ಕರ್ಣ

ಕರ್ಣ

40 ಕೋಟಿ ವೆಚ್ಚದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು

40 ಕೋಟಿ ವೆಚ್ಚದ ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು

ಇದು ಹೊಸ ಫ್ಲೈ ಓವರ್ ಅಂತ ಹುಮ್ಮಸ್ಸಿನಿಂದ ಸೇತುವೆ ಹತ್ತುವ ಮುನ್ನ ಸ್ವಲ್ಪ ಯೋಚಿಸಿ. 40 ಕೋಟಿ ಖರ್ಚಿನಲ್ಲಿ ನಿರ್ಮಾಣವಾದ ಉಕ್ಕಿನ ಸೇತುವೆ ಬಗ್ಗೆ ಆರಂಭದಲ್ಲೇ ಸಾಲು...

ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ಬೆಂಗಳೂರಿಗರ ಹಿಂದೇಟು;  ಈವರೆಗೆ ಲಿಂಕ್ ಮಾಡಿರುವುದು ಕೇವಲ 940 ಮಂದಿ

ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ಬೆಂಗಳೂರಿಗರ ಹಿಂದೇಟು; ಈವರೆಗೆ ಲಿಂಕ್ ಮಾಡಿರುವುದು ಕೇವಲ 940 ಮಂದಿ

ಪ್ರತಿಯೊಂದು ವಿಚಾರದಲ್ಲಿಯೂ ರಾಜಧಾನಿ ಬೆಂಗಳೂರು ಅಗ್ರ ಸ್ಥಾನದಲ್ಲಿರುತ್ತಿತ್ತು. ಆದರೆ ಚುನಾವಣೆ ಬಂತಂದ್ರೆ ಸಾಕು ಕೊನೆಯ ಸ್ಥಾನಕ್ಕೆ‌ ಹೋಗಿಬಿಡುತ್ತೆ. ಇದೀಗ ಮತ್ತೆ ಆಧಾರ್ ಲಿಂಕ್ ಮಾಡುವುದರಲ್ಲಿ ಬೆಂಗಳೂರು ಕೊನೆಯ...

ಬೆಂಗಳೂರು ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ

ಬೆಂಗಳೂರು ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಯಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ

ಈ ಬಾರಿಯ ಗಣೇಶೋತ್ಸವ ಆಚರಣೆ ಹೇಗೆ..? ಯಾರಿಂದ ಅನುಮತಿ ಪಡೆಯಬೇಕು ಎಂಬಿತ್ಯಾದಿ ಗೊಂದಲಗಳು ವಿನಾಯಕನ ಭಕ್ತರಲ್ಲಿತ್ತು.‌ ಅದೆಲ್ಲದಕ್ಕೂ ತೆರೆ ಎಳೆದಿರುವ ಪಾಲಿಕೆ ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿ ಗಣೇಶೋತ್ಸವ...

ಗಣೇಶೋತ್ಸವಕ್ಕೆ ಸರ್ಕಾರದಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ ನೀಡಲು ತಯಾರಿ

ಗಣೇಶೋತ್ಸವಕ್ಕೆ ಸರ್ಕಾರದಿಂದ ಗೈಡ್ ಲೈನ್ಸ್; ಏಕಗವಾಕ್ಷಿ ಮೂಲಕ ಅನುಮತಿ ನೀಡಲು ತಯಾರಿ

ಗಣೇಶ ಹಬ್ಬದ ಆಚರಿಸುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಇನ್ನೇನು ಗಣೇಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಏಕಗವಾಕ್ಷಿ (Single Window...

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಹೆಸರಲ್ಲಿ‌ ಹಣ ವಸೂಲಿ! 

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಹೆಸರಲ್ಲಿ‌ ಹಣ ವಸೂಲಿ! 

ಚಾಮರಾಜಪೇಟೆ ಮೈದಾನದಲ್ಲಿ ಈ ವರ್ಷದಿಂದಲೇ ಅದ್ದೂರಿ ಗಣೇಶೋತ್ಸವ ಆಚರಿಸಬೇಕು ಎಂಬ ಕೂಗು ದಟ್ಟವಾಗಿದೆ. ಇದರ ಬೆನ್ನಲ್ಲೇ ಗಣೇಶೋತ್ಸವವನ್ನು ನಮ್ಮ ನೇತೃತ್ವದಲ್ಲೇ ಆಚರಿಸಲು ಅನುಮತಿ ನೀಡಿ ಅಂತ ಒಂದಿಷ್ಟು...

ವಿವಿಧ ಸರ್ಕಾರಿ ಸಂಸ್ಥೆಗಳಿಂದ ಜಲ ಮಂಡಳಿಗೆ 147 ಕೋಟಿ ನೀರಿನ ಬಿಲ್ ಬಾಕಿ : BWSSB ಬೊಕ್ಕಸಕ್ಕೆ ಹೊರೆ

ವಿವಿಧ ಸರ್ಕಾರಿ ಸಂಸ್ಥೆಗಳಿಂದ ಜಲ ಮಂಡಳಿಗೆ 147 ಕೋಟಿ ನೀರಿನ ಬಿಲ್ ಬಾಕಿ : BWSSB ಬೊಕ್ಕಸಕ್ಕೆ ಹೊರೆ

ಇಡೀ‌ ಬೆಂಗಳೂರಿಗೆ ನೀರು ಹಂಚುವ BWSSBಗೆ ಸರ್ಕಾರಿ ಸಂಸ್ಥೆಗಳಿಂದಲೇ ಕೋಟಿ ಕೋಟಿ ರೂಪಾಯಿ ವಾಟರ್ ಬಿಲ್ ಬಾಕಿ ಬರುವುದಿದೆ.‌ ಇದರಲ್ಲಿ ನಮ್ಮ ಬಿಬಿಎಂಪಿಯೂ ಜಲ ಮಂಡಳಿಗೆ ಕೋಟಿಗಟ್ಟಲೆ...

‘ನೀ ಕೊಡೆ ನಾ ಬಿಡೆ’ ; ಫ್ಲೈ ಓವರ್ ನಿರ್ಮಾಣಕ್ಕಿಳಿದ BBMP & BMRCL ನಡುವೆ ಕೋಳಿಜಗಳ

‘ನೀ ಕೊಡೆ ನಾ ಬಿಡೆ’ ; ಫ್ಲೈ ಓವರ್ ನಿರ್ಮಾಣಕ್ಕಿಳಿದ BBMP & BMRCL ನಡುವೆ ಕೋಳಿಜಗಳ

ಬಿಬಿಎಂಪಿ ಬೆಂಗಳೂರಿನಲ್ಲಿ ಹೊಸ ನಾಲ್ಕು ಫ್ಲೈ ಓವರ್ ಗಳನ್ನು ನಿರ್ಮಿಸಲು ಹೊರಟಿತ್ತು. ಇದೇ ಸಮಯಕ್ಕೆ ನಮ್ಮ ಮೆಟ್ರೋ ಕೂಡ ಮೂರನೇ ಹಂತದ ಕಾಮಗಾರಿಗೆ ಇಳಿದಿತ್ತು. ಆದರೀಗ ನಮ್ಮ...

ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ

ಹೇಗಿದೆ BMTCಯ ಹೊಸ ಇಲೆಕ್ಟ್ರಿಕ್ ಬಸ್ ಗಳು : ಬೆಂಗಳೂರು ಮಂದಿ ಏನಂತಾರೆ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ BMTC ಹೊಸ ಇಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಿದೆ. ಬೆಂಗಳೂರಿನ ಜೀವನಾಡಿ BMTCಯ ಹೊಸ ಬಸ್ ಗೆ ಬೆಂಗಳೂರಿನ ಮಂದಿ ಜೈ ಎಂದಿದ್ದಾರೆ....

ಬಿಬಿಎಂಪಿ ಡಿ ಲಿಮಿಟೇಷನ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ : ನಾಲ್ಕೇ ದಿನಕ್ಕೆ 2 ಸಾವಿರ Objection Letter.!

ಶೀಘ್ರವೇ ಬಿಬಿಎಂಪಿ ಚುನಾವಣೆ..? ; ಮಹತ್ವದ ಸಭೆ ಕರೆದ ರಾಜ್ಯ ಚುನಾವಣಾ ಆಯೋಗ

ಬಿಬಿಎಂಪಿ‌ ಚುನಾವಣೆ ಯಾವಾಗ ನಡೆಯುತ್ತೆ.? ರಾಜಕೀಯ ಪಕ್ಷಗಳಿಗೆ ಇದು ಬಹುವಾಗಿ ಕಾಡಿದೆ ಪ್ರಶ್ನೆ. ಈ ಪ್ರಶ್ನೆಗೆ ಇಂದಿನ ರಾಜ್ಯ ಚುನಾವಣಾ ಆಯೋಗ ಪತ್ರ ಉತ್ತರ ನೀಡಿದೆ. ಬೆಂಗಳೂರು...

ಶಾಲೆಗಳಲ್ಲಿ ಗಣಪತಿ ಮೂರ್ತಿ ಕೂರಿಸಲು ಅವಕಾಶ; ವಿವಾದ ಸೃಷ್ಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ಶಾಲೆಗಳಲ್ಲಿ ಗಣಪತಿ ಮೂರ್ತಿ ಕೂರಿಸಲು ಅವಕಾಶ; ವಿವಾದ ಸೃಷ್ಟಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ರಾಜ್ಯದಲ್ಲಿ ಇದೀಗ ಧರ್ಮ ದಂಗಲ್‌ಗೆ ಹೊಸ ವಿಚಾರ ಸೇರ್ಪಡೆಯಾಗಿದೆ.‌ ಗಣೇಶ ಹೆಸರಿನಲ್ಲಿ ಶಿಕ್ಷಣ ಇಲಾಖೆ ಹೊಸ ಕಾಂಟ್ರವರ್ಸಿ ಹುಟ್ಟಿ ಹಾಕಿದೆ. ಶಿಕ್ಷಣ ಸಚಿವರ ಆ ಒಂದು ಹೇಳಿಕೆಗೆ...

Page 5 of 34 1 4 5 6 34