Top Story

ಎಲೆಕ್ಟೊರಲ್ ಬಾಂಡ್ ವಿಚಾರದಲ್ಲಿ ಮಾಧ್ಯಮಗಳ ಕಣ್ಣಮುಚಾಲೆ ಯಾಕೆ ?! ಮತದಾರ ತಿಳಿಯಬೇಕಿರೋದು ಏನು ?!

ವಿಪರಿಯಾಸ ಅಂದ್ರೆ ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯಲ್ಪಡುವ ನಮ್ಮ ದೇಶದ ಮಾಧ್ಯಮಾನಗಳು ಇಂಥ ಗಂಭೀರ ವಿಚಾರವನ್ನು ದೇಶದ ಜನರ ಮುಂದೆ ಸಂಪೂರ್ಣ ತೆರೆದಿಡಬೇಕಿತ್ತು. ಆದ್ರೆ ಯಾವುದೇ...

Read more

ಹೈಕೋರ್ಟ್‌ ವಿಚಾರಣೆ ಪೂರ್ಣ.. 8ನೇ ತರಗತಿ, 9ನೇ ತರಗತಿ ಬೋರ್ಟ್‌ ಪರೀಕ್ಷೆ ಯಾವಾಗ..?

ಬೆಂಗಳೂರು (Bengaluru): ರಾಜ್ಯದಲ್ಲಿ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಲ್ಲಿ 8 ಮತ್ತು 9ನೇ ತರಗತಿ ಮಕ್ಕಳಿಗೆ ಬೋರ್ಡ್‌ ಪರೀಕ್ಷೆ (Board Exam) ನಡೆಸಬೇಕಾ..?...

Read more

ಅವಧಿ ಮೀರಿದ ಚುನಾವಣಾ ಬಾಂಡ್‌ಗಳನ್ನು ಅಕ್ರಮವಾಗಿ ನಗದೀಕರಿಸಲು ಬಿಜೆಪಿಗೆ ಅವಕಾಶ ನೀಡಿದ ಸರ್ಕಾರ

ಕೇಂದ್ರ ಹಣಕಾಸು ಸಚಿವಾಲಯವು ತನ್ನದೇ ನಿಯಮಗಳಿಗೆ ವಿರುದ್ಧವಾಗಿ, ಬಿಜೆಪಿ ಪರವಾಗಿ ಅವಧಿ ಮೀರಿದ ಬಾಂಡ್‌ಗಳನ್ನು ಸ್ವೀಕರಿಸುವಂತೆ ಎಸ್‌ಬಿಐಗೆ ಒತ್ತಾಯಿಸಿದೆ ಎಂದು ಬಹಿರಂಗವಾದ ಮಾಹಿತಿಗಳು ಸೂಚಿಸುತ್ತವೆ. ನವದೆಹಲಿ (Newdelhi):...

Read more

ವಿಶ್ವಾಸಕ್ಕೆ ತೆಗೆದುಕೊಳ್ಳದ ಬಿಜೆಪಿ ಬಗ್ಗೆ ಜೆಡಿಎಸ್ ನಾಯಕರ ಅಸಮಾಧಾನ

ಅಸಮಾಧಾನಿತ ನಾಯಕರಿಗೆ ಸಮಾಧಾನ ಹೇಳಿದ ದೇವೇಗೌಡರು, ಕುಮಾರಸ್ವಾಮಿ ಬೆಂಗಳೂರು (Bengaluru): ಇಪ್ಪತ್ತು ಲೋಕಸಭೆ (Lolsabha) ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಾಗ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕೋಲಾರ ಕ್ಷೇತ್ರವನ್ನು...

Read more

ರೈತರಿಗೆ ಬಿಜೆಪಿಯಿಂದ ಅನ್ಯಾಯ: ರೈತರು ಯಾಕೆ ಬಿಜೆಪಿಯನ್ನು ಬೆಂಬಲಿಸಬೇಕು? ಸಿದ್ದರಾಮಯ್ಯ

ಬೆಂಗಳೂರು (Bengaluru) : ನೀರಾವರಿ ಯೋಜನೆಗಳಲ್ಲಿ ಅನ್ಯಾಯ, ಬಿಡುಗಡೆಯಾಗದ ಬರ ಪರಿಹಾರ, ನರೇಗಾ ಕೆಲಸದ ದಿನಗಳ ಹೆಚ್ಚಳಕ್ಕೆ ಸಿಗದ ಅನುಮತಿ ಹೀಗೆ ರಾಜ್ಯದ ರೈತರಿಗೆ (Farmer) ಬಿಜೆಪಿಯಿಂದ...

Read more

ಅಭಿವೃದ್ಧಿಯ ಹರಿಕಾರ ಶಾಸಕ ಪೊನ್ನಣ್ಣ .. ವಿರಾಜಪೇಟೆ MLA ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ..

ಮಡಿಕೇರಿ (Madikeri): ಬಿಜೆಪಿ (BJP) ಭದ್ರಕೋಟೆ ಮಡಿಕೇರಿಯನ್ನ ಬೇಧಿಸಿ ವಿರಾಜಪೇಟೆಯಲ್ಲಿ (Virajpete) ವಿಜಯಪತಾಕೆ ಹಾರಿಸಿದ ಶಾಸಕ ಎ. ಎಸ್ ಪೊನ್ನಣ್ಣ ( A S Ponnanna) ಸದ್ಯ...

Read more

ಚುನಾವಣೆ ಬಾಂಡ್ ವಿಚಾರವಾಗಿ SBI ಗೆ ‘ಸುಪ್ರೀಂ’ ಚಾಟಿ..!

ನವದೆಹಲಿ (Newdelhi): ಲೋಕಸಭೆ ಎಲೆಕ್ಷನ್ (Loksabha election) ಹೊಸ್ತಿಲಲ್ಲೇ ಸುಪ್ರೀಂ ಕೋರ್ಟ್ (supreme court) ಸರಿಯಾಗಿಯೇ ಚಾಟಿ ಬೀಸಿದೆ. ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ...

Read more

ಕಾಂಗ್ರೆಸ್ ನತ್ತ ಜೆ.ಸಿ.ಮಾಧುಸ್ವಾಮಿ ಒಲವು

ಬೆಂಗಳೂರು (Bengaluru): ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ (J.C.Madhuswamy) ಕಾಂಗ್ರೆಸ್ (Congress) ನತ್ತ ಒಲವು ತೋರಿದ್ದಾರೆ. ಲೋಕಸಭಾ ಚುನಾವಣೆಗೂ (Loksabha Election) ಮುನ್ನ ಕಾಂಗ್ರೆಸ್‌...

Read more

ಬಿಜೆಪಿಯಲ್ಲಿ ಭಿನ್ನಮತವೇ ಮುಳುವಾಗುತ್ತಾ ? ಯಡಿಯೂರಪ್ಪ ಮೇಲೆ ಟಿಕೆಟ್ ವಂಚಿತರ ಸಿಟ್ಟು ದುಬಾರಿಯಾಗುತ್ತಾ ?! 

ಸದ್ಯ ರಾಜ್ಯ ಬಿಜೆಪಿಯಲ್ಲಿ (bjp) ಬಂಡಾಯದ ಬಿರುಗಾಳಿ ಬೀಸೋ ಸಣ್ಣ ಸುಳಿವು ಸಿಕ್ಕಂತಿದೆ. ಕಾರಣ ಲೋಕಸಭೆಗೆ ಟಿಕೆಟ್ (mp ticket) ಮಿಸ್ ಆದ ಪರಿಣಾಮ ಹಲವು ನಾಯಕರು...

Read more

ಜನ್ಮದಿನದ ಸಂಭ್ರಮದಲ್ಲಿ ಸಂಸದ ಸಂದಾನಂದಗೌಡ

ಬೆಂಗಳೂರು(Bengaluru): ಮಾಜಿ ಮುಖ್ಯಮಂತ್ರಿಗಳು, ಸಂಸದರಾದ ಡಿ.ವಿ.ಸದಾನಂದಗೌಡ (D V Sadanandagowda) ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ.‌ ಬೆಂಗಳೂರಿನ ಸಂಜಯನಗರದಲ್ಲಿರುವ ಸಂಸದರ ಸ್ವಗೃಹದಲ್ಲಿ ಇಂದು ಸದಾನಂದ ಗೌಡ ಅವರ ಜನ್ಮದಿನವನ್ನು...

Read more
Page 10 of 340 1 9 10 11 340