ಕಾಂಗ್ರೆಸ್ನಿಂದ 15 ನಾಯಕರು ಜೆಡಿಎಸ್ ಸೇರ್ಪಡೆ : ಹೆಚ್ಡಿಕೆ ಹೊಸ ಬಾಂಬ್
ರಾಮನಗರ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿದ್ದು ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳ ಪರ್ವವೇ ನಡೆಯುತ್ತಿದೆ. ಪಕ್ಷದ ಟಿಕೆಟ್ಗಾಗಿ ರಾಜಕೀಯ ನಾಯಕರು ವರಿಷ್ಠರೆದುರು ದುಂಬಾಲು ಬೀಳ್ತಿದ್ದಾರೆ. ಟಿಕೆಟ್ನಿಂದ ವಂಚಿತರಾದವರು...
Read more