• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ 69ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..!

ಪ್ರತಿಧ್ವನಿ by ಪ್ರತಿಧ್ವನಿ
August 28, 2023
in ಸಿನಿಮಾ
0
ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ 69ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..!
Share on WhatsAppShare on FacebookShare on Telegram

ಬೆಂಗಳೂರು: ಆರ್‌ವಿ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೇಬ್ಜಾನಿ ಹಾಲ್ಡರ್ ಅವರು 69ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ ‘ಎಥೋಸ್ ಆಫ್ ಡಾರ್ಕ್‌ನೆಸ್’ ಸಾಕ್ಷ್ಯಚಿತ್ರಕ್ಕಾಗಿ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ADVERTISEMENT

ಸಾಕ್ಷ್ಯಚಿತ್ರವು ಸಿನಿಮಾದ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮತ್ತು ಅದನ್ನು ಬೆಳೆಯಲು ಕಾರಣವಾದವರ ಕುರಿತಾಗಿನ ಉದ್ಯಮದ ಕುರುಡುತನವನ್ನು ವಿವರಿಸುತ್ತದೆ. ದೃಶ್ಯಗಳು ಮತ್ತು ಪ್ರತಿಭೆಗಳಿಗೆ ಸಮಾಜದ ಹೊಗಳಿಕೆಯ ನಡುವೆ, ಇದರ ನಿಜವಾದ ನಾಯಕರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈ ಚಿತ್ರವು ಈ ನಿರ್ಲಕ್ಷಿತ ಸಿನಿಮಾ ತಂತ್ರಜ್ಞಾನ ಜಗತ್ತಿನ ನಿಜವಾದ ನಾಯಕರನ್ನು ಪರಿಚಯಿಸಿಕೊಡುವ ಯತ್ನ ಮಾಡುತ್ತದೆ.

ಆರ್‌ವಿ ವಿಶ್ವವಿದ್ಯಾನಿಲಯದ ಚಲನಚಿತ್ರ ನಿರ್ಮಾಣ ಕಾರ್ಯಕ್ರಮದ ಮುಖ್ಯಸ್ಥೆ ಮತ್ತು ಚಲನಚಿತ್ರದ ಸಹ-ನಿರ್ದೇಶಕಿ ಡಾ. ದೇಬ್ಜಾನಿ ಹಾಲ್ಡರ್ ಪ್ರತಿಕ್ರಿಯಿಸಿ, ‘69 ನೇ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಅರ್ಹವಾದ ಮನ್ನಣೆಗಾಗಿ ನಾವು ನಿಜವಾಗಿಯೂ ಗೌರವ ಮತ್ತು ಕೃತಜ್ಞರಾಗಿರುತ್ತೇವೆ. ‘ಎಥೋಸ್ ಆಫ್ ಡಾರ್ಕ್ನೆಸ್’ ಸಾಕ್ಷ್ಯಚಿತ್ರವು ಸಿನಿಮಾದಲ್ಲಿ ಆಗಾಗ್ಗೆ ಕಡೆಗಣಿಸಲ್ಪಟ್ಟ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ. ಪರದೆಯ ಹಿಂದೆ ಕೆಲಸ ಮಾಡುವವರು ಅಪರಿಚಿತರಾಗಿರುತ್ತಾರೆ. ನನ್ನ ಸಹ ನಿರ್ದೇಶಕ ಅವಿಜಿತ್ ಬ್ಯಾನರ್ಜಿ ಸೇರಿದಂತೆ ನನ್ನ ತಂಡದ ಎಲ್ಲಾ ಸದಸ್ಯರಿಗೆ ನಾನು ಕೃತಜ್ಞನಾಗಿದ್ದೇನೆ‘ ಎಂದರು.

ಆರ್‌ವಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. (ಡಾ.) ವೈ.ಎಸ್.ಆರ್. ಮೂರ್ತಿ, ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್ ಕುಲಪತಿ ಡಾ.ಪಿಯುಷ್‌ ರಾಯ್‌ ಮಾತನಾಡಿ, ಡಾ. ದೇಬ್ಜಾನಿ ಹಾಲ್ಡರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

Tags: CinemaKarnatakaNational Film AwardsSince and technology
Previous Post

ನಿರ್ದೇಶನಕ್ಕಿಳಿದ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್

Next Post

ಸ್ನೇಹಕ್ಕೆ ಸಾತ್ ಕೊಡುವ ಧನಂಜಯ್, ಕುಟುಂಬದವರಿಗಾಗಿ ಬಂದು ನಿಂತ ಧ್ರುವ ಸರ್ಜಾ

Related Posts

ಟಾಕ್ಸಿಕ್‌ ಮೇಕಿಂಗ್‌ ವಿಡಿಯೋ ರಿಲೀಸ್‌‌: ಇದು ನಿರ್ದೇಶಕಿ ಗೀತು ಬರ್ತ್ ಡೇ ಸ್ಪೆಷಲ್
Top Story

ಟಾಕ್ಸಿಕ್‌ ಮೇಕಿಂಗ್‌ ವಿಡಿಯೋ ರಿಲೀಸ್‌‌: ಇದು ನಿರ್ದೇಶಕಿ ಗೀತು ಬರ್ತ್ ಡೇ ಸ್ಪೆಷಲ್

by ಪ್ರತಿಧ್ವನಿ
June 8, 2026
0

ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಮೇಲೆ ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ ಕೂಡ. ಅದಕ್ಕೆ ಕಾರಣ, ಸಿನಿಮಾದ ಮೇಕಿಂಗ್‌ ವಿಡಿಯೋ ರಿಲೀಸ್‌...

Read moreDetails
ಸುದೀಪ್‌ ದೊಡ್ಮನೆಯವರ ಬಗ್ಗೆ ಹಾಗೆ ಹೇಳಿದ್ದೇಕೆ? ನೆಪೋಟಿಸಂ ಬಗ್ಗೆ ಶಿವಣ್ಣ ಏನಂದ್ರು..?

ಸುದೀಪ್‌ ದೊಡ್ಮನೆಯವರ ಬಗ್ಗೆ ಹಾಗೆ ಹೇಳಿದ್ದೇಕೆ? ನೆಪೋಟಿಸಂ ಬಗ್ಗೆ ಶಿವಣ್ಣ ಏನಂದ್ರು..?

June 8, 2026
“ಶಿವಣ್ಣನಿಗೂ ಇದೇ ಪ್ರಶ್ನೆ ಕೇಳ್ತೀರಾ?” – ನೆಪೋಟಿಸಂ ಚರ್ಚೆಗೆ ಕಿಚ್ಚ ಸುದೀಪ್ ಖಡಕ್ ತಿರುಗೇಟು!

“ಶಿವಣ್ಣನಿಗೂ ಇದೇ ಪ್ರಶ್ನೆ ಕೇಳ್ತೀರಾ?” – ನೆಪೋಟಿಸಂ ಚರ್ಚೆಗೆ ಕಿಚ್ಚ ಸುದೀಪ್ ಖಡಕ್ ತಿರುಗೇಟು!

June 7, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

May 25, 2026
Next Post
ಸ್ನೇಹಕ್ಕೆ ಸಾತ್ ಕೊಡುವ ಧನಂಜಯ್, ಕುಟುಂಬದವರಿಗಾಗಿ ಬಂದು ನಿಂತ ಧ್ರುವ ಸರ್ಜಾ

ಸ್ನೇಹಕ್ಕೆ ಸಾತ್ ಕೊಡುವ ಧನಂಜಯ್, ಕುಟುಂಬದವರಿಗಾಗಿ ಬಂದು ನಿಂತ ಧ್ರುವ ಸರ್ಜಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada