• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾರಾ ಮಹೇಶ್​ ವಿರುದ್ಧ ಬಿಜೆಪಿ ಚಕ್ರವ್ಯೂಹ : ಒಕ್ಕಲಿಗ ಸಮುದಾಯದ ಪ್ರಬಲ ವ್ಯಕ್ತಿಗೆ ಟಿಕೆಟ್​

Any Mind by Any Mind
April 12, 2023
in Top Story, ರಾಜಕೀಯ
0
ಸಾರಾ ಮಹೇಶ್​ ವಿರುದ್ಧ ಬಿಜೆಪಿ ಚಕ್ರವ್ಯೂಹ : ಒಕ್ಕಲಿಗ ಸಮುದಾಯದ ಪ್ರಬಲ ವ್ಯಕ್ತಿಗೆ ಟಿಕೆಟ್​
Share on WhatsAppShare on FacebookShare on Telegram

ಮೈಸೂರು : ಶಾಸಕ ಸಾ.ರಾ ಮಹೇಶ್​ಗೆ ಠಕ್ಕರ್ ನೀಡೋಕೆ ಬಿಜೆಪಿ ಪ್ಲಾನ್​ ಮಾಡಿದೆ. ಕೆ.ಆರ್ ನಗರದ ಪ್ರಭಾವಿ ವ್ಯಕ್ತಿ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಹೊಸಹಳ್ಳಿ ವೆಂಕಟೇಶ್​ಗೆ ಟಿಕೆಟ್​ ನೀಡಿರುವ ಕೇಸರಿ ಪಾಳಯ ಈ ಮೂಲಕ ಸಾ.ರಾ ಮಹೇಶ್​ರನ್ನು ಕಟ್ಟಿ ಹಾಕಲು ತಂತ್ರ ಹೆಣೆದಿದೆ.

ADVERTISEMENT

ಕೆ.ಆರ್​ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್​ ಪಡೆದ ಬಳಿಕ ಮಾತನಾಡಿದ ಹೊಸಹಳ್ಳಿ ವೆಂಕಟೇಶ್​, ನಾನು ಕೆ,ಆರ್ ನಗರ ತಾಲೂಕಿನ ಜನತೆಗೆ ಚಿರಪರಿಚಿತ ವ್ಯಕ್ತಿ. ದೇಶದಲ್ಲಿರುವ ಪ್ರಧಾನಿ ಅಲೆ ಕೆ.ಆರ್​ ನಗರದಲ್ಲಿಯೂ ಕೆಲಸ ಮಾಡುತ್ತದೆ ಎಂದು ಹೇಳಿದ್ರು.

ಈ ಕ್ಷೇತ್ರದ ಜನತೆ ಈಗಾಗಲೇ ಕಾಂಗ್ರೆಸ್​ – ಜೆಡಿಎಸ್ ಆಡಳಿತ ನೋಡಿದ್ದಾರೆ. ಈಗ ಜನರಿಗೂ ಬದಲಾವಣೆಯ ಅಗತ್ಯವಿದೆ. ಹೀಗಾಗಿ ಈ ಕೆ.ಆರ್​ ನಗರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೊಸಹಳ್ಳಿ ವೆಂಕಟೇಶ್​ ವಿಶ್ವಾಸ ವ್ಯಕ್ತಪಡಿಸಿದ್ರು.

Tags: BJPHosahalli VenkateshJDSKR NagarSARA MAHESHಕೆ.ಆರ್​ ನಗರಜೆಡಿಎಸ್​ಬಿಜೆಪಿಸಾರಾ ಮಹೇಶ್​ಹೊಸಹಳ್ಳಿ ವೆಂಕಟೇಶ್​
Previous Post

ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್​ ಅಂಗಾರ ಗುಡ್​ ಬೈ

Next Post

ಡಾ.ರಾಜ್‌ಕುಮಾರ್‌ ಅವರ 17ನೇ ವರ್ಷದ ಪುಣ್ಯಸ್ಮರಣೆ

Related Posts

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?
Top Story

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

by ಪ್ರತಿಧ್ವನಿ
February 14, 2026
0

ಬೆಂಗಳೂರು : ಕಳೆದ ಜನವರಿ 30-2026 ರಂದು ಯುಎಸ್ ನ್ಯಾಯಾಂಗ ಇಲಾಖೆಯಿಂದ ಜೆಫ್ರಿ ಎಪ್ಸ್ಟೀನ್ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅಮೆರಿಕದ ನ್ಯಾಯಾಲಯ ಬಿಡುಗಡೆ ಮಾಡಿದೆ. ಅದು ಸದ್ಯ...

Read moreDetails
ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

February 14, 2026
IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

ಶಾಲಾ ಮಕ್ಕಳಿಂದ ಗಾರೆ ಕೆಲಸ: ಮಂಡ್ಯದಲ್ಲಿ ಶಿಕ್ಷಕರ ವಿರುದ್ಧ ಆಕ್ರೋಶ

February 14, 2026
Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

Pulwama Attack: ಪುಲ್ವಾಮಾ ದಾಳಿಗೆ 7 ವರ್ಷ: ಇಂದು ದೇಶ ಮರೆಯದ ಕರಾಳ ದಿನ

February 14, 2026
Next Post
ಡಾ.ರಾಜ್‌ಕುಮಾರ್‌ ಅವರ 17ನೇ ವರ್ಷದ ಪುಣ್ಯಸ್ಮರಣೆ

ಡಾ.ರಾಜ್‌ಕುಮಾರ್‌ ಅವರ 17ನೇ ವರ್ಷದ ಪುಣ್ಯಸ್ಮರಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!