• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING : ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಭಾರತದ ಸುಜಿತ್ ಕಲ್ಕಲ್, ಬಾಕ್ಸಿಂಗ್‌ನಲ್ಲಿ ಅಂಕುಶ್‌ಗೆ ಚಿನ್ನದ ಪದಕ

ಪ್ರತಿಧ್ವನಿ by ಪ್ರತಿಧ್ವನಿ
October 2, 2026
in Top Story, ಇದೀಗ, ಕ್ರೀಡೆ
0
BREAKING: Gold medals for India's Sujeet Kalkal in Asian Games wrestling and Ankush in boxing
Share on WhatsAppShare on FacebookShare on Telegram

ನವದೆಹಲಿ: ಏಷ್ಯನ್ ಗೇಮ್ಸ್ 2026ರಲ್ಲಿ (Asian Games) ಭಾರತದ ಕ್ರೀಡಾಪಟುಗಳು ಪದಕದ ಬೇಟೆಯನ್ನು ಮುಂದುವರಿಸಿದ್ದು, ಭಾರತದ ಒಟ್ಟು ಪದಕಗಳ ಸಂಖ್ಯೆ 75ರ ಗಡಿ ದಾಟಿದೆ. ಶುಕ್ರವಾರ (ಅಕ್ಟೋಬರ್ 2) ನಡೆದ ಸ್ಪರ್ಧೆಗಳಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ತಲಾ ಒಂದೊಂದು ಚಿನ್ನದ ಪದಕ (Gold medal) ಲಭಿಸಿದೆ.

ADVERTISEMENT
DK Shivakumar on Gandhi Jayanti ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಡಿಕೆಶಿ, ಗಣ್ಯರು..! | #gandhi

ಕುಸ್ತಿಯ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಪೈಲ್ವಾನ್ ಸುಜಿತ್ ಕಲ್ಕಲ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇತ್ತ ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ರಿಂಗ್‌ಗಿಳಿದ ಅಂಕುಶ್ ಪಂಘಲ್ ತಮ್ಮ ಪವರ್‌ಫುಲ್ ಪಂಚ್‌ಗಳ ಮೂಲಕ ಎದುರಾಳಿಯನ್ನು ಮಣಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ.

Mysuru Dasara 2026 : ಮೈಸೂರು ದಸರಾಗೆ ರಾಜಮನೆತನಕ್ಕೆ ಸರ್ಕಾರದ ಅಧಿಕೃತ ಆಹ್ವಾನ..! | #pratidhvani

ಈ ಎರಡು ಚಿನ್ನದ ಪದಕಗಳೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇದರಲ್ಲಿ 15 ಚಿನ್ನ, 25 ಬೆಳ್ಳಿ ಹಾಗೂ 35 ಕಂಚಿನ ಪದಕಗಳು ಸೇರಿವೆ. ಭಾರತೀಯ ಕ್ರೀಡಾಪಟುಗಳ ಈ ಅದ್ಭುತ ಸಾಧನೆಗೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

WHAT A COMEBACK! WHAT A FIGHT! 🥹

SUJEET KALKAL IS AN ASIAN GAMES CHAMPION!

After trailing 2-9 in the first half, Sujeet produced an incredible comeback to win 10-9 in the final seconds! 🤯

GOLD FOR INDIA IN MEN’S 65KG WRESTLING!

JUST WOOOOOOAHHH! 🔥🔥🔥🔥🔥 pic.twitter.com/63xMzHBXGL

— The Khel India (@TheKhelIndia) October 2, 2026

ANKUSH PANGHAL WINS BOXING GOLD AT THE ASIAN GAMES 2026! 🥇🇮🇳

– Beats 🇰🇷 Korean boxer 5:0 in the Finals

3/3 BOXING GOLD AT ASIAN GAMES 2026! 🏅 pic.twitter.com/fcn79BBf51

— The Khel India (@TheKhelIndia) October 2, 2026

 

Previous Post

ಮತದಾರರ ಪಟ್ಟಿಯಿಂದ ಹೊರಗುಳಿದವರ ನೋಂದಣಿಗೆ ವಿಶೇಷ ಅಭಿಯಾನ: ಚುನಾವಣಾ ಆಯೋಗ ಸೂಚನೆ | SIR

Next Post

ಒಂಟಿಯಾಗಿದ್ದಾಗ ಹೃದಯಾಘಾತವಾದರೆ ತಕ್ಷಣವೇ ಈ 3 ಕೆಲಸಗಳನ್ನು ಮಾಡಿ | Heart attack

Related Posts

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ
Top Story

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ

by ಪ್ರತಿಧ್ವನಿ
October 16, 2026
0

ದಸರಾ ಹಬ್ಬದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ರಾಮಲೀಲಾ ಈ ಬಾರಿ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದೆ. ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳ ದಹನದ...

Read moreDetails
ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..

ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..!

October 16, 2026
31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

October 15, 2026
Priyank Kharge lays foundation stone for construction of well-equipped traffic park in Bangalore

ಬೆಂಗಳೂರಿನಲ್ಲಿ ಸುಸಜ್ಜಿತ ಟ್ರಾಫಿಕ್‌ ಪಾರ್ಕ್‌ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶಿಲಾನ್ಯಾಸ | Priyank Kharge

October 15, 2026
ವಿಮಾ ಪಾಲಿಸಿ ಪುನರಾರಂಭಿಸದ ಕಂಪನಿಗೆ ದಂಡ: ಗ್ರಾಹಕ ಆಯೋಗ ಆದೇಶ

ವಿಮಾ ಪಾಲಿಸಿ ಪುನರಾರಂಭಿಸದ ಕಂಪನಿಗೆ ದಂಡ: ಗ್ರಾಹಕ ಆಯೋಗ ಆದೇಶ

October 15, 2026
Next Post
If you suffer a heart attack while alone do these 3 things immediately

ಒಂಟಿಯಾಗಿದ್ದಾಗ ಹೃದಯಾಘಾತವಾದರೆ ತಕ್ಷಣವೇ ಈ 3 ಕೆಲಸಗಳನ್ನು ಮಾಡಿ | Heart attack

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada