• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, October 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BJP: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಗ್‌ ಫೈಟ್..!‌

ಪ್ರತಿಧ್ವನಿ by ಪ್ರತಿಧ್ವನಿ
June 26, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ದೇ ಒಂದು ಕಥೆ ಆದ್ರೆ, ಜೆಡಿಎಸ್‌ ದೇ ಮತ್ತೊಂದು ಕಥೆ, ಈ ಎರಡು ಪಕ್ಷಕ್ಕಿಂತ ಬಿನ್ನವಾದ ಗೊಂದಲ ಬಿಜೆಪಿ ಪಕ್ಷದಲ್ಲಿ ಇದೆ. ಹೌದು ಬಿಜೆಪಿ ಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಇದೀಗ ಶುರುವಾಗಿದೆ. ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಮುಂದುವರಿಸಬೇಕೆ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೆ ಎಂಬ ಚರ್ಚೆಗಳು ಬಿರುಸು ಗೊಂಡಿದೆ.

ADVERTISEMENT

ಈ ನಡುವೆ ಬಿ.ವೈ. ವಿಜಯೇಂದ್ರ ಅವರು ದಿಢೀರನೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ವಾಪಸ್‌ ಆಗಿದ್ದಾರೆ. ಆದ್ರೆ ಆರ್. ಅಶೋಕ್ (R Ashok) ಮಾತ್ರ ಹೈಕಮಾಂಡ್‌ ಬೇಟಿಗೆ ಹೋಗಿ ಇನ್ನು ಬೆಂಗಳೂರಿಗೆ ವಾಪಸ್‌ ಆಗಿಲ್ಲ. ಒಟ್ಟಿನಲ್ಲಿ ಆರ್.‌ ಅಶೋಕ್‌ ಬರುವಾಗ ಯಡಿಯೂರಪ್ಪ (B S yediyurappa) ಅವರಿಗೆ ಸಿಹಿ ಸುದ್ದಿ ತರುತ್ತಾರೋ ಅಥವಾ ಕಹಿ ಸುದ್ದಿ ತರುತ್ತಾರೋ ಕುತೂಹಲ ಮೂಡಿಸಿದೆ.

ರಾಜ್ಯಾಧ್ಯಕ್ಷ ಸ್ಥಾನ ಬದಲಾಗಲೇ ಬೇಕು:

ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ ಅವರ ವಿರೋಧಿ ಬಣ ವಿಜಯೇಂದ್ರ ಅವರನ್ನು ಶತಾಯಗತಾಯ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲೇ ಬೇಕು, ಆ ಸ್ಥಾನಕ್ಕೆ ಸಮಥ ನಾಯಕನ ಆಯ್ಕೆ ಆಗಬೇಕು ಎಂಬ ಸಂದೇಶವನ್ನು ಹೈಕಮಾಂಡ್‌ಗೆ ದೂರಿದ್ದಾರೆ. ಸದಾನಂದ ಗೌಡರು ಈಗಾಗಲೇ ದೆಹಲಿ ನಾಯಕರನ್ನು ಭೇಟಿ ಮಾಡಿ ರಾಜ್ಯಾಧ್ಯಕ್ಷ ಸ್ಥಾನವನ್ನ ವಿಜಯೇಂದ್ರ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್‌ನ ಲಂಚಹಗರಣ ಬಯಲಿಗೆ ಎಳೆಯುವಲ್ಲಿ, ಹೋರಾಟದ ನಿಟ್ಟಿನಲ್ಲಿ, ಸಂಘನಾತ್ಮಕವಾಗಿ ಸೋತಿದ್ದಾರೆ ಹಾಗಾಗಿ ವಿಜಯೇಂದ್ರ ಬದಲಿ ರಾಜ್ಯಾದ್ಯಕ್ಷ ಸ್ಥಾನ ನೇಮಕ ಆಗಲೇ ಬೇಕು ಎಂದು ದೆಹಲಿ ನಾಯಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅತೃಪ್ತರ ಬಣ, ತಟಸ್ಥ ಬಣಗಳ ಕಿತ್ತಾಟ:

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿ.ವೈ. ವಿಜಯೇಂದ್ರ ನಾಯಕತ್ವವವನ್ನು ಒಪ್ಪಲು ನಾವು ಸಿದ್ದರಿಲ್ಲ, ಸಂಘಟನಾತ್ಮಕವಾಗಿ ಅವರು ವಿಫಲರಾಗಿದ್ದಾರೆ ಹಾಗಾಗಿ ಅಧ್ಯಕ್ಷಸ್ಥಾನದಿಂದ ಅವರನ್ನು ಕೆಳಗೆ ಇಳಿಸಿ ಎಂದು ಅತೃಪ್ತರ ಬಣ ಪಟ್ಟು ಹಿಡಿದಿದೆ. ಇದಕ್ಕೆ ತಟಸ್ಥ ಬಣ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ತಿಳಿದು ಬಂದಿದೆ..

ಆದರೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Tags: Amith ShaASHWATH NARAYANAbasavana gowda patil yatnalBJPBY VijayendracongressCongress PartyMunirajuMunirathnaNarendra ModiR AshokV somannaಬಿಜೆಪಿ
Previous Post

K.V Prabhakar: ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ

Next Post

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

Related Posts

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ
Top Story

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ 30 ಅಡಿ ಎತ್ತರದ ಜಿರಳೆ ದಹನ! ರಾವಣನ ಸೈನ್ಯಕ್ಕೆ ಹೊಸ ಅತಿಥಿ

by ಪ್ರತಿಧ್ವನಿ
October 16, 2026
0

ದಸರಾ ಹಬ್ಬದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ರಾಮಲೀಲಾ ಈ ಬಾರಿ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದೆ. ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಕೃತಿಗಳ ದಹನದ...

Read moreDetails
ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..

ಆಳ್ವಿಕೆಯ ದುರವಸ್ಥೆ ನಲುಗಿರುವ ಪ್ರಜಾಸತ್ತೆ..!

October 16, 2026
31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

31 ಮುಸ್ಲಿಂ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್ ನಿರ್ಬಂಧ? ಫ್ಲೈದುಬೈ ಘಟನೆ ಬಳಿಕ ಮಹತ್ವದ ಬೆಳವಣಿಗೆ!

October 15, 2026
ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

ಬೆಂಗಳೂರು ಪಿಂಕ್ ಲೈನ್ ಮೆಟ್ರೋಗೆ ಮತ್ತೆ ವಿಘ್ನ! ಸುರಕ್ಷತಾ ತಪಾಸಣೆಯಲ್ಲಿ 36 ದೋಷ ಪತ್ತೆ

October 15, 2026
ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

ಅಪ್ಪು ಕೊನೆಯ ಕ್ಷಣಗಳ ಬಗ್ಗೆ ಡಾ. ರಮಣ ರಾವ್ ಬಿಚ್ಚಿಟ್ಟ ಸತ್ಯವೇನು?

October 15, 2026
Next Post

BJP Ex Renukacharya vs Congress MLA Shivaganga: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ರೇಣುಕಾಚಾರ್ಯ: ಎಂಎಲ್‌ಎ ಶಿವಗಂಗಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada