• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಡ್ಡ ಮತದಾನ: ನಾಯಕರಿಗೆ ಬಿಜೆಪಿ ಹೈಕಮಾಂಡ್​ ಖಡಕ್​ ಸೂಚನೆ!

ಪ್ರತಿಧ್ವನಿ by ಪ್ರತಿಧ್ವನಿ
June 23, 2026
in Top Story, ಕರ್ನಾಟಕ, ರಾಜಕೀಯ
0
ಅಡ್ಡ ಮತದಾನ: ನಾಯಕರಿಗೆ ಬಿಜೆಪಿ ಹೈಕಮಾಂಡ್​ ಖಡಕ್​ ಸೂಚನೆ!
Share on WhatsAppShare on FacebookShare on Telegram

ಪರಿಷತ್ ಚುನಾವಣೆಯ ಅಡ್ಡಮತದಾನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್, ಜೂನ್ 25ರೊಳಗೆ ಸಂಪೂರ್ಣ ವರದಿ ನೀಡಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಇನ್ನು, ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸುತ್ತಿದೆಯಾದರೂ, ಅಡ್ಡ ಮತದಾನ ಮಾಡಿದವರ ಹೆಸರು ಹೇಳುವುದು ಕಷ್ಟ ಎನ್ನಲಾಗಿದೆ.

ADVERTISEMENT
MLA Balakrishna on HDK : ಬಿಡದಿ ಟೌನ್ ಶಿಪ್ ಜಾಟಾಪಟಿ.! #bidaditownship #hdkumaraswamy #pratidhvani

ಬಿಜೆಪಿ ಶಾಸಕರಿಂದ ಅಡ್ಡಮತದಾನ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್​. ಅಶೋಕ್​​ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ದೆಹಲಿಗೆ ಬರಮಾಡಿಕೊಂಡಿದ್ದ ಹೈಕಮಾಂಡ್​​ ಸೂಚನೆಯೊಂದನ್ನು ನೀಡಿದೆ. ಕ್ರಾಸ್​​ ವೋಟಿಂಗ್​​ ಸಂಬಂಧ ಜೂನ್ 25ರ ಒಳಗೆ ಸಂಪೂರ್ಣ ವರದಿ ನೀಡಲು ಸಿ.ಟಿ.ರವಿ ಸಮಿತಿಗೆ ಸೂಚಿಸಿದ್ದು, ಈ ಕುರಿತು ಅಶೋಕ್​​ ಮತ್ತು ವಿಜಯೇಂದ್ರ ಅವರಿಗೆ ಬಿಜೆಪಿ ರಾಷ್ಟ್ರ ಅಧ್ಯಕ್ಷ ನಿತಿನ್ ನಬಿನ್ ವಿಷಯ ಮುಟ್ಟಿಸಿದ್ದಾರೆ.

ಅಂದಹಾಗೆ, ಆ ವರದಿಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ಹೆಸರು ಸಮೇತ ಮಾಹಿತಿ ನೀಡುವ ಜೊತೆಗೆ ಕ್ರಾಸ್​​ ವೋಟಿಂಗ್​​ ಮಾಡಿದ ಕಾರಣವನ್ನೂ ವಿವರವಾಗಿ ನೀಡುವಂತೆ ನಿತಿನ್​​ ನಬಿನ್​​ ರಾಜ್ಯ ಘಟಕಕ್ಕೆ ಸೂಚಿಸಿದ್ದಾರೆ. ಪ್ರಕರಣವನ್ನು ಬಿಜೆಪಿ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತುರ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

D K Shivakumar : :ಬಿಡದಿ ಪಂಥಾಹ್ವಾನಕ್ಕೆ CM ಡಿಕೆಶಿ ಪ್ರತಿಕ್ರಿಯೆ.! #pratidhvani

ಮತ್ತೊಂದೆಡೆ ಸಾಂದರ್ಭಿಕ ಸಾಕ್ಷಿ ಮತ್ತು ಹೇಳಿಕೆ ಪರಾಮರ್ಶಿಸಿ ಸಿ.ಟಿ.ರವಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿ ಸಿದ್ಧಪಡಿಸಲಿದ್ದು, ದೆಹಲಿಯಿಂದ ಸೂಚನೆ ಬಂದರೆ ಇಂದೇ ಪ್ರಾಥಮಿಕ ಮಾಹಿತಿ ರವಾನೆ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿವೈ ವಿಜಯೇಂದ್ರ ದೆಹಲಿಯಿಂದ ಹಿಂತಿರುಗಿದ ಬಳಿಕ ವರದಿ ಸಲ್ಲಿಕೆಯಾಗಲಿದೆ. ನಡೆಯಲಿದೆ. ಆದರೆ ಅಡ್ಡ ಮತದಾನ ಮಾಡಿದವರ ಹೆಸರು ಉಲ್ಲೇಖ ಮಾಡುವುದು ಕಷ್ಟ. ಆದರೂ ಬಹುತೇಕ ಎಲ್ಲಾ ಶಾಸಕರನ್ನು ದೂರವಾಣಿ ಮೂಲಕ ಅದಾಗಲೇ ಸಮಿತಿ ಸಂಪರ್ಕಿಸಿದೆ. ಜೂನ್ 25ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಈ ಹಿಂದೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆದೇಶಿಸಿದ್ದರು.

MLA Balakrishna : ಕುಮಾರಸ್ವಾಮಿಯವ್ರೇ ಬರೀ ಬಿಡದಿಗೆ ಯಾಕೆ ಬರ್ತೀರಾ .!  #hdkumaraswamy #jds #bidaditownship

ಈ ಮಧ್ಯೆ, ಕೆಲ ನಾಯಕರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದಲೂ ಬಿಜೆಪಿ ಹಿಂದೆ ಸರಿದಿದೆ. ಎಂಎಲ್‌ಸಿ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಧರ್ಮಸ್ಥಳವನ್ನು ರಾಜಕೀಯ ಕ್ಷೇತ್ರ ಮಾಡುವುದು ಬೇಡ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದಿದ್ದಾರೆ.

Previous Post

ದಳಪತಿ-ತ್ರಿಶಾ ನಡುವೆ ಬ್ರೇಕಪ್? ಸಿಎಂ ವಿಜಯ್‌ನ ಅನ್‌ಫಾಲೋ ಮಾಡಿದ ತ್ರಿಶಾ!

Next Post

ಚಿತ್ರರಂಗದ ಉಳಿವಿಗೆ ಸ್ಟಾರ್ಸ್‌ ವರ್ಷಕ್ಕೊಂದು ಸಿನಿಮಾ ಮಾಡಲೇಬೇಕು! ನಟ ನೀನಾಸಂ ಸತೀಶ್‌ ಹೇಳಿದ್ದೇನು?

Related Posts

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
Top Story

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

by ಪ್ರತಿಧ್ವನಿ
July 19, 2026
0

ಬೆಂಗಳೂರು, ಜುಲೈ 19: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮತ್ತು ಬರದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ....

Read moreDetails
ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

July 19, 2026
ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

July 19, 2026
ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 19, 2026
ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

July 19, 2026
Next Post
ಚಿತ್ರರಂಗದ ಉಳಿವಿಗೆ ಸ್ಟಾರ್ಸ್‌ ವರ್ಷಕ್ಕೊಂದು ಸಿನಿಮಾ ಮಾಡಲೇಬೇಕು! ನಟ ನೀನಾಸಂ ಸತೀಶ್‌ ಹೇಳಿದ್ದೇನು?

ಚಿತ್ರರಂಗದ ಉಳಿವಿಗೆ ಸ್ಟಾರ್ಸ್‌ ವರ್ಷಕ್ಕೊಂದು ಸಿನಿಮಾ ಮಾಡಲೇಬೇಕು! ನಟ ನೀನಾಸಂ ಸತೀಶ್‌ ಹೇಳಿದ್ದೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada