ಹಾಸನ ಜಿಲ್ಲೆಗೆ ಡಿಸಿಯಾಗಿ ಬರುವವರು HD ರೇವಣ್ಣನ ಜೊತೆ ಹಗ್ಗ ಜಗ್ಗಾಟ ನಡೆಸುವುದಕ್ಕೆ ಸಿದ್ಧರಾಗಿರಬೇಕು. ಮಾರ್ಚ್ ನಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರನ್ನು ವರ್ಗಾವಣೆ ಮಾಡುವುದಕ್ಕೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಇವರ ಹಿಂದಿನ ಡಿಸಿಗಳ ಜೊತೆಗೂ ರೇವಣ್ಣ ತಮ್ಮ ಸಿಟ್ಟನ್ನು ತೋರಿಸಿದ್ದರು.