Pratidhvani Dhvani - Page 1

5923 Posts
0 Comments

ಒಂದು ತಿಂಗಳ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಭಾರತೀಯ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್

ದೇಶದಲ್ಲಿ ಭಾರಿ ಚರ್ಚೆಗೊಳಾಗಾಗಿದ್ದ ಹೊಸ ಐಟಿ ನಿಯಮಕ್ಕೆ ಕೊನೆಗೂ ಸಾಮಾಜಿಕ ಜಾಲತಾಣಗಳು ತಲೆಬಾಗಿದೆ. ಇದರಂತೆ ಹೊಸ ಐಟಿ ನಿಯಮದನ್ವಯ ಕ್ರಮ ಕೈಗೊಳ್ಳಲು ಆರಂಭಿಸಿದೆ. ಆನ್‌ಲೈನ್ ನಿಂದನೆಯನ್ನು ತಡೆಗಟ್ಟಲು ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಭಾರತದಲ್ಲಿ ಮೇ...

CAA ವಿರೋಧಿ ಹೋರಾಟಗಾರ ಅಖಿಲ್ ಗೋಗೋಯ್ ವಿರುದ್ಧದ ಪ್ರಕರಣ ಕೈಬಿಟ್ಟ NIA ನ್ಯಾಯಾಲಯ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡಿ ಯು ಎ ಪಿ ಎ ಮತ್ತು ದೇಶದ್ರೋಹ ಆರೋಪದಡಿಯಲ್ಲಿ ಬಂಧಿಸಲ್ಪಟ್ಟಿದ್ದ ಅಖಿಲ್ ಗೋಗೋಯ್‌ರನ್ನು ಅಸ್ಸಾಮಿನ ಎನ್ ಐ ಎ ನ್ಯಾಯಾಲಯ ದೋಷಮುಕ್ತಗೊಳಿಸಿದೆ. 'ಹಿಂಸಾಚಾರಕ್ಕೆ ದುಷ್ಪ್ರೇರಣೆ ನೀಡದ ಬಂದ್...

ಸಿಗಂದೂರು ಭೂ ಕಬಳಿಕೆ ಪ್ರಕರಣ: ತುಮರಿ ಪಂಚಾಯ್ತಿ ವಿರುದ್ಧ ತನಿಖೆಗೆ ಆದೇಶ

ಸಿಗಂದೂರು ದೇವಾಲಯದ ವಿವಾದಿತ ಅಭಯಾರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಮುಂದುವರಿಸಿರುವ ರಾಜ್ಯ ಹೈಕೋರ್ಟ್, ತೆರವುಗೊಂಡ ಪ್ರದೇಶವನ್ನು ಹೊರತುಪಡಿಸಿ, ದೇವಾಲಯದ ಸುಪರ್ದಿಯಲ್ಲಿರುವ ಜಾಗದಲ್ಲಿರುವ ಕಟ್ಟಡಗಳ ಲೈಸೆನ್ಸ್, ಡಿಮ್ಯಾಂಡ್ ವಿಷಯದಲ್ಲಿ ಪಂಚಾಯ್ತಿ ಮತ್ತು ಸ್ಥಳೀಯ ಅಧಿಕಾರಿಗಳ...

ಮಹಿಳೆಯರನ್ನು ಸಾವಿನ ದವಡೆಗೆ ದೂಡಬಲ್ಲ ಅನಿಯಮಿತ ನಿದ್ರೆ

ಹೊಸ ಅಧ್ಯಯನವೊಂದು ರಾತ್ರಿಯ ನಿದ್ರೆಯ ಸಮಯದ ಅರೆಸುಪ್ತಾವಸ್ಥೆ ಮತ್ತು ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳಿಂದ ಸಾಯುವ ಅಪಾಯದ ನಡುವಿನ ಸ್ಪಷ್ಟ ಸಂಬಂಧವನ್ನು ತೋರಿಸಿದೆ.‌ ವಿಶೇಷವಾಗಿ ಮಹಿಳೆಯರ‌ ಆರೋಗ್ಯದ ಮೇಲೆ ಈ ಅರೆ ಸುಪ್ತಾವಸ್ಥೆ ಬೀರುವ...

ಹೆಮ್ಮೆಯಿಂದ ನೆನೆಯಬಹುದಾದ ಡಾ. ರಾಜ್

ಏಪ್ರಿಲ್ 24 ಡಾ ರಾಜ್ ಜನ್ಮದಿನ. ಇಂದಿನ ಯುಗದಲ್ಲಿ ಸಿನಿಮಾ ಹೀರೋಗಳ ಮಕ್ಕಳಿಗೆ ಒಳಲೆಯಲ್ಲಿ ಹಾಲು ಕುಡಿಸುವುದನ್ನೂ ಟಿವಿ ವಾಹಿನಿಗಳಲ್ಲಿ ರಂಜನೀಯವಾಗಿ ತೋರಿಸಲಾಗುತ್ತದೆ. ಪಾಪ ರಾಜಣ್ಣನಿಗೆ ಈ ಅದೃಷ್ಟ ಇರಲಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ...

Covid-19: ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಅನುಮತಿ

ರಾಜ್ಯದಲ್ಲಿ ಕರೋನಾ ಸೋಂಕಿನ ತೀವ್ರತೆ ಹೆಚ್ಚಾಗಿರುವುದರಿಂದ ಸಾವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಈಗ ಮೃತರ ಅಂತ್ಯಸಂಸ್ಕಾರಕ್ಕೂ ಸ್ಥಳಾವಕಾಶದ ಕೊರತೆ ಉಂಟಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಬೆಂಗಳೂರು ನಗರದ ಪ್ರಮುಖ ಚಿತಾಗಾರಗಳಲ್ಲಿ ಬಿಡುವಿಲ್ಲದೇ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ಆದರೂ...

ಒಂದೇ ಲಸಿಕೆಯನ್ನು ವಿವಿಧ ದರಗಳಲ್ಲಿ ಮಾರುತ್ತಿರುವ ಕೇಂದ್ರದ ಉದ್ದೇಶವೇನು?: ಮಮತಾ ಬ್ಯಾನರ್ಜಿ ಪ್ರಶ್ನೆ

ಕೇಂದ್ರ ಸರ್ಕಾರದ ನೂತನ ಕರೋನಾ ವೈರಸ್ ಲಸಿಕೆ ನೀತಿಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಮೋದಿ ಸರ್ಕಾರದ ತಾರತಮ್ಯದ ನೀತಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು‌. ಕೋವಿಡ್ -19 ಲಸಿಕೆಯ ಬೆಲೆ ಕುರಿತು ಸರ್ಕಾರದ...

ವಾರಾಂತ್ಯ ಕರ್ಫ್ಯೂ ಹಿನ್ನಲೆ ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಕಂಪ್ಲೀಟ್‌ ಬಂದ್

ರಾಜ್ಯದಲ್ಲಿ ಕರೋನಾ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ನೈಟ್ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂ ವಿಧಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗಿನ ವಾರದ 5 ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7.30ವರೆಗೆ ನಮ್ಮ ಮೆಟ್ರೋ ಸಂಚಾರಿಸಲಿದೆ. ಆದರೆ ವಾರಾಂತ್ಯ ಕರ್ಪ್ಯೂನಿಂದಾಗಿ...

ಹಿಂಬಾಗಿಲಿನಿಂದ ಪೊಲೀಸ್ ಲಾಕ್ಡೌನ್‌ ಜಾರಿ: ಹೈರಾಣಾಯ್ತು ಜನಜೀವನ..!

ರಾಜ್ಯಾದ್ಯಂತ ಗುರುವಾರ ಮಧ್ಯಾಹ್ನದಿಂದಲೇ ಅಘೋಷಿತ ಲಾಕ್ ಡೌನ್ ಜಾರಿಯಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ನಂತಹ ಕ್ರಮ ಜರುಗಿಸುವುದಿಲ್ಲ ಎಂಬ ಸ್ವತಃ ಮುಖ್ಯಮಂತ್ರಿಗಳ ಮಾತು, ಮೈಕ್ರೋ ಕಂಟೈನ್ ಮೆಂಟ್ ಝೋನ್ ಆದ್ಯತೆಯಾಗಲೀ, ಲಾಕ್ ಡೌನ್...

ಭಾರತದ ವಿಮಾನಗಳಿಗೆ ನಿಷೇಧ ಹೇರಿದ ನಾಲ್ಕು ಪ್ರಬಲ ರಾಷ್ಟ್ರಗಳು

ದೇಶದಲ್ಲಿ ಕೋವಿಡ್‌ ಹಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ವಿದೇಶಿ ಪ್ರಯಾಣಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದ ವಿಮಾನಗಳಿಗೆ ಫ್ರಾನ್ಸ್‌, ಬ್ರಿಟನ್‌ ಈಗಾಗಲೇ ನಿರ್ಬಂಧದ ಹೇರಿದ ಬೆನ್ನಲೇ ನೆರೆ ರಾಷ್ಟ್ರ ಯುಎಇ, ಕೆನಡಾ, ಆಸ್ಟ್ರೇಲಿಯಾ ಮತ್ತು...

Find me on

spot_img

Latest articles

Newsletter

[tdn_block_newsletter_subscribe description=”U3Vic2NyaWJlJTIwdG8lMjBzdGF5JTIwdXBkYXRlZC4=” input_placeholder=”Your email address” btn_text=”Subscribe” tds_newsletter2-image=”753″ tds_newsletter2-image_bg_color=”#c3ecff” tds_newsletter3-input_bar_display=”row” tds_newsletter4-image=”754″ tds_newsletter4-image_bg_color=”#fffbcf” tds_newsletter4-btn_bg_color=”#f3b700″ tds_newsletter4-check_accent=”#f3b700″ tds_newsletter5-tdicon=”tdc-font-fa tdc-font-fa-envelope-o” tds_newsletter5-btn_bg_color=”#000000″ tds_newsletter5-btn_bg_color_hover=”#4db2ec” tds_newsletter5-check_accent=”#000000″ tds_newsletter6-input_bar_display=”row” tds_newsletter6-btn_bg_color=”#da1414″ tds_newsletter6-check_accent=”#da1414″ tds_newsletter7-image=”755″ tds_newsletter7-btn_bg_color=”#1c69ad” tds_newsletter7-check_accent=”#1c69ad” tds_newsletter7-f_title_font_size=”20″ tds_newsletter7-f_title_font_line_height=”28px” tds_newsletter8-input_bar_display=”row” tds_newsletter8-btn_bg_color=”#00649e” tds_newsletter8-btn_bg_color_hover=”#21709e” tds_newsletter8-check_accent=”#00649e” tdc_css=”eyJhbGwiOnsibWFyZ2luLWJvdHRvbSI6IjAiLCJkaXNwbGF5IjoiIn19″ embedded_form_code=”YWN0aW9uJTNEJTIybGlzdC1tYW5hZ2UuY29tJTJGc3Vic2NyaWJlJTIy” tds_newsletter1-f_descr_font_family=”521″ tds_newsletter1-f_input_font_family=”521″ tds_newsletter1-f_btn_font_family=”521″ tds_newsletter1-f_btn_font_transform=”uppercase” tds_newsletter1-f_btn_font_weight=”600″ tds_newsletter1-btn_bg_color=”#dd3333″ descr_space=”eyJhbGwiOiIxNSIsImxhbmRzY2FwZSI6IjExIn0=” tds_newsletter1-input_border_color=”rgba(0,0,0,0.3)” tds_newsletter1-input_border_color_active=”#727277″ tds_newsletter1-f_descr_font_size=”eyJsYW5kc2NhcGUiOiIxMiIsInBvcnRyYWl0IjoiMTIifQ==” tds_newsletter1-f_descr_font_line_height=”1.3″ tds_newsletter1-input_bar_display=”eyJwb3J0cmFpdCI6InJvdyJ9″ tds_newsletter1-input_text_color=”#000000″]
Please follow and like us: