• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING : ಏಷ್ಯನ್ ಗೇಮ್ಸ್  ಗಾಲ್ಫ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಣವಿ ಅರಸ್

ಪ್ರತಿಧ್ವನಿ by ಪ್ರತಿಧ್ವನಿ
October 3, 2026
in Top Story, ಇದೀಗ, ಕ್ರೀಡೆ
0
BREAKING India Pranavi Urs creates history by winning gold in Asian Games golf
Share on WhatsAppShare on FacebookShare on Telegram

ನವದೆಹಲಿ : ಭಾರತದ ಯುವ ಗಾಲ್ಫ್ ಆಟಗಾರ್ತಿ ಪ್ರಣವಿ ಅರಸ್ (Pranavi Aras) 2026ರ ಏಷ್ಯನ್ ಗೇಮ್ಸ್‌ (Asian Games)ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ ವೈಯಕ್ತಿಕ ಗಾಲ್ಫ್ ವಿಭಾಗದಲ್ಲಿ ಅವರು ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ADVERTISEMENT
Chaluvaraya Swamy : ಚಲುವರಾಯಸ್ವಾಮಿಗೆ ಸುರೇಶ್‌ಗೌಡ ಖಡಕ್‌ ವಾರ್ನಿಂಗ್‌..! “ತಾಕತ್ ಇದ್ರೆ ತನಿಖೆ ಮಾಡಿಸು”..!

ಸಿಂಗಾಪುರದ ಶಾನನ್ ಜುವಾನ್ ಯಿನ್ ಟಾನ್ ಮತ್ತು ಚೀನಾದ ರುವೋನಿಂಗ್ ಯಿನ್ ಅವರ ತೀವ್ರ ಪೈಪೋಟಿಯ ನಡುವೆಯೂ ಪ್ರಣವಿ ಕೊನೆಯವರೆಗೂ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. 18ನೇ ಹೋಲ್‌ನಲ್ಲಿ ಪಂದ್ಯದ ಫಲಿತಾಂಶ ನಿರ್ಧರಿಸುವ ನಿರ್ಣಾಯಕ ‘ಪಾರ್ ಪುಟ್’ ಅನ್ನು ಅತ್ಯಂತ ಸಂಯಮದಿಂದ ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು, ಇಬ್ಬರೂ ಬಲಿಷ್ಠ ಪ್ರತಿಸ್ಪರ್ಧಿಗಳಿಗಿಂತ ಕೇವಲ ಒಂದು ಶಾಟ್‌ನ ಮುನ್ನಡೆ ಸಾಧಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಗೆಲುವಿನ ಮೂಲಕ ಏಷ್ಯನ್ ಗೇಮ್ಸ್ ಗಾಲ್ಫ್ ಇತಿಹಾಸದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರಣವಿ ಪಾತ್ರರಾಗಿದ್ದಾರೆ.

N. Chaluvaraya Swamy : ಚಲುವರಾಯಸ್ವಾಮಿಗೆ ಸುರೇಶ್‌ಗೌಡ ಸವಾಲ್..! | #pratidhvani

ಇದೇ ಸ್ಪರ್ಧೆಯ ಮಹಿಳಾ ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. ಅದಿತಿ ಅಶೋಕ್, ದೀಕ್ಷಾ ದಾಗರ್ ಮತ್ತು ಪ್ರಣವಿ ಅರಸ್ ಅವರನ್ನೊಳಗೊಂಡ ಭಾರತೀಯ ತ್ರಿವಳಿ ತಂಡ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.

ಒಂದೇ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಪ್ರಣವಿ ಅರಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕಠಿಣ ಒತ್ತಡದ ನಡುವೆ ಅವರು ತೋರಿದ ಅದ್ಭುತ ಪ್ರದರ್ಶನವು ಭಾರತೀಯ ಮಹಿಳಾ ಗಾಲ್ಫ್‌‌ಗೆ ಹೊಸ ಅಧ್ಯಾಯವನ್ನು ತೆರೆದಿದೆ.

ಮೊಬೈಲ್ ಕಳೆದುಕೊಂಡ ತಕ್ಷಣ ತಪ್ಪದೇ ಈ ಕೆಲಸಗಳನ್ನು ಮಾಡಿ | Mobile

Tags: Breakinggold in Asian Games golfIndia Pranavi Urs
Previous Post

ಮೊಬೈಲ್ ಕಳೆದುಕೊಂಡ ತಕ್ಷಣ ತಪ್ಪದೇ ಈ ಕೆಲಸಗಳನ್ನು ಮಾಡಿ | Mobile

Next Post

ಬಾಕಿ ಇ-ಚಲನ್ ಪಾವತಿಸದಿದ್ದರೆ ವಾಹನ ಜಪ್ತಿ, ಲೈಸೆನ್ಸ್ ನವೀಕರಣ ರದ್ದು: ಸುಪ್ರೀಂ ಕೋರ್ಟ್ ಖಡಕ್ ಆದೇಶ | Supreme Court

Related Posts

Recruitment of 16,000 Teachers by the End of This Year: Minister Madhu Bangarappa
Top Story

ಈ ವರ್ಷಾಂತ್ಯದೊಳಗೆ 16 ಸಾವಿರ ಶಿಕ್ಷಕರ ನೇಮಕಾತಿ : ಸಚಿವ ಮಧುಬಂಗಾರಪ್ಪ |  Madhu Bangarappa

by ಪ್ರತಿಧ್ವನಿ
October 15, 2026
0

ಮೈಸೂರು : ರಾಜ್ಯದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ಹಾಗೂ ಶೈಕ್ಷಣಿಕ ವಾತಾವರಣವನ್ನು ಸುಧಾರಿಸುವ ಉದ್ದೇಶದಿಂದ ಪ್ರಸಕ್ತ ವರ್ಷಾಂತ್ಯದೊಳಗೆ ಒಟ್ಟು 16,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು...

Read moreDetails
State government orders the official observance of 'Sri Madhvacharya Jayanti' on October 21st every year

ಪ್ರತಿ ವರ್ಷ ಅಕ್ಟೋಬರ್ 21ರಂದು ಅಧಿಕೃತವಾಗಿ ‘ಶ್ರೀ ಮಧ್ವಾಚಾರ್ಯ ಜಯಂತಿ’ ಆಚರಣೆಗೆ ರಾಜ್ಯ ಸರ್ಕಾರ ಆದೇಶ | Sri Madhvacharya Jayanti

October 15, 2026
Indira Gandhi Central Government drops Indira Gandhi's name from pension schemes

ಪಿಂಚಣಿ ಯೋಜನೆಗಳಿಂದ ಇಂದಿರಾ ಗಾಂಧಿ ಹೆಸರು ಕೈಬಿಟ್ಟ ಕೇಂದ್ರ ಸರ್ಕಾರ | Indira Gandhi

October 15, 2026
ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೊಸ ಸಂಕಷ್ಟ; ವರ್ಕ್ ಪರ್ಮಿಟ್ ನಿಯಮದಲ್ಲಿ ಮಹತ್ವದ ಬದಲಾವಣೆ!

ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳಿಗೆ ಹೊಸ ಸಂಕಷ್ಟ; ವರ್ಕ್ ಪರ್ಮಿಟ್ ನಿಯಮದಲ್ಲಿ ಮಹತ್ವದ ಬದಲಾವಣೆ!

October 15, 2026
ಮೇರಿ ಮಿಲ್ಬೆನ್ ಸ್ಫೋಟಕ ಆರೋಪ:ಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದಿಂದ ಹಣಕಾಸು ನೆರವು?

ಮೇರಿ ಮಿಲ್ಬೆನ್ ಸ್ಫೋಟಕ ಆರೋಪ:ಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದಿಂದ ಹಣಕಾಸು ನೆರವು?

October 15, 2026
Next Post
Vehicle seizure and cancellation of license renewal for non-payment of pending e-challans Supreme Court

ಬಾಕಿ ಇ-ಚಲನ್ ಪಾವತಿಸದಿದ್ದರೆ ವಾಹನ ಜಪ್ತಿ, ಲೈಸೆನ್ಸ್ ನವೀಕರಣ ರದ್ದು: ಸುಪ್ರೀಂ ಕೋರ್ಟ್ ಖಡಕ್ ಆದೇಶ | Supreme Court

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada