• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ ಬಗ್ಗೆ ಬಹು ದಿನಗಳ ಗೆಳತಿ ರಕ್ಷಿತಾ ಏನ್‌ ಹೇಳಿದ್ರು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
January 14, 2025
in Top Story, ಅಂಕಣ, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ಸ್ನೇಹಿತ ದರ್ಶನ್ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ ನಟಿ ರಕ್ಷಿತಾ ಪ್ರೇಮ್. ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್‌ಗೆ ಬೆನ್ನು ನೋವಿದೆ. ಅದು ಅಷ್ಟು ಬೇಗ ಸರಿ ಹೋಗಲ್ಲ. ಎಲ್ಲದಕ್ಕೂ ಟೈಮ್ ಬೇಕು, ಅದೇ ರೀತಿ ದರ್ಶನ್ ರಿಕವರಿಗೂ ಟೈಮ್ ಬೇಕು ಎಂದಿದ್ದಾರೆ. ಇನ್ನು ದರ್ಶನ್‌ಗೆ ಡಾಕ್ಟರ್ ಸರ್ಜರಿಗೆ ಹೇಳಿದ್ದಾರೆ, ಆದರೆ ಟೈಮ್ ಬೇಕು. ನನಗೆ ನಂಬಿಗೆ ಇದೆ ಅವನ ಜೀವನದಲ್ಲೂ ಸಂಕ್ರಾಂತಿ ಒಳ್ಳೆದಾಗುತ್ತೆ ಎಂದಿದ್ದಾರೆ.

ADVERTISEMENT

ನಮ್ಮ ಅಪ್ಪಾಜಿ ಕಾಲದಿಂದಲೂ ದರ್ಶನ್ ನಮ್ಮ ಜೊತೆ ಒಡನಾಟದಲ್ಲಿದ್ದಾನೆ. ನಮ್ಮ ದೊಡಮ್ಮ ನಮ್ಮ ಜೊತೆ ಇದ್ರು. ಅವ್ರು ಡಿಪ್ರೆಶನ್‌ಗೆ ಹೋಗಿ ಬೆಂಕಿ ಹಚ್ಕೊಂಡಿದ್ರು. ಆ ಸಮಯದಲ್ಲಿ ನಮ್ಮ ಅಪ್ಪ ನನಗೆ ಕಾಲ್ ಮಾಡಿರಲಿಲ್ಲ. ದರ್ಶನ್ ಗೆ ಕಾಲ್ ಮಾಡಿದ್ರು. ಆಗ ದರ್ಶನ್ ನಮ್ಮ ಮನಗೆ ಬಂದು ಅವನ ಮಾರುತಿ ಕಾರಲ್ಲಿ ಅವ್ರನ್ನ ಅಸ್ಪತ್ರೆಗೆ ಕರ್ಕೊಂಡ್ ಹೋಗಿದ್ದ. ದರ್ಶನ್ ಇವತ್ತಿಂದ ಅಲ್ಲ, ನನ್ನ ತಂದೆಗೆ ಕಷ್ಟ ಬಂದ ದಿನದಿಂದಲೂ ಅವನು ನಮ್ಮ ಜೊತೆ ಇದ್ದಾನೆ ಎಂದು ನೆನಪು ಮಾಡಿಕೊಂಡಿದ್ದಾರೆ.

ದರ್ಶನ್ ನನ್ನ ಕುಟುಂಬ, ನನಗೆ ಏನಾದ್ರು ತೊಂದರೆ ಅದ್ರೆ ಅವನು ನನ್ನ ಜೊತೆ ಇರ್ತಾನೆ. ಅವನಿಗೆ ಏನೇ ಅದ್ರು ನಾನು ಅವನ ಜೊತೆ ಇದ್ದೇ ಇರ್ತಿನಿ. ಅವನಿಗೆ ಇನ್ಮುಂದೆ ಏ‌ನು ಆಗಲ್ಲ ಏನು ಆಗಬಾರದು. ಇದನ್ನೆ ನಾನು ಅವನಿಗೆ ಹೊಸ ವರ್ಷಕ್ಕೆ ವಿಶ್ ಮಾಡಿದ್ದು. ದರ್ಶನ್ ವಿಚಾರದಲ್ಲಿ ಎಲ್ಲಾ ಸರಿ ಹೋಗ್ತಿದೆ ಅನ್ನಿಸ್ತಿದೆ ನೋಡೊಣ. ದರ್ಶನ್ ಮೇಲೆ ಕೊಲೆ ಅರೋಪ ಬಂದಾಗ ನಾನು ತಲೆನೆ ಕೆಡಿಸಿಕೊಂಡಿರಲಿಲ್ಲ. ನಾನು ಶಿವಣ್ಣನನ್ನು ಫಾಲೋ ಮಾಡ್ತಿದ್ದೀನಿ ಪಾಸಿಟಿವ್ ಆಗಿ ಹೋಗೊಣ ಅಂತ ಅಷ್ಟೆ ಎಂದಿದ್ದಾರೆ.

ನನ್ನ ಪ್ರಕಾರ ದರ್ಶನ್ ಗುಡ್ ಮ್ಯಾನ್, ಅವನ ವಿಚಾರದಲ್ಲಿ ಒಳ್ಳೆಯದನ್ನೇ ನೋಡ್ತಿನಿ. ನಾನು ದರ್ಶನ್‌ನ ಜೈಲಲ್ಲಿ ನೋಡಿ ಏನು ಮಾತಾಡಿರಲಿಲ್ಲ, ಜೈಲಲ್ಲಿ ಅವನು ತುಂಬಾ ವೀಕ್ ಆಗಿದ್ದ, ನಾನು ಅವನ ತಬ್ಬಿಕೊಂಡಿದ್ದೆ. ನಾವು ನೆಗೆಟಿವ್ ಯೋಚನೆ ಮಾಡಿದ್ರೆ ನೆಗೆಟಿವ್.. ಪಾಸಿಟಿವ್ ಯೋಚನೆ ಮಾಡಿದ್ರೆ ಪಾಸಿಟಿವ್.. ದರ್ಶನ್ ಬಗ್ಗೆ ನಾನು ಯಾವಾಗಲೂ ಪಾಸಿಟಿವ್ ಯೋಚನೆ ಮಾಡ್ತಿನಿ. ದರ್ಶನ್ ಅರೋಗ್ಯದ ಬಗ್ಗೆ ಹೊರಗಡೆ ತುಂಬಾ ಜನ ಮಾತಾಡ್ತಾರೆ. ಅದ್ರೆ ಅವಮ ಹತ್ತಿರ ಇರೋರಿಗೆ ಗೊತ್ತು ಅವನು ಎಷ್ಟು ನೋವು ತಿಂತಿದ್ದಾನೆ ಅಂತ ಎಂದಿದ್ದಾರೆ. ಸರ್ಜರಿ ಬಗ್ಗೆ ನಾನು ಹೇಳೊಕೆ ಆಗಲ್ಲ ಅವ್ರ ಫ್ಯಾಮಿಲಿ ನಿರ್ಧಾರ ಮಾಡುತ್ತೆ ಎಂದಿರುವ ರಕ್ಷಿತಾ, ವಿಜಯಲಕ್ಷ್ಮೀ ಸ್ಟ್ರಾಂಗ್ ವುಮೆನ್ ಎಂದಿದ್ದಾರೆ.

Tags: Challenging StarDarshanDevilkannada industryrakshithaRakshitha PremsandalwoodSuntaragali
Previous Post

ಕುಡಿದ ಅಮಲಿನಲ್ಲಿ ಹಸುಗಳ ಕೆಚ್ಚಲು ಕೊಯ್ದಿದ್ದ ದುರುಳ ?! ಡಿಸಿಪಿ ಗಿರೀಶ್ ಹೇಳಿದ್ದೇನು..? 

Next Post

ಗುತ್ತಿಗೆದಾರರ ಬಿಲ್‌ ಬಾಕಿ ಬಗ್ಗೆ ಕಾಂಗ್ರೆಸ್‌ ಏನನ್ನುತ್ತೆ.. ಬಿಜೆಪಿ ಹೇಳೋದೇನು..?

Related Posts

ಕರ್ನಾಟಕದ ವಿಜಯಪುರದ ಮೈದಾನದಲ್ಲಿ ಖಾಸಗಿ ವಿಮಾನ ಪತನ
ಕರ್ನಾಟಕ

ಕರ್ನಾಟಕದ ವಿಜಯಪುರದ ಮೈದಾನದಲ್ಲಿ ಖಾಸಗಿ ವಿಮಾನ ಪತನ

by ಪ್ರತಿಧ್ವನಿ
February 8, 2026
0

ಭಾನುವಾರ ಮಧ್ಯಾಹ್ನ ಜಿಲ್ಲೆಯ  ಮೈದಾನದಲ್ಲಿ ಖಾಸಗಿ ಮಿನಿ ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಸೇರಿದಂತೆ ಇಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. https://youtu.be/D88eNb34sAE?si=0kEZhKe-NIR-lYAl ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂರು...

Read moreDetails
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

February 8, 2026
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
Next Post

ಗುತ್ತಿಗೆದಾರರ ಬಿಲ್‌ ಬಾಕಿ ಬಗ್ಗೆ ಕಾಂಗ್ರೆಸ್‌ ಏನನ್ನುತ್ತೆ.. ಬಿಜೆಪಿ ಹೇಳೋದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada