ಭಾರತದಲ್ಲಿ ಇಂದು ಮತ್ತೆ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 16,906 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,906 ಹೊಸ ಪ್ರಕರಣಗಳು, 15,447 ಚೇತರಿಕೆಗಳು ಮತ್ತು 45 ಸಾವುಗಳು ವರದಿಯಾಗಿವೆ.
ದೇಶದಲ್ಲಿ ಕರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525519 ಕ್ಕೆ ಏರಿಕೆಯಾಗಿದೆ.