• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಟಿ20 ವಿಶ್ವಕಪ್ 2026 ಬಹುಮಾನದ ಮೊತ್ತ ಎಷ್ಟು ಗೊತ್ತೆ ? ಗೆದ್ದ ಟೀಂ -ರನ್ನರ್ ಅಪ್ ಟೀಂ ಪಡೆದುಕೊಂಡಿದೆಷ್ಟು?

ಪ್ರತಿಧ್ವನಿ by ಪ್ರತಿಧ್ವನಿ
March 9, 2026
in ಕ್ರೀಡೆ
0
ಟಿ20 ವಿಶ್ವಕಪ್ 2026 ಬಹುಮಾನದ ಮೊತ್ತ ಎಷ್ಟು ಗೊತ್ತೆ ? ಗೆದ್ದ ಟೀಂ -ರನ್ನರ್ ಅಪ್ ಟೀಂ ಪಡೆದುಕೊಂಡಿದೆಷ್ಟು?
Share on WhatsAppShare on FacebookShare on Telegram

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಈ ಬಾರಿ ಒಟ್ಟು 120 ಕೋಟಿ ರೂಪಾಯಿಗಳನ್ನು T20 ವಿಶ್ವಕಪ್‌ ಟೂರ್ನಿಗಾಗಿ ಘೋಷಣೆ ಮಾಡಿದೆ. ಕಳೆದ 2024ರ ಟೂರ್ನಿಗಿಂತ ಈ ಸಲ 2026ರಲ್ಲಿ ಶೇಕಡಾ 20 ರಷ್ಟು ಹಣವನ್ನು ಹೆಚ್ಚಳ ಮಾಡಲಾಗಿದೆ.  ಗೆದ್ದ ತಂಡದ ಜೊತೆಗೆ ರನ್ನರ್‌ ಅಪ್‌ ತಂಡಕ್ಕೂ ದೊಡ್ಡ ಮೊತ್ತದಲ್ಲೇ ದುಡ್ಡನ್ನು ಐಸಿಸಿ ನೀಡುತ್ತದೆ.

ADVERTISEMENT
Shreyas Patel Vs HD Revanna : ಲಕ್ಷ್ಮ್ಮಿ ನರಸಿಂಹಸ್ವಾಮಿ ರಥಕ್ಕೆ ಅಲಂಕಾರ ವಿಚಾರ #pratidhvani

 

ಫೈನಲ್‌ ಪಂದ್ಯದಲ್ಲಿ ರನ್ನರ್‌ ಅಪ್‌ ಆದ ತಂಡ ಒಟ್ಟು 14.65 ಕೋಟಿ ರೂಪಾಯಿಗಳನ್ನು ಪಡೆದಿದೆ.ಇದು ಈ ಹಿಂದಿನಕ್ಕಿಂತ ಅತ್ಯಂತ ಹೆಚ್ಚು ದುಡ್ಡು ಎಂದು ಹೇಳಲಾಗುತ್ತಿದೆ.ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗುವ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನಿಂದ ಸುಮಾರು ₹27.48 ಕೋಟಿ ಬಹುಮಾನವನ್ನು ಪಡೆದುಕೊಂಡಿದೆ.

Laxmi Hebbalkar  :  ಯಡಿಯೂರಪ್ಪಾ, ಅಪ್ಪಾಜಿ ಎಂದು ಹೊಗಳಿದ ಲಕ್ಷ್ಮಿ ಹೆಬ್ಬಾಳ್ಕರ್... #pratidhvani

2024ರಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಪ್ರಶಸ್ತಿ ಗೆದ್ದಾಗ ₹20.42 ಕೋಟಿ ಬಹುಮಾನ ಪಡೆದಿತ್ತು. ಅದರ ಜೊತೆಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ₹125 ಕೋಟಿ ವಿಶೇಷ ಬಹುಮಾನ ಘೋಷಿಸಿತ್ತು.

 

ಟಿ20 ವಿಶ್ವಕಪ್ 2026 ಬಹುಮಾನದ ಮೊತ್ತ

ಚಾಂಪಿಯನ್: ₹27.58 ಕೋಟಿ

ರನ್ನರ್-ಅಪ್: ₹14.70 ಕೋಟಿ

ಸೆಮಿಫೈನಲ್‌ನಲ್ಲಿ ಸೋತ ತಂಡಗಳು: ತಲಾ ₹7.24 ಕೋಟಿ

ಸೂಪರ್ 8 ಹಂತ ತಲುಪಿದ ತಂಡಗಳು: ತಲಾ ₹3.48 ಕೋಟಿ

ಗುಂಪು ಹಂತದಲ್ಲಿ ಹೊರಬಿದ್ದ ತಂಡಗಳು: ತಲಾ ₹2.29 ಕೋಟಿ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: india winning teampratidavaniprize moneyT20 runner-up teamT20 World Cup 2026
Previous Post

ರೇಣುಕಾಸ್ವಾಮಿ ಕೊಲೆ ಪ್ರಕರಣ :ಜಾಮೀನು ಬಗ್ಗೆ ಹೈಕೋರ್ಟ್‌ ಅಭಿಮತ ಏನು ?

Next Post

ಮಾರುಕಟ್ಟೆ ಶ್ರದ್ಧೆಯೂ ಭರವಸೆಗಳ ನಂಬಿಕೆಯೂ

Related Posts

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!
ಕ್ರೀಡೆ

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!

by ಪ್ರತಿಧ್ವನಿ
April 11, 2026
0

‌‌ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಭಾರೀ ಸೋಲು ಎದುರಾಯಿತು. ಮಳೆಯ ಕಾರಣದಿಂದ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

April 9, 2026
ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

April 7, 2026
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

April 6, 2026
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
Next Post
ಮಾರುಕಟ್ಟೆ ಶ್ರದ್ಧೆಯೂ ಭರವಸೆಗಳ ನಂಬಿಕೆಯೂ

ಮಾರುಕಟ್ಟೆ ಶ್ರದ್ಧೆಯೂ ಭರವಸೆಗಳ ನಂಬಿಕೆಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada