ರಾಮ ಭಕ್ತರು ಹೆಚ್ಚಾಗಿರುವ ರಾಜ್ಯದಲ್ಲಿ ಬೇರೆಯವರನ್ನು ರಾವಣ ಎಂದು ಕರೆಯುವುದು ತಪ್ಪು ಎಂದು [ರಧಾನಿ ಮೋದಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನನ್ನ ವಿರುದ್ದ ನಿಂದನಾತ್ನಕ ಪದಗಳನ್ನು ಉಪಯೋಗಿಸಲು ಸ್ಪರ್ದೆ ಏರ್ಪಟ್ಟಂತೆ ಕಾಣುತ್ತಿದೆ ಎಂದು ಖರ್ಗೆ ರಾವಣ ಹೇಳಿಕೆಯನ್ನು ಖಂಡಿಸಿದ್ದಾರೆ.
ಖರ್ಗೆಗೂ ಮುನ್ನ ಕಾಂಗ್ರೆಸ್ ಚುನಾವಣಾ ಸಮಿತಿ ಮುಖ್ಯಸ್ಥ ಮದುಸೂಧನ್ ಮಿಸ್ತ್ರಿ ನಾವು ಈ ಚುನಾವಣೆಯಲ್ಲಿ ಗೆದ್ದರೆ ಮೋದಿಗೆ ಅವರ ಜಾಗವನ್ನ ತೋರಿಸುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿದ್ದರು.

ಸೋಮವಾರ ಅಹಮದವಾದಿನ ಬೆಹ್ರಾಂಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಮೋದಿ ನನ್ನ ಮುಖ ನೋಡಿ ಮತ ನೀಡಿ ಎಂದು ಪ್ರತಿಯೊಂದು ಚುನಾವಣೆಯಲ್ಲಿ ಹೇಳುತ್ತಾರೆ ಅವರೇನು 100 ತಲೆ ಉಳ್ಳ ರಾವಣನ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ಮೋದಿ ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಶ್ರೀರಾಮನ ಅಸ್ಥಿತ್ವವನ್ನೇ ಪ್ರಶ್ನಿಸಿದವರು ಈಗ ರಾವಣನನ್ನು ಎಳೆದು ತಂದಿದ್ದಾರೆ. ಕಾಂಗ್ರೆಸ್ಸನಿವರು ಹಿಂದೂಗಳ ಭಾವನೆಗಳಿಗೆ ಪ್ರಿ ಭಾರಿ ಧಕ್ಕೆ ಉಂಟು ಮಾಡಿದಾಗಲೆಲ್ಲ ಕ್ಷಮೆಯಾಚಿಸುವುದರಲ್ಲಿ ಪಶ್ಚಾತಾಪದ ಬಗ್ಗೆಯೂ ಯೋಚಿಸಿಲ್ಲ ಎಂದು ಕಾಂಗ್ರೆಸ್ ವಿರುದ್ದ ತಮ್ಮ ವಾಗ್ದಾಳಿಯನ್ನ ಮುಂದುವರೆಸಿದ್ದಾರೆ.
ಡಿಸೆಂಬರ್ 1 89 ಹಾಗೂ 5ರಂದು 93 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಮತ್ತು ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.