Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಭೂಮಿಯ ವೇಗದಲ್ಲಿ ಹೆಚ್ಚಳ: 24 ಗಂಟೆ ಮುನ್ನವೇ ಸುತ್ತಿ ವಿಶ್ವದಾಖಲೆ!

ಪ್ರತಿಧ್ವನಿ

ಪ್ರತಿಧ್ವನಿ

August 1, 2022
Share on FacebookShare on Twitter

ಭೂಮಿ ತನ್ನ ಸುತ್ತ ಸುತ್ತಲು 24 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಭೂಮಿ ಅತ್ಯಂತ ವೇಗವಾಗಿ ಸುತ್ತಿ ಅತ್ಯಂತ ವೇಗವಾಗಿ ದಿನ ಪೂರ್ತಿಗೊಳಿಸಿದ ವಿಶ್ವದಾಖಲೆ ಬರೆದಿದೆ.

ಹೆಚ್ಚು ಓದಿದ ಸ್ಟೋರಿಗಳು

ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಸಾಥ್‌

ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್!‌

ಅಪಾಯಮಟ್ಟದಲ್ಲಿ ಹರಿಯುತ್ತಿರುವ ಯಮುನಾ ನದಿ: ದೆಹಲಿಯಲ್ಲಿ ಕಟ್ಟೆಚ್ಚರ!

ಹೌದು, ಭೂಮಿ ತನ್ನ ಸುತ್ತ ತಿರುಗಲು 24 ಗಂಟೆ ಸಮಯ ತೆಗೆದುಕೊಳ್ಳುವುದನ್ನು ನಾವು ಒಂದು ದಿನ ಕರೆಯಲಾಗುತ್ತದೆ ಆದರೆ ಭೂಮಿ ಈ ಬಾರಿ 24 ಗಂಟೆಗೂ ಮುಂಚೆಯೇ ತನ್ನ ಸುತ್ತು ಮುಗಿಸಿದೆ.

ಜುಲೈ 29ರಂದು ಈ ಘಟನೆ ನಡೆದಿದ್ದು, ಭೂಮಿ ತನ್ನ ವೇಗವನ್ನು ಹೆಚ್ಚಿಸಿಕೊಂಡಿದೆ. 2020ರಲ್ಲಿ ಭೂಮಿ ಅತ್ಯಂತ ವೇಗವಾಗಿ ತಿರುಗಿದ್ದರಿಂದ 1960ರ ನಂತರ ಅತ್ಯಂತ ವೇಗವಾಗಿ ತಿಂಗಳು ಪೂರೈಸಿದ ದಾಖಲೆ ಬರೆದಿತ್ತು. ಜುಲೈ 2020, ಜುಲೈ 19ರಂದು ಭೂಮಿ 1.47 ದಶಲಕ್ಷ ಸೆಕೆಂಡ್ ಮುಂಚಿತವಾಗಿ ತನ್ನ ಸುತ್ತು ಪೂರೈಸಿತ್ತು. ಆದರೆ ಮರು ವರ್ಷ ಭೂಮಿ ತನ್ನ ವೇಗ ಹೆಚ್ಚಿಸಿಕೊಂಡು ನಿಗದಿತ ಸಮಯದಂತೆ ಸುತ್ತು ಪೂರೈಸುತ್ತಿತ್ತು. ಆದರೆ ತಜ್ಞರ ಪ್ರಕಾರ ಭೂಮಿ 50 ವರ್ಷಕ್ಕೊಮ್ಮೆ ನಿಧಾನವಾಗುತ್ತದೆ.

ಭೂಮಿ ಈ ರೀತಿ ಭೂಮಿ ವೇಗ ಕಡಿಮೆ ಆಗುವುದರ ಹಿಂದಿನ ವಿಜ್ಞಾನಿಗಳಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ಭೂಮಿಯ ಒಳಮೈ ಹಾಗೂ ಮೇಲ್ಮೆಯಲ್ಲಿ ಆದ ಬದಲಾವಣೆ ಕಾರಣ ಎಂದು ಶಂಕಿಸಿದ್ದಾರೆ. ಉದಾರಣೆ ಸಮುದ್ರ, ಉಷ್ಣಾಂಶ, ತೇವಾಂಶಗಳ ಬದಲಾಣೆಯಿಂದ ಆಗಬಹುದು ಎನ್ನಲಾಗಿದೆ.

ಸಾಮಾನ್ಯವಾಗಿ ಭೂಮಿ ತನ್ನ ಸುತ್ತ ಸುತ್ತಲು 24:00:00 ಅಂದರೆ ಬರೋಬ್ಬರಿ 24 ಗಂಟೆ ಸಮಯದ ತೆಗೆದುಕೊಳ್ಳುತ್ತದೆ. ಆದರೆ ಭೂಮಿ ಜುಲೈ29ರಂದು 29 ಗಂಟೆ, 59 ನಿಮಿಷ, 59 ಸೆಕೆಂಡ್ ತೆಗೆದುಕೊಂಡಿದೆ. ಇದು ಸಣ್ಣ ಬದಲಾವಣೆ ಆದರೂ ಹಲವಾರು ಬದಲಾವಣೆ ಆಗಲಿದೆ. ಅದರಲ್ಲೂ ಕಂಪ್ಯೂಟರ್ ಬಳಕೆದಾರರು ಹಾಗೂ ಡಾಟಾ ಸಂಗ್ರಹಕಾರರು ಒಂದು ಸೆಕೆಂಡ್ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಇವು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಚೀನೀ ಸ್ಮಾರ್ಟ್‌ಫೋನ್‌ಗಳಿಗೆ ಸಾಲು ಸಾಲು ಕಂಟಕ: ರಿಲಯನ್ಸ್‌ ಜಿಯೋಗೆ ರತ್ನಗಂಬಳಿ?
ದೇಶ

ಚೀನೀ ಸ್ಮಾರ್ಟ್‌ಫೋನ್‌ಗಳಿಗೆ ಸಾಲು ಸಾಲು ಕಂಟಕ: ರಿಲಯನ್ಸ್‌ ಜಿಯೋಗೆ ರತ್ನಗಂಬಳಿ?

by Shivakumar A
August 9, 2022
ಈ ಸಿನಿಮಾಕ್ಕಾಗಿ ನಾವು ರೋಬೋಟ್‌ ಕ್ಯಾಮರಾ ಬಳಸುತ್ತಿದ್ದೇವೆ : Thriller Manju
ವಿಡಿಯೋ

ಈ ಸಿನಿಮಾಕ್ಕಾಗಿ ನಾವು ರೋಬೋಟ್‌ ಕ್ಯಾಮರಾ ಬಳಸುತ್ತಿದ್ದೇವೆ : Thriller Manju

by ಪ್ರತಿಧ್ವನಿ
August 7, 2022
ಪಕ್ಷದಲ್ಲಿ ತುರ್ತು ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ
ದೇಶ

ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್!‌

by ಪ್ರತಿಧ್ವನಿ
August 13, 2022
ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ
ಕರ್ನಾಟಕ

ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ

by ಕರ್ಣ
August 12, 2022
ಈ ಭಾರೀ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ : ಆರ್ ಅಶೋಕ್
ಕರ್ನಾಟಕ

ಈ ಭಾರೀ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ : ಆರ್ ಅಶೋಕ್

by ಪ್ರತಿಧ್ವನಿ
August 8, 2022
Next Post
ನಟ ಅಜಿತ್ ತಂಡಕ್ಕೆ ರೈಫಲ್ ಶೂಟಿಂಗ್ ನಲ್ಲಿ 4 ಚಿನ್ನ ಸೇರಿ 6 ಪದಕ!

ನಟ ಅಜಿತ್ ತಂಡಕ್ಕೆ ರೈಫಲ್ ಶೂಟಿಂಗ್ ನಲ್ಲಿ 4 ಚಿನ್ನ ಸೇರಿ 6 ಪದಕ!

ವೈದ್ಯಕೀಯ ನಿರ್ಲ್ಯಕ್ಷ : ವಾಹನ ಸಿಗದೇ ತನ್ನ ತಾಯಿ ಮೃತದೇಹವನ್ನ ಬೈಕ್​ನಲ್ಲೇ ಸಾಗಿಸಿದ ಪುತ್ರ!

ವೈದ್ಯಕೀಯ ನಿರ್ಲ್ಯಕ್ಷ : ವಾಹನ ಸಿಗದೇ ತನ್ನ ತಾಯಿ ಮೃತದೇಹವನ್ನ ಬೈಕ್​ನಲ್ಲೇ ಸಾಗಿಸಿದ ಪುತ್ರ!

ಬುಧವಾರ ಸಚಿವ ಸಂಪುಟ ಪುನರಚನೆ ಮಮತಾ ಬ್ಯಾನರ್ಜಿ ನಿರ್ಧಾರ

ಬುಧವಾರ ಸಚಿವ ಸಂಪುಟ ಪುನರಚನೆ ಮಮತಾ ಬ್ಯಾನರ್ಜಿ ನಿರ್ಧಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist