಯಿಂಟ್ ಕಾರ್ಯಾಚರಣೆ ಯಲ್ಲಿ ಬ್ರೇಕ್ ಬೀಳುವ  ಸಾಧ್ಯತೆಯಿದೆ. 

ಪಾಯಿಂಟ್ 7  ರಲ್ಲಿ ಇದುವರೆಗೂ ಹಿಟಾಚಿ ಮೂಲಕ 5 ಅಡಿ ಆಳಕ್ಕೆ ಮಣ್ಣು ತೆಗೆಯುವ ಕಾರ್ಯ ನಡೆದಿದ್ದು, ಸುನಾರು ಅಡಿ ಆಳಕ್ಕೆ ಹೋದ್ರೂ ಯಾವುದೇ ಕಳೇಬರ ಸಿಗದ ಕಾರಣ ಮತ್ತಷ್ಟು ಆಳಕ್ಕೆ ಹಿಟಾಚಿ ಮೂಲಕ ಮಣ್ಣು ತೆಗೆಯಲಾಗುತ್ತಿದ್ದೆ. ಶೀಘ್ರದಲ್ಲೇ ಸಿಬ್ಬಂದಿ 8 ನೇ ಪಾಯಿಂಟ್ ಗೆ ಶಿಫ್ಟ್ ಆಗಲಿದ್ದಾರೆ. 

Tags: dharmasthala casehigh courtVerdict
Previous Post

Kokate Manikrao Shivajirao: ರಮ್ಮಿ ಆಡಿ ಕೃಷಿ ಖಾತೆ ಕಳೆದುಕೊಂಡ ಮಹಾರಾಷ್ಟ್ರ ಸಚಿವ..!!

Next Post

ಐಟಿ..ಇಡಿ..ಸಿಬಿಐ ಏನಾದರೂ ಮಾಡಲಿ, ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ : ಪ್ರಿಯಾಂಕ ಖರ್ಗೆ 

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಐಟಿ..ಇಡಿ..ಸಿಬಿಐ ಏನಾದರೂ ಮಾಡಲಿ, ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ : ಪ್ರಿಯಾಂಕ ಖರ್ಗೆ 

ಐಟಿ..ಇಡಿ..ಸಿಬಿಐ ಏನಾದರೂ ಮಾಡಲಿ, ನಾವು ಕಾನೂನು ಪಾಲನೆ ಮಾಡುತ್ತಿದ್ದೇವೆ : ಪ್ರಿಯಾಂಕ ಖರ್ಗೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!