ಸ್ಟಾರ್ ಮಕ್ಕಳ ವಿಚ್ಛೇದನ ‘ಪರಿಣಯ’ ಪ್ರಸಂಗ
ಸಿನಿಮಾ ರಂಗದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಲ್ಲಿದ್ದ ವಿಷಯ ಅಂದ್ರೆ ನಾಗಚೈತನ್ಯ ಮತ್ತು ಸಮಂತಾ ಅವರ ಡಿವೋರ್ಸ್ ಪ್ರಕರಣ. ಈ ವಿಷಯದಲ್ಲಿ ಅವರಿಬ್ಬರೂ ಹೆಚ್ಚು ಮಾತನಾಡದೆ ದೂರವಾಗಿದ್ದರೂ,...
ಸಿನಿಮಾ ರಂಗದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸುದ್ದಿಯಲ್ಲಿದ್ದ ವಿಷಯ ಅಂದ್ರೆ ನಾಗಚೈತನ್ಯ ಮತ್ತು ಸಮಂತಾ ಅವರ ಡಿವೋರ್ಸ್ ಪ್ರಕರಣ. ಈ ವಿಷಯದಲ್ಲಿ ಅವರಿಬ್ಬರೂ ಹೆಚ್ಚು ಮಾತನಾಡದೆ ದೂರವಾಗಿದ್ದರೂ,...
ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಚಿತ್ರರಂಗದಲ್ಲಿ ಫ್ರಂಟ್ ಲೈನ್ ಸ್ಟಾರ್ ಅಲ್ಲದಿದ್ದರೂ ತಕ್ಕ ಮಟ್ಟಿಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರ ಚಿತ್ರಗಳಿಗೆ ಇತರ ಭಾಷೆಗಳಲ್ಲೂ ಬೇಡಿಕೆ...
ದುನಿಯಾ ಚಿತ್ರದಿಂದ ಛಾಯಾಗ್ರಾಹಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿಕೊಂಡಿರುವ ಸತ್ಯ ಹೆಗಡೆ ಅದಕ್ಕೆ ಯಾವ ಶಾರ್ಟ್ ಕಟ್ ಅನ್ನೂ ಬಳಿಸಿಕೊಂಡಿರಲಿಲ್ಲ. ಅವರದ್ದು ಶುದ್ಧ ಶ್ರಮ ಮತ್ತು...
ಸಲ್ಮಾನ್ ಖಾನ್ ತಮ್ಮ ಬಾವಮೈದುನ ಆಯುಶ್ ಶರ್ಮಾ ಜೊತೆ ಅಭಿನಯಿಸಿರೋ ‘ಅಂತಿಮ್- ದಿ ಫೈನಲ್ ಟ್ರುಥ್’ ಹಿಂದಿ ಚಿತ್ರ ಝೀ 5 ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಈ...
ಚಿಕ್ಕವಯಸ್ಸಿನಲ್ಲೇ ಕಾಲನ ಕರೆಗೆ ಓಗೊಟ್ಟು ನಮ್ಮನೆಲ್ಲಾ ಅಗಲಿದ ಚಿರಂಜೀವಿ ಸರ್ಜಾ ಅಭಿನಯದ " ರಾಜಮಾರ್ತಾಂಡ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ....
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ನ 'ಭಜರಂಗಿ 2' ಸಿನಿಮಾ ಜೀ5 ಒಟಿಟಿಯಲ್ಲಿ ಕಮಾಲ್ ಮಾಡ್ತಿದೆ. ಈ ಸಿನಿಮಾ ಬೆನ್ನಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್...
ಶಿವಾಜಿ ಸುರತ್ಕಲ್ ಚಿತ್ರದ ಅಂಗಳದಿಂದ ಹೊಸದೊಂದು ಸುದ್ದಿ ಬಂದಿದೆ. ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಈ ಮೊದಲೇ ನಿರ್ದೇಶಕ ಆಕಾಶ್ ಶ್ರೀವತ್ಸ...
ಪ್ರಜ್ವಲ್ ನಾಯಕರಾಗಿ ನಟಿಸುತ್ತಿರುವ " ಗಣ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಆರ್ ಪಿ ಸಿ ಲೇಔಟ್ ನ ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ...
ಪ್ರೇಮಿಗಳ ದಿನವಾದ ೨೦೨೨ರ ಫೆಬ್ರವರಿ ೧೪ರಂದು ಪೇಮಂ ಪೂಜ್ಯಂ ಚಿತ್ರದ ೨ನೇ ಭಾಗಕ್ಕೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ...
ಕನ್ನಡದಲ್ಲಿ ತಮ್ಮದೇ ಆದ ಶೈಲಿಯ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ "ಲಕಲಕ ಲ್ಯಾಂಬರ್ಗಿನಿ" ಹಾಡು ಯೂಟ್ಯೂಬ್ ನಲ್ಲಿ...
© 2021 Pratidhvani – Copy Rights Reserved by Pratidhvani News.
© 2021 Pratidhvani – Copy Rights Reserved by Pratidhvani News.