ಬಳ್ಳಾರಿ: ಕೊಲೆ ಆರೋಪಿಯಾಗಿ ಜೈಲು ಸೇರಿದ ಆರಂಭದಲ್ಲಿ, ದರ್ಶನ್ ಪಶ್ಚಾತ್ತಾಪದಲ್ಲಿದ್ದಾರೆ Darshan is remorseful ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು, ನ್ಯಾಯಾಲಯಕ್ಕೆ (court)ಬರುತ್ತಿದ್ದಾಗ ಅವರ ಮುಖಚಹರೆಯೂ ಹಾಗೆಯೇ ಇತ್ತು.ಆದರೆ ಈಗ ಆರೋಪ Accusation ಪಟ್ಟಿ ಸಲ್ಲಿಕೆಯಾಗಿ ಜಾಮೀನಿಗೆ ಅರ್ಜಿ ಹಾಕುವ ಸಮಯ ಹತ್ತಿರ ಬರುತ್ತಿದ್ದಂತೆ ವರಸೆ ಬದಲು ಮಾಡಿಕೊಂಡಿದ್ದಾರೆ Actor Darshan ನಟ ದರ್ಶನ್.
ಹೌದು ಕೊಲೆ ಆರೋಪದ ಮೇಲೆ ಜೈಲು ಸೇರಿರೋ ನಟ ದರ್ಶನ್ ಈಗ ಮತ್ತೆ ಗಾಂಚಾಲಿ ತೋರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಖಡಕ್ ಒಣ ರೊಟ್ಟಿ ತಿಂದು ಸೊಕ್ಕು ಕಡಿಮೆಯಾಗಿಲ್ಲ. ಮಿಡಲ್ ಫಿಂಗರ್ ತೋರಿಸಿ ಮತ್ತೆ ಗಾಂಚಾಲಿ ತೋರಿದ್ದಾರೆ. ಕೊಲೆ ಆರೋಪದ ಮೇಲೆ ಜೈಲು ಸೇರಿರೋ ನಟ ದರ್ಶನ್ ಈಗ ಮತ್ತೆ ಗಾಂಚಾಲಿ ತೋರಿದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಖಡಕ್ ಒಣ ರೊಟ್ಟಿ ತಿಂದು ಸೊಕ್ಕು ಕಡಿಮೆಯಾಗಿಲ್ಲ. ಮಿಡಲ್ ಫಿಂಗರ್ ತೋರಿಸಿ ಮತ್ತೆ ಗಾಂಚಾಲಿ ತೋರಿದ್ದಾರೆ.
ಹೌದು, ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್ ಪತ್ನಿ ಭೇಟಿಯಾಗಲು ಬಂದಿದ್ದರು. ಈ ವೇಳೆ ಸೆಲ್ನಿಂದ ಹೊರ ಬಂದ ದರ್ಶನ್ ಮಿಡಲ್ ಫಿಂಗರ್ ತೋರಿಸಿ ಗಾಂಚಾಲಿ ತೋರಿಸಿದ್ದಾರೆ. ಜೈಲಿನ ಹೊರಗೂ ಇದೇ ದರ್ಪ ತೋರಿಸುತ್ತಿದ್ರು. ಈಗಲೂ ಇದೇ ರೀತಿ ಮಾಡಿದ್ದಾರೆ.
ಪೊಲೀಸರ ಜೊತೆಗೆ ಬರುತ್ತಿದ್ದರು ಎರಡು ಕೈಗಳಲ್ಲೂ ಮಿಡಲ್ ಫಿಂಗರ್ ತೋರುತ್ತಾ ಬಂದಿದ್ದಾರೆ. ಇದೀಗ ಈ ಫೋಟೋ ಹಾಗೂ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನೂ ದರ್ಶನ್ ಸೊಕ್ಕು ಕಡಿಮೆಯಾಗಿಲ್ಲ ಅನ್ನೋದು ಇದ್ರಲ್ಲೇ ಗೊತ್ತಾಗ್ತಿದೆ.
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ರೂ ದರ್ಶನ್ ದುರಂಹಕಾರ ಕಡಿಮೆಯಾಗಿಲ್ಲ. ಪೊಲೀಸರ ಮುಂದೆಯೇ ಅಸಭ್ಯ ವರ್ತನೆ ತೋರಿದ್ದಾರೆ. ವಕೀಲರ ಭೇಟಿ ವೇಳೆ ದುರ್ವತನೆ ತೋರಿದ್ದಾರೆ. ಒಬ್ಬ ಸಿನಿಮಾ ನಟನಾಗಿ ಈ ರೀತಿ ದುರ್ವತನೆ ತೋರೋದು ಎಷ್ಟು ಸರಿ. ನಟ ದರ್ಶನ್ ಮೊದಲಿನಿಂದಲೂ ಈ ರೀತಿ ಘಟನೆಗಳಿಗೆ ಜಾಸ್ತಿ ಹೆಸರಾಗುತ್ತಿದ್ದರು ನಟ ದರ್ಶನ್. ಜೈಲಿಗೆ ಹೋದಮೇಲೆ ಕಡಿಮೆಯಾಗಿರುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು.
ಸೆಲ್ನಿಂದ ಸಂದರ್ಶಕರ ಕೊಠಡಿಗೆ ಹೋಗಿ ವಕೀಲರನ್ನು ಭೇಟಿ ಮಾಡುವಾಗ ಈ ರೀತಿ ಕೈ ಬೆರಳು ಸನ್ನೆ ಮಾಡಿದ್ದಾರೆ. ಇನ್ನೂ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸ್ ಹೆಚ್ಚು ಟೆನ್ಷನ್ ಕೊಟ್ಟಿದೆ ಅಂತ ಅವರನ್ನು ನೋಡಿದ್ರೇನೆ ಅನ್ನಿಸುತ್ತೆ. ಪರಪ್ಪನ ಅಗ್ರಹಾರದಲ್ಲಿ ಆರಾಮಾಗಿ ಕೂತು ಸಿಗರೇಟ್ ಸೇದುತ್ತಿದ್ದಕ್ಕೆ ಅಲ್ಲಿಂದ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೂ ಈ ರೀತಿ ದುರ್ವತನೆ ತೋರೋದನ್ನು ನಟ ದರ್ಶನ್ ಮುಂದುವರೆಸಿದ್ದಾರೆ.