“500 ರೈತರು ನನಗಾಗಿ ಸತ್ತಿದ್ದಾರಾ?” ಪ್ರಧಾನಿ ಮೋದಿ ಹೇಳಿಕೆ ಬಿಜೆಪಿ ನಾಲಗೆಗೆ ಲಕ್ವಾ ಹೊಡೆದಂತೆ ಕೂತಿದೆ!

“500 ರೈತರು ನನಗಾಗಿ ಸತ್ತಿದ್ದಾರಾ?” ಎಂದು ಮೋದಿಯವರು ತಾತ್ಸಾರದಲ್ಲಿ ಹೇಳಿದರು ಎಂದು ಮೇಘಾಲಯದ ರಾಜ್ಯಪಾಲರಾಗಿರುವ ಭಾಜಪದ ಹಿರಿಯ ನಾಯಕ ಸತ್ಯಪಾಲ ಮಲ್ಲಿಕ್ ಹೇಳಿರುವ ಸಂಗತಿಗೆ ಭಾಜಪ ನಾಲಗೆಗೆ...

Read moreDetails

ಅಸಹಾಯಕ ತಳಸಮುದಾಯಗಳ ವಿಘಟನೆಯೇ ಅಧಿಕಾರಸ್ಥರ ಬಂಡವಾಳ

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾಣಬಹುದಾದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಜನಸಮುದಾಯಗಳ ಐಕ್ಯತೆಯನ್ನು ನಿರ್ಧರಿಸುವಷ್ಟೇ ಪರಿಣಾಮಕಾರಿಯಾಗಿ ಸಮುದಾಯಗಳ ನಡುವಿನ ವಿಘಟನೆಯನ್ನೂ ನಿರ್ಧರಿಸುವುದು ಜಾತಿ ಮೂಲಗಳು....

Read moreDetails

ವ್ಯವಸ್ಥೆಯ ಕ್ರೌರ್ಯದೊಂದಿಗೆ ಅನಾವರಣಗೊಂಡ ವರ್ಷ ಕೊನೆಯಾಗಿದ್ದು ಮಾತ್ರ ಹಿಂಸಾಕಾಂಡದ ಕರೆಯೊಡನೆ!

ವರುಷಗಳೆಷ್ಟೇ ಉರುಳಿದರೂ ಭಾರತ ಆತ್ಮಾವಲೋಕನದ ಪರಿಕಲ್ಪನೆಯೇ ಇಲ್ಲದ ಒಂದು ದೇಶವಾಗಿಯೇ ಮುಂದುವರೆಯುತ್ತಿದೆ. ಜಾತಿ ವೈಷಮ್ಯ, ಅಸ್ಪೃಶ್ಯತೆ, ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ-ಸಾಂಸ್ಥಿಕ ಭ್ರಷ್ಟಾಚಾರ, ಅಧಿಕಾರ ರಾಜಕಾರಣದ ಕ್ರೌರ್ಯ...

Read moreDetails

ಆರಂಭವಾಯ್ತು ಎಲೆಕ್ಷನ್ ಜೋಷ್ : ರಾಜ್ಯದಲ್ಲಿ ಈ ಬಾರಿ ಸದ್ದು ಮಾಡಲಿದೆ ‘ಜಲ ಸಮರʼ!

ಮೇಕೆದಾಟು ಪಾದಯಾತ್ರೆ ಕೇವಲ ಮುಂದಿನ ಸಿಎಂ ಗಾದಿಯ ಪೈಪೋಟಿಗೆ ಸೀಮಿತವಾದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಹಾವು ಏಣಿ ಆಟವಾಗಿ ಮುಗಿದುಹೋಗುವುದೆ? ಅಥವಾ ಹಳೇ ಮೈಸೂರು ಭಾಗದ ಜೆಡಿಎಸ್...

Read moreDetails

ವಿನ್ಯಾಸ ಮತ್ತು ಹೂರಣ ; ಎರಡರಲ್ಲೂ ಹೊಸತನದೊಂದಿಗೆ ಹೊಸ ವರ್ಷಕ್ಕೆ ನಿಮ್ಮನ್ನು ಎದುರುಗೊಳ್ಳುತ್ತಿದೆ ‘ಪ್ರತಿಧ್ವನಿ’

ʼಪ್ರತಿಧ್ವನಿʼ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾಗುತ್ತಿದೆ. ನಿಮಗೆ ಇನ್ನಷ್ಟು ಹೊಸತನ ಕೊಡಲು ನಾವು ಸಜ್ಜಾಗಿದ್ದೇವೆ. ವಿನ್ಯಾಸ ಮತ್ತು ಹೂರಣ; ಎರಡರಲ್ಲೂ ಹೊಸತನ ತುಂಬಿಕೊಂಡು ಹೊಸ ವರ್ಷಕ್ಕೆ ನಿಮ್ಮನ್ನು...

Read moreDetails

ಜಾತಿ – ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! :  ಭಾಗ – ೨

ಈ ಬೆಳವಣಿಗೆಯನ್ನು ಭಾರತದ ಬಹುತ್ವ ಮತ್ತು ಬಹುಸಾಂಸ್ಕೃತಿಕ ನೆಲೆಯಲ್ಲಿ ಎದುರಿಸಬೇಕಾಗಿದ್ದ ಸಂದರ್ಭದಲ್ಲಿ, ಈ ಬಹುಸಂಸ್ಕೃತಿಯನ್ನು ಪ್ರತಿನಿಧಿಸುವ ಶೋಷಿತ ಸಮುದಾಯಗಳು, ತಳಸಮುದಾಯಗಳು ಬಹುಮಟ್ಟಿಗೆ ನಿರ್ಲಿಪ್ತವಾಗಿದ್ದವು. ಅಥವಾ ತಮ್ಮದೇ ಆದ...

Read moreDetails

ಜಾತಿ-ಮತದ ನೆಲೆಗಳು ಶತಮಾನಗಳಷ್ಟು ಹಿಂದಕ್ಕೆ ಚಲಿಸುತ್ತಲೇ ತಮ್ಮ ಮೂಲ ಸ್ಥಿತಿ ತಲುಪುತ್ತಿವೆ! : ಭಾಗ – ೧

ಒಂದು ಸಮಾಜದ ಸ್ವಾಸ್ಥ್ಯ ನಿರ್ಧಾರವಾಗುವುದು ಕೇವಲ ಅರ್ಥವ್ಯವಸ್ಥೆಯ ತಳಹದಿಯ ಮೇಲಲ್ಲ. ಎಷ್ಟೇ ಸಂಪನ್ಮೂಲಗಳನ್ನು ಹೊಂದಿದ್ದರೂ, ಎಂತಹುದೇ ಸಂಪದ್ಭರಿತ ಆರ್ಥಿಕ ಬುನಾದಿಯನ್ನು ಹೊಂದಿದ್ದರೂ, ಸಂವೇದನಾಶೀಲ ಮನುಜ ಸಂಬಂಧಗಳನ್ನು ಕಾಪಾಡಿಕೊಳ್ಳಲು...

Read moreDetails

ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ : – ಭಾಗ – 2

ಕೋಮು ಹಿಂಸೆ ಮತ್ತು ದಂಗೆಗಳಿಗೆ ಆರ್ಥಿಕ ಕಾರಣಗಳೇ ಮೂಲ. ಅಸಹಕಾರ ಚಳುವಳಿಯ ಸಂದರ್ಭದಲ್ಲಿ ನಾಯಕರು ಮತ್ತು ಪತ್ರಿಕಾ ವರದಿಗಾರರು ಅನೇಕ ರೀತಿಯ ತ್ಯಾಗ ಮಾಡುವ ಮೂಲಕ ಚಳುವಳಿಗೆ...

Read moreDetails

ಕೋಮು ದಂಗೆಗಳು ಮತ್ತು ಪರಿಹಾರ ಮಾರ್ಗಗಳು : ಭಗತ್ ಸಿಂಗ್ – ಭಾಗ – ೧

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟೀಷ್ ಸರ್ಕಾರವು ಭಾರತದ ಕೋಮುವಾದಿ ವಿಭಜನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು. ಇದರ ಪರಿಣಾಮವನ್ನು ಕೆಲವೇ ವರ್ಷಗಳಲ್ಲಿ ಕೋಹಾತ್ನಲ್ಲಿ ನಡೆದ ಹಿಂದೂ ಮುಸ್ಲಿಂ ಘರ್ಷಣೆಯಲ್ಲಿ...

Read moreDetails

ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಹುಟ್ಟು ; ಈ ವಾರ ತೆರೆಗೆ ಹುಟ್ಟುಹಬ್ಬದ ಶುಭಾಶಯಗಳು

ಸ್ಯಾಂಡಲ್ ವುಡ್ ನಲ್ಲಿ ಎಷ್ಟೇ ಸ್ಟಾರ್ ನಟರ, ಸ್ಟಾರ್ ನಿರ್ದೇಶಕರ ಚಿತ್ರಗಳು ಬಿಡುಗಡೆ ಆಗಿ ಹವಾ ಸೃಷ್ಠಿ ಮಾಡಿದರೂ ಹೊಸ ನಟರು ಮತ್ತು ಹೊಸ ನಿರ್ದೇಶಕರ ಚಿತ್ರಗಳಿಗೇನೂ...

Read moreDetails

ಏಳು ವಲಸೆ ಕಾರ್ಮಿಕರು, ಏಳು ದಿನ : ಮನೆ ಸೇರಲು ಸಾಗಿದ ದೂರ 1232 ಕಿ.ಮೀ. ಭಾಗ-೨

ಕೋವಿದ್ 19 ಸಂದರ್ಭದಲ್ಲಿ ಒಕ್ಕೂಟ ಸರ್ಕಾರ ಘೋಷಿಸಿದ ಹಠಾತ್ ಲಾಕ್‍ಡೌನ್ ಕೇವಲ ಅಂಗಡಿ ಮುಗ್ಗಟ್ಟುಗಳನ್ನು, ಉದ್ದಿಮೆಗಳನ್ನು, ಕಚೇರಿಗಳನ್ನು ಮುಚ್ಚಿಸಲಿಲ್ಲ. ಈ ದೇಶದ ಲಕ್ಷಾಂತರ ವಲಸೆ ಕಾರ್ಮಿಕರ ಬದುಕಿನ...

Read moreDetails

ಏಳು ವಲಸೆ ಕಾರ್ಮಿಕರು, ಏಳು ದಿನ : ಮನೆ ಸೇರಲು ಸಾಗಿದ ದೂರ 1232 ಕಿ.ಮೀ. ಭಾಗ-೧

ದಿನ ಕಳೆಯುವುದು ಗೊತ್ತೇ ಆಗುವುದಿಲ್ಲ ಎಂಬ ಗೊಣಗಾಟದೊಡನೆಯೇ ದಿನಗಳು, ತಿಂಗಳುಗಳು, ವರುಷಗಳು ಉರುಳುವುದನ್ನು ನೋಡುತ್ತಾ, ಆಗಲೇ ಒಂದು ವರ್ಷ ಆಗಿಹೋಯಿತೇ ಎಂದು ಉದ್ಗರಿಸುತ್ತಾ ಬದುಕು ಸವೆಸುವ ಸಮಾಜದ...

Read moreDetails

ರಂಗಭೂಮಿ-ಸಮಾಜದ ಸೂಕ್ಷ್ಮ ಸಂಬಂಧಗಳನ್ನು ಅರಿತವರೇ ರಂಗಕರ್ಮಿಯಾಗಲು ಸಾಧ್ಯ! ಭಾಗ-೨

ರಂಗಭೂಮಿ ಅಥವಾ ಇತರ ಯಾವುದೇ ಕಲಾ ಮಾಧ್ಯಮಗಳಲ್ಲಿರಬೇಕಾದ ಮೂಲ ಸತ್ವ ಎಂದರೆ ನಿತ್ಯ ಜೀವನದ ಸಾಮಾಜಿಕ ಸ್ಥಿತ್ಯಂತರಗಳಿಂದ ಅತೀತವಾದ ಅಭಿವ್ಯಕ್ತಿಯ ಸಾಧನಗಳನ್ನು ರೂಪಿಸುವುದು. ರಂಗಾಯಣದ ಇತಿಹಾಸದಲ್ಲಷ್ಟೇ ಅಲ್ಲ...

Read moreDetails

ಮದುವೆ ವಯಸ್ಸು 21 : ಮಹಿಳೆಯರ ಬದುಕಲ್ಲಿ ಬದಲಾವಣೆ ತರುತ್ತೋ ಅಥವಾ ಸಮಸ್ಯೆಯಾಗಿ ಉಳಿಯುತ್ತೋ?

ಅಲ್ಲದೆ ಅಂತರ್ಜಾತಿ ಮತ್ತು ಅಂತರ್-ಧರ್ಮೀಯ ವಿವಾಹಗಳು ಸಾವಿಗೆ ಕಾರಣವಾಗುವ ಈ ದೇಶದಲ್ಲಿ, ಅಂತಹ ಕಾನೂನುಗಳನ್ನು ಪೋಷಕರು ಹೆಚ್ಚಾಗಿ ಹೀಗೆ ವಿವಾಹವಾಗಬಯಸುವ ಮಕ್ಕಳ ವಿರುದ್ಧ ಬಳಸುವ ಸಂಭವವೂ ಇದೆ...

Read moreDetails

ಬದುಕಿನ ಅಮೂಲ್ಯ ಮೂವತ್ತು ವರ್ಷಗಳನ್ನು ಜೀತದಾಳುಗಳ ಮುಕ್ತಿಗಾಗಿ ಮೀಸಲಿಟ್ಟ ಮಾನವತಾವಾದಿ ಡಾ.ಪ್ರಸಾದ್

ರೈತ ಕುಟುಂಬದ, ಪ್ರಿವಿಲೇಜ್ ಇರುವ ಜಾತಿಯ ಹಿನ್ನೆಲೆಯಿಂದ ಬಂದಿರುವ ಡಾ. ಕಿರಣ್ ಪ್ರಸಾದ್ ಅವರು ಕಳೆದ ಮೂವತ್ತು ವರ್ಷಗಳಿಂದ ಜೀತ ನಿರ್ಮೂಲನೆಗಾಗಿ ಶ್ರಮಿಸುತ್ತಿರುವುದು ಒಂದು ಅಧ್ಯಯನಯೋಗ್ಯ ಕಥನ....

Read moreDetails

`ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ’? : 2021 ರಲ್ಲಿ ಭಾರತೀಯರ ಅಗ್ರ ಗೂಗಲ್ ಹುಡುಕಾಟ

ಬುಧವಾರ ಗೂಗಲ್ ತನ್ನ 2021ನೇ ವರ್ಷದ ಹುಡುಕಾಟ (search) ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ವರ್ಷದ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ವಿಚಾರಗಳನ್ನು ಈ...

Read moreDetails

ಕುಟುಂಬ ರಾಜಕಾರಣಕ್ಕೆ ಬೇಸತ್ತು ಒಂದೊಂದಾಗಿಯೇ ಉದುರುತ್ತಿರುವ ತೆನೆಗಳು! : ದಳದ ಮುಂದಿನ ಭವಿಷ್ಯವೇನು?

ಜೆಡಿಎಸ್‌ ಪಕ್ಷದ ಚಿಹ್ನೆ ತೆನೆಹೊತ್ತ ಮಹಿಳೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೀಗ ಮಹಿಳೆ ಹೊತ್ತ ತೆನೆಯ ಕಟ್ಟಿನಿಂದ ಬಿಡಿಬಿಡಿಯಾಗಿ ತೆನೆಗಳು ಉದುರುತ್ತ ಕಟ್ಟು (ಪಕ್ಷ) ಜಾಳ...

Read moreDetails

ಹುಡುಗಿಯರ ಮದುವೆ ವಯಸ್ಸು ಮತ್ತು ಹರಕು ಬಾಯಿಯ ರಾಜಕಾರಣಿಗಳು!

ಮೊನ್ನೆಯಷ್ಟೇ ಕರ್ನಾಟಕದ ಮಾಜಿ ಸಭಾಧ್ಯಕ್ಷರು "ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು” ಎಂದು ಹೇಳಿ ದೇಶಾದ್ಯಂತ ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಸುದ್ದಿ ಇನ್ನೂ...

Read moreDetails

CAAಗೆ ಎರಡು ವರ್ಷ: ಬೀದಿಗಳಿಂದ ನ್ಯಾಯಾಲಯಕ್ಕೆ ಸ್ಥಳಾಂತರಗೊಂಡ ಹಲವು ಪ್ರತಿಭಟನಾಕಾರರ ಹೋರಾಟ

ಡಿಸೆಂಬರ್ 11, 2019 ರಂದು ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಭಾರತೀಯ ಪೌರತ್ವವನ್ನು ಪಡೆಯಲು ಧಾರ್ಮಿಕತೆಯನ್ನು ಮಾನದಂಡವಾಗಿ ಇರಿಸಿದ ಮೊದಲ ಕಾನೂನು...

Read moreDetails

ಮತಾಂತರ ವಿರುದ್ಧ ಸಮರ ಸಾರುವುದು ಮತನಿರಪೇಕ್ಷ ಸಂವಿಧಾನಕ್ಕೆ ಬಗೆದ ದ್ರೋಹ!

ಒಂದು ಸ್ವಸ್ಥ ಸಮಾಜಕ್ಕೆ ಬೇಕಾಗಿರುವುದು ಪರಸ್ಪರ ಸೌಹಾರ್ದಯುತವಾಗಿ ಬಾಳಲು ಅನುಕೂಲವಾದಂತಹ ಮನುಜ ಸಂಬಂಧಗಳು. ಮನುಜ ಸಂಬಂಧಗಳನ್ನು ನಿರ್ಮಿಸಲು ಬೇಕಿರುವುದು ಪರಸ್ಪರ ವಿಶ್ವಾಸ ಮತ್ತು ನಂಬಿಕೆ. ಈ ನಂಬಿಕೆಗಳನ್ನು...

Read moreDetails
Page 34 of 56 1 33 34 35 56

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!