Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೈ ತಪ್ಪಿದ ಟಿಕೆಟ್? ಅಭಿಮಾನಿಗಳಿಗೆ ಭವ್ಯಾ ನೀಡಿದ ಸಂದೇಶವೇನು?

ಪ್ರತಿಧ್ವನಿ

ಪ್ರತಿಧ್ವನಿ

March 26, 2023
Share on FacebookShare on Twitter

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಸೇರಿರುವ ಪುಟ್ಟಣ್ಣಗೆ ಟಿಕೆಟ್ ಕೊಡದಂತೆ ರಾಜಾಜಿ ನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಹೈಡ್ರಾಮ ನಡೆದಿತ್ತಾದರೂ, ಬಹುತೇಕ ಪುಟ್ಟಣ್ಣ ಅವರಿಗೆ ಟಿಕೆಟ್‌ ನೀಡುವುದು ಪಕ್ಕಾ ಆಗಿದೆ.

ಹೆಚ್ಚು ಓದಿದ ಸ್ಟೋರಿಗಳು

BSPಯಿಂದ ಲೋಕಸಭಾ ಸಂಸದ ಡ್ಯಾನಿಶ್‌ ಅಲಿ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ- JDSನಿಂದ ಸಿ.ಎಂ.ಇಬ್ರಾಹಿಂ ಉಚ್ಛಾಟನೆ

‘ BJP ಅಂದರೆ ಬಕೆಟ್ ಜನತಾ ಪಾರ್ಟಿ’

ರಾಜಾಜಿನಗರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿ ಭವ್ಯಾ ನರಸಿಂಹಮೂರ್ತಿ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಹಿಂದುತ್ವ ಪಕ್ಷದಿಂದ ಬಂದವರಿಗಾಗಿ ಹಿಂದುತ್ವ ಶಕ್ತಿಗಳೊಂದಿಗೆ ದಿನಾ ಬಡಿದಾಡುವಂತಹ ಭವ್ಯಾರಂತಹವರಿಗೆ ಟಿಕೆಟ್‌ ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಸಿಎಎ ಎನ್‌ಆರ್‌ಸಿ ವಿರುದ್ಧ ನಡೆದಂತಹ ಪ್ರತಿಭಟನೆ ವೇಳೆ ಏಕಾಂಗಿಯಾಗಿ ಮಾಧ್ಯಮಗಳನ್ನು, ಪೊಲೀಸರನ್ನು ಎದುರಿಸಿ ಮಾಡಿದ ಭಾಷಣದಿಂದ ರಾತ್ರೋರಾತ್ರಿ ರಾಜ್ಯದ ಗಮನ ಸೆಳೆದಿದ್ದ ಭವ್ಯಾ ಅವರು ಹಿಂದುತ್ವ ರಾಜಕಾರಣವನ್ನು ದಿಟ್ಟವಾಗಿ ಎದುರಿಸಿ, ಕಾಂಗ್ರೆಸ್‌ ಪರ ಗಟ್ಟಿ ಯುವದನಿಯಾಗಿದ್ದರು. ಇಂತಹ ಯುವ ನಾಯಕರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕೆಂಬುದ ಕಾಂಗ್ರೆಸ್‌ ಅಭಿಮಾನಿಗಳ ಕೂಗೂ ಆಗಿತ್ತು.

ಅದಾಗ್ಯೂ, ಭವ್ಯಾ ಅವರಿಗೆ ಟಿಕೆಟ್‌ ನೀಡದಿರುವುದು ಸಾಕಷ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ದೊಡ್ಡ ಸಂಖ್ಯೆಯಲ್ಲಿ ಅಲ್ಲದಿದ್ದರೂ, ಭವ್ಯಾ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿಗಳಿದ್ದು, ಒಂದು ಕ್ಷೇತ್ರಕ್ಕೆ ಅವರು ಸೀಮಿತರಾಗಿರಲಿಲ್ಲ.

ಈ ನಡುವೆ ಭವ್ಯಾ ತಮ್ಮ ಅಭಿಮಾನಿಗಳಿಗಾಗಿ ಟ್ವೀಟ್‌ ಮಾಡಿದ್ದು, ನಾನು ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತೀನಿ ಎಂದಿದ್ದಾರೆ.

ನನ್ನ ಗುರುತನ್ನು ತಲುಪಲು ಮತ್ತು ಅಚಲವಾಗಿ ನಿಲ್ಲಲು ಇಲ್ಲಿದ್ದೇನೆ. ಒಂದು ಹಿನ್ನೆಡೆ ನನ್ನನ್ನು ತಡೆಯುವುದಿಲ್ಲ, ನಿಮ್ಮ ಅಭಿಮಾನ ಹಾಗೂ ಹಿತಕರವಾದ ಮಾತುಗಳಿಗೆ ಧನ್ಯವಾದ, ನಾನು ನಿಮಗಾಗಿ ನಿಲ್ಲುತ್ತೇನೆ, ನಿಮಗಾಗಿ ಹೋರಾಡುತ್ತೇನೆ, ನಿಮ್ಮ ನಂಬಿಕೆ ಉಳಿಸಲು ಕಷ್ಟಪಟ್ಟು ದುಡಿಯುತ್ತೇನೆ, ನೀವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

I am here to stay and will make my mark. One setback cannot stop me.

Thanks for all your support and kind words. ❤️

I will
1. Stand for you,
2. Fight for you,
3. Work hard to keep up your trust in me
4. MAKE YOU ALL PROUD 😊 pic.twitter.com/FMvRbuCxAK

— Bhavya Narasimhamurthy (@Bhavyanmurthy) March 25, 2023

                                                                                                                               ಕೈ

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
Shashikumar : ಲೀಲಮ್ಮನ ಅಂತಿಮ ದರ್ಶನಕ್ಕೆ ಬಂದ ಶಶಿಕುಮಾರ್
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
«
Prev
1
/
6246
Next
»
loading

don't miss it !

4 ರಾಜ್ಯಗಳ ಚುನಾವಣೆ ಫಲಿತಾಂಶ : 2018 ಹಾಗೂ 2023ರ ಫಲಿತಾಂಶದಲ್ಲಿ ಇರುವ ವ್ಯತ್ಯಾಸವೇನು?
ಅಂಕಣ

4 ರಾಜ್ಯಗಳ ಚುನಾವಣೆ ಫಲಿತಾಂಶ : 2018 ಹಾಗೂ 2023ರ ಫಲಿತಾಂಶದಲ್ಲಿ ಇರುವ ವ್ಯತ್ಯಾಸವೇನು?

by Prathidhvani
December 4, 2023
ಆದಿಚುಂಚನಗಿರಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!
ಕರ್ನಾಟಕ

ಆದಿಚುಂಚನಗಿರಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!

by Prathidhvani
December 5, 2023
ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತೆ : ಸಂಸತ್ತಿನಲ್ಲೇ ಸಂಸದ ಸೆಂಥಿಲ್ ಕುಮಾರ್ ಟೀಕೆ
ದೇಶ

ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತೆ : ಸಂಸತ್ತಿನಲ್ಲೇ ಸಂಸದ ಸೆಂಥಿಲ್ ಕುಮಾರ್ ಟೀಕೆ

by Prathidhvani
December 5, 2023
CM Siddaramaiah v/s Yatnal: ಯತ್ನಾಳ್‌ ಟಾರ್ಗೆಟ್‌ ನಾನಲ್ಲ, ಮೋದಿ – ಫೋಟೋ ಸಮೇತ ಸಿಎಂ ಸಿದ್ದರಾಮಯ್ಯ ತಿರುಗೇಟು
Top Story

CM Siddaramaiah v/s Yatnal: ಯತ್ನಾಳ್‌ ಟಾರ್ಗೆಟ್‌ ನಾನಲ್ಲ, ಮೋದಿ – ಫೋಟೋ ಸಮೇತ ಸಿಎಂ ಸಿದ್ದರಾಮಯ್ಯ ತಿರುಗೇಟು

by Prathidhvani
December 8, 2023
ಡಿಕೆಶಿ ಅಕ್ರಮ ಆಸ್ತಿ ಕೇಸ್ ಮತ್ತೆ ಸದ್ದು- ಮುಂದುವರಿದ ಯತ್ನಾಳ್ ಜಿದ್ದು..!
ರಾಜಕೀಯ

ಡಿಕೆಶಿ ಅಕ್ರಮ ಆಸ್ತಿ ಕೇಸ್ ಮತ್ತೆ ಸದ್ದು- ಮುಂದುವರಿದ ಯತ್ನಾಳ್ ಜಿದ್ದು..!

by Prathidhvani
December 6, 2023
Next Post
RAHUL GANDHI : ಪತ್ರಿಕಾ ಗೋಷ್ಠಿಯಲ್ಲಿ ಗರಂ ಆದ ರಾಹುಲ್ ಗಾಂಧಿ | MODI | ADANI | disqualified as MP

RAHUL GANDHI : ಪತ್ರಿಕಾ ಗೋಷ್ಠಿಯಲ್ಲಿ ಗರಂ ಆದ ರಾಹುಲ್ ಗಾಂಧಿ | MODI | ADANI | disqualified as MP

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS

DAKSHINA KANNADA : ದಕ್ಷಿಣ ಕನ್ನಡದ ಈ ಮೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಯಾಕಾಗಿಲ್ಲ?? | CONGRESS

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 4 | #PRATIDHVANI

ದೊಡ್ಡಬಳ್ಳಾಪುರದ ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಒಲಿಯುತ್ತದೆ ವಿಜಯಲಕ್ಷ್ಮಿ | PART 4 | #PRATIDHVANI

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist