ವಿದೇಶ

2 ಗಂಟೆ ಸ್ಥಗಿತಗೊಂಡಿದ್ದ ವ್ಯಾಟ್ಸಪ್:‌ ಜಾಗತಿಕ ಮಟ್ಟದಲ್ಲಿ ಕಾಡಿದ ಸಮಸ್ಯೆ!

ಸೂರ್ಯಗ್ರಹಣದ ದಿನ ಮಂಗಳವಾರ ವಾಟ್ಸಪ್‌ ಗೆ ಹಿಡಿದಿದ್ದ ಗ್ರಹಣ ಸುಮಾರು 2 ಗಂಟೆ ನಂತರ ಸರಿಹೋಗಿದ್ದು, ಇದು ವಾಟ್ಸಪ್‌ ಗೆ ಅತೀ ಹೆಚ್ಚು ಅವಧಿ ಕಾಡಿದ ಸಮಸ್ಯೆ...

Read more

ಬ್ರಿಟನ್‌ ಪ್ರಧಾನಿಯಾಗಿ ರಿಷಿ ಸುನಕ್‌ ಇಂದು ಪದಗ್ರಹಣ

ಬ್ರಿಟನ್‌ ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್‌ ಇಂದು ಪದಗ್ರಹಣ ಮಾಡಲಿದ್ದಾರೆ. ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಬ್ರಿಟನ್‌ ರಕ್ಷಿಸಲು ನನ್ನಿಂದ ಸಾಧ್ಯವಿಲ್ಲ...

Read more

ವಾಟ್ಸಪ್‌ಗೆ ಹಿಡಿದ ಗ್ರಹಣ; ಮೆಸೇಜ್‌ ಸೇವೆ ಸಮಸ್ಯೆಯಿಂದ ಗ್ರಾಹಕರ ಪರದಾಟ!

ಸೂರ್ಯಗ್ರಹಣದ ದಿನವೇ ವಾಟ್ಸಪ್‌ ಗೆ ಗ್ರಹಣ ಹಿಡಿದಿದ್ದು, ಗ್ರಾಹಕರು ಸಂದೇಶಗಳನ್ನು ಹಂಚಿಕೊಳ್ಳಲು ಆಗದೇ ಪರದಾಡುವಂತಾಗಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ತಾಂತ್ರಿಕ ದೋಷದಿಂದ ವಾಟ್ಸಪ್‌ ಸೇವೆಯಲ್ಲಿ ವ್ಯತ್ಯಾಸ...

Read more

ಬ್ರಿಟನ್ ಪ್ರಧಾನಿಯಾಗಿ ಭಾರತೀಯ ರಿಷಿ ಸುನಕ್ ಆಯ್ಕೆ

ಬ್ರಿಟನ್ ಮೂಲದ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಾರತೀಯ ರಿಷಿ ಸುನಕ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಬ್ರಿಟನ್ ದೇಶದ ಪ್ರಧಾನಿಯಾಗಿ ಆಯ್ಕೆಯಾದ ಬಿಳಿಯನಲ್ಲದ ಮೊದಲ...

Read more

ಭೀಕರ ದಾಳಿಯ ಬಳಿಕ ಒಂದು ಕಣ್ಣು, ಒಂದು ಕೈ ಸ್ವಾಧೀನವನ್ನು ಸಂಪೂರ್ಣ ಕಳಕೊಂಡ ಸಲ್ಮಾನ್‌ ರಶ್ದಿ

ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ನಡೆದ ದಾಳಿಯ ನಂತರ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಠಿ ಮತ್ತು ಒಂದು ಕೈಯ ಸ್ವಾಧೀನವನ್ನು...

Read more

ರಾಮಮಂದಿರಕ್ಕೆ ಭೇಟಿ ನೀಡುವುದೆ ನನ್ನ ಗುರಿ : ಪಾಕ್‌ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ವಿರುದ್ದ ಕಳೆದ ವಿಶ್ವಕಪ್ ಹಾಗೂ 2022ರಲ್ಲಿ ಏಷ್ಯಾಕಪ್ T-20 ಸೋಲಿನ ಭಾನುವಾರ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ತೀರಿಸಿಕೊಂಡಿರುವ ಭಾರತ ದೀಪಾವಳಿಗೆ ಮುನಾದಿನವೇ ಭಾರತೀಯರಿಗೆ ಹಬ್ಬದ ಉಡುಗೊರೆಯನ್ನ...

Read more

ವಿಶ್ವದ ಅತ್ಯಂತ ವೇಗಿ ಎಂದು ನಂಬಲಾದ ಡೈನೋಸಾರ್‌ ನ ಅವಶೇಷಗಳು ಯುಎಸ್‌ ನಲ್ಲಿ ಪತ್ತೆ: ವರದಿ

ವಿಶ್ವದಲ್ಲೇ ಅತ್ಯಧಿಕ ವೇಗಿ ಎಂದು ನಂಬಲಾದ ಡೈನೋಸಾರ್‌ ಗಳ ಅವಶೇಷಗಳು ಅಮೇರಿಕಾದ ಪ್ರಾಂತ್ಯಗಳಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆಂದು ವರದಿಯಾಗಿದೆ. ಪಕ್ಷಿಗಳನ್ನು ಹೋಲುವ ಡೈನೋಸಾರ್‌ಗಳು ಮಿಲಿಯನ್ ವರ್ಷಗಳ ಹಿಂದೆ...

Read more

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅನರ್ಹಗೊಳಿಸಿದ ಚುನಾವಣಾ ಆಯೋಗ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಸರಕಾರಿ ಕಚೇರಿಯನ್ನು ಬಳಸುವುದರಿಂದ ಅನರ್ಹಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಸರಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ...

Read more

ಭಾರತದಿಂದ ಗೂಗಲ್‌ಗೆ 1337 ಕೋಟಿ ರೂ.ದಂಡ!

ಅಂಡ್ರಾಯ್ಡ್ ಮೊಬೈಲ್ ಜೊತೆ ನಿಯಮ ಬಾಹಿರ ಸ್ಪರ್ಧೆ ನಡೆಸಿದ್ದಕ್ಕಾಗಿ ಭಾರತದ ಸ್ಪರ್ಧಾತ್ಮಕ ನಿಯಂತ್ರಣ ಸಂಸ್ಥೆ ಗೂಗಲ್ ಗೆ 1337 ಕೋಟಿ ರೂ. ದಂಡ ವಿಧಿಸಿದೆ. ಕಾಪಿಂಟೇಷನ್ ಕಮಿಷನ್...

Read more

ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರುಸ್‌ ರಾಜೀನಾಮೆ!

ಪ್ರಧಾನಿಯಾಗಿ ಆಯ್ಕೆಯಾದ ಕೆಲವೇ ವಾರಗಳಲ್ಲಿ ಲಿಜ್‌ ಟ್ರುಸ್‌ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಿಜ್‌ ಟ್ರುಸ್‌ ಬ್ರಿಟನ್‌ ಪ್ರಧಾನಿ ಹುದ್ದೆ ಅಲಂಕರಿಸಿದ ಕೇವಲ 45 ದಿನಗಳಲ್ಲಿ...

Read more
Page 18 of 67 1 17 18 19 67