• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊನೆಗೂ ಚಿತ್ರದುರ್ಗ ಟಿಕೆಟ್ ಫೈನಲ್ ಮಾಡಿದ ಬಿಜೆಪಿ ! ಗೋವಿಂದ ಕಾರಜೋಳ ಹೆಸರು ಅಂತಿಮ !

ಪ್ರತಿಧ್ವನಿ by ಪ್ರತಿಧ್ವನಿ
March 27, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಕೊನೆಗೂ ಚಿತ್ರದುರ್ಗ ಟಿಕೆಟ್ ಫೈನಲ್ ಮಾಡಿದ ಬಿಜೆಪಿ ! ಗೋವಿಂದ ಕಾರಜೋಳ ಹೆಸರು ಅಂತಿಮ !
Share on WhatsAppShare on FacebookShare on Telegram

ಬಿಜೆಪಿ (Bjp) ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿದ್ದ ಕ್ಷೇತ್ರಗಳ ಪೈಕಿ ಚತ್ರದುರ್ಗ (chitradurga) ಕೇತ್ರವೂ ಕೂಡ ಒಂದು. ಚಿತ್ರದುರ್ಗದಿಂದ ಸಾಕಷ್ಟು ಆಕಾಂಕ್ಷಿಗಳಿದ್ದರು ಮತ್ತು ಹಾಲಿ ಸಂಸದ ನಾರಾಯಣ ಸ್ವಾಮಿ (narayana Swamy) ಕೂಡ ಸ್ಪರ್ಧೆ ಮಾಡೋ ವಿಚಾರದಲ್ಲಿ ಆಸಕ್ತಿ ಹೊಂದಿರಲಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಆರ್‌ಎಸ್ಎಸ್ (Ass, Bsy) ಮತ್ತು ಬಿಎಸ್‌ವೈ ಇಬ್ಬರ ಅಭಿಪ್ರಾಯವನ್ನೂ ಪಡೆದು, ಆಂತರಿಕ ಸರ್ವೆಯನ್ನೂ ಆಧರಿಸಿ ಹೈಕಮ್ಯಾಂಡ್ (HIGH COMMAND) ಒಂದು ನಿರ್ಧಾರಕ್ಕೆ ಬರಬೇಕಿತ್ತು. ಕೊನೆಗೂ ಆ ನಿರ್ಧಾರ ಪ್ರಕಟವಾಗಿದೆ.

ADVERTISEMENT

ಕೋಟೆನಾಡು ಚಿತ್ರದುರ್ಗದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ (Govinda karajola) ಅವರ ಹೆಸರನ್ನು ಹೈಕಮ್ಯಾಂಡ್ ಫೈನಲ್ ಮಾಡಿದೆ. ಜಾತಿ ಲೆಕ್ಕಾಚಾರದ ಆಧಾರದಲ್ಲಿ ಮೀಸಲು ಕ್ಷೇತ್ರ ಚಿತ್ರದುರ್ಗಕ್ಕೆ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಗೋವಿಂದ ಕಾರಜೋಳ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸೋದ್ರ ಮೂಲಕ ಬಿಎಸ್‌ವೈ (Bs yediyurappa) ಕೂಡ ಗೋವಿಂದ ಕಾರಜೋಳ ಪೆ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು. ಅಂತಿಮಾವಾಗಿ ಅಚರ ಹೆಸರನ್ನೇ ಬಿಜೆಪಿ ಘೋಷಿಸಿದೆ.

ಇದೀಗ ಹಾಲಿ ಸಂಸದ ನಾರಾಯಣ ಸ್ವಾಮಿಯವರ ಮುಂದಿನ ನಡೆ ಏನು ಎಂಬುದು ಕಾದುನೋಡಬೇಕಿದೆ. ಈ ಹಿಂದೆ ಹಲವು ಬಾರಿ ಕೇಂದ್ರ ಸರ್ಕಾರದ ವಿರುದ್ಧ, ಪಕ್ಷದ ವಿರುದ್ಧವೇ ಅಸಮಾಧಾನದ ಮಾತುಗಳನ್ನ ಬಹಿರಂಗವಾಗೇ ಮಾತನಾಡುತ್ತ ಬಂದಿದ್ದಾರೆ ಎಂಬ ಆರೋಪವೂ ಕೂಡ ಅವರ ಮೇಲಿತ್ತು, ಜೊತೆಗೆ ತಾನೂ ಕಣದಲ್ಲಿದ್ದೇನೆ ಎಂದು ನಾರಾಯಣಸ್ವಾಮಿ ಬಲವಾಗಿ ಪ್ರದಿಪಾದಿಸಿರಲಿಲ್ಲ ಕೂಡ. ಹಾಗಾಗಿ ಹಾಲಿ ಸಂಸದರನ್ನ ಪಕ್ಕಕ್ಕಿಟ್ಟು ಗೋವಿಂದ ಕಾರಜೋಳಗೆ ಟಿಕೆಟ್ ನೀಡಲಾಗಿದ್ದು, ನಾರಾಯಣ ಸ್ವಾಂಇ ಬೆಂಬಲ ಘೋಷಿಸುತ್ತಾರಾ ಅಥವಾ ಮುಂದೇನು ಎಂಬುದನ್ನ ಕಾದು ನೋಡಬೇಕಿದೆ.

Tags: a narayana swamyBJPChitradurgaGovinda Karajolaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸುಮಲತಾ ಅವರು ನನಗೂ ಅಂಬರೀಶ್‌ ಅವರ ಜತೆ ಊಟ ಬಡಿಸಿದ್ದಾರೆ, ಹೆಚ್.ಡಿ.ಕುಮಾರಸ್ವಾಮಿ..

Next Post

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಟೋ ರ್ಯಾಲಿ: ಕಾಂಗ್ರೆಸ್ ಋಣ ನಮ್ಮ ಮೇಲಿದೆ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಟೋ ರ್ಯಾಲಿ:  ಕಾಂಗ್ರೆಸ್ ಋಣ ನಮ್ಮ ಮೇಲಿದೆ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಟೋ ರ್ಯಾಲಿ: ಕಾಂಗ್ರೆಸ್ ಋಣ ನಮ್ಮ ಮೇಲಿದೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!