ಫಾತಿಮಾ

ಫಾತಿಮಾ

ಚುನಾವಣಾ ಬಹುಮತ ನಿರ್ಧರಿಸುತ್ತಿರುವ ಧಾರ್ಮಿಕ ಬಹುಮತ : ಭಾರತದ ಹೊಸ ರಾಷ್ಟ್ರೀಯತೆಯ ಕುರಿತು ಹಮೀದ್ ಅನ್ಸಾರಿ ಆತಂಕ

ಚುನಾವಣಾ ಬಹುಮತ ನಿರ್ಧರಿಸುತ್ತಿರುವ ಧಾರ್ಮಿಕ ಬಹುಮತ : ಭಾರತದ ಹೊಸ ರಾಷ್ಟ್ರೀಯತೆಯ ಕುರಿತು ಹಮೀದ್ ಅನ್ಸಾರಿ ಆತಂಕ

ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್ (IAMC) ಬುಧವಾರ ಆಯೋಜಿಸಿದ್ದ 'ಭಾರತದ ಬಹುತ್ವ ಸಂವಿಧಾನವನ್ನು ರಕ್ಷಿಸುವ ಕುರಿತ ವಿಶೇಷ ಸಭೆಯಲ್ಲಿ' ಮಾತನಾಡಿದ ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ...

ಭಾರತದ ಔಷಧ ನೀತಿಗೆ ಮಾನವ ಹಕ್ಕುಗಳ ಸ್ಪರ್ಶ ‌ನೀಡುವ ಅಗತ್ಯತೆ ಹಿಂದೆದಿಂಗಿತಲೂ ಏಕೆ ಹೆಚ್ಚಿದೆ?

ಭಾರತದ ಔಷಧ ನೀತಿಗೆ ಮಾನವ ಹಕ್ಕುಗಳ ಸ್ಪರ್ಶ ‌ನೀಡುವ ಅಗತ್ಯತೆ ಹಿಂದೆದಿಂಗಿತಲೂ ಏಕೆ ಹೆಚ್ಚಿದೆ?

ಇಡೀ ಶಿಫಾರಸ್ಸನಲ್ಲಿ ಭಾರತದ ಡ್ರಗ್ ನೀತಿಯಲ್ಲಿ‌ ಆಗ ಬೇಕಿರುವ ಅಮೂಲಾಗ್ರ ಬದಲಾವಣೆಯನ್ನು ಸಮಗ್ರವಾಗಿ ಚರ್ಚಿಸಲಾಗಿದೆ. ಸಂಸದರು ಇದನ್ನು ಸಿದ್ಧಪಡಿಸಲು ತಮ್ಮ LAMP ಫೆಲೋ ಎವಿಟಾ ರೋಡ್ರಿಗಸ್ ಅವರ...

UP Election | ಪ್ರಿಯಾಂಕಾರ ‘ಮಹಿಳಾ ಗ್ಯಾಂಬಿಟ್’ ಕಾಂಗ್ರೆಸ್ಗೆ ಹೊಸ ಆರಂಭ ನೀಡಲಿದೆಯೇ?

UP Election | ಪ್ರಿಯಾಂಕಾರ ‘ಮಹಿಳಾ ಗ್ಯಾಂಬಿಟ್’ ಕಾಂಗ್ರೆಸ್ಗೆ ಹೊಸ ಆರಂಭ ನೀಡಲಿದೆಯೇ?

ಇತ್ತೀಚೆಗೆ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮರುದಿನವೇ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದಿದ್ದರು. ವಿರೋಧ ಪಕ್ಷಗಳು...

ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

ಪಶ್ಚಿಮ ಬಂಗಾಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ನಾಡ ಹಬ್ಬ ದುರ್ಗಾ ಪೂಜೆಯು ಲೈಂಗಿಕ ಕಾರ್ಯಕರ್ತರ ಮನೆಯ ಬಾಗಿಲಿನಿಂದ ಮಣ್ಣನ್ನು ಸಂಗ್ರಹಿಸದೆ ಪೂರ್ಣವಾಗುವುದಿಲ್ಲ. ಆದರೆ ಆ ಸಮುದಾಯವನ್ನು ಇಷ್ಟು...

`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

ಪತಿ ತನ್ನ ಪತ್ನಿಯೊಂದಿಗಿನ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸದ ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್‌ನ ಔಚಿತ್ಯವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್ ವೈವಾಹಿಕ...

ಬಿಹಾರದ ನೆರೆ ಅಲ್ಲಿನ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮದ ಭೀಕರತೆ ಎಂಥದ್ದು ಗೊತ್ತಾ? (ಭಾಗ-೨)

ಬಿಹಾರದ ನೆರೆ ಅಲ್ಲಿನ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮದ ಭೀಕರತೆ ಎಂಥದ್ದು ಗೊತ್ತಾ? (ಭಾಗ-೨)

ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಸಂಗ್ರಹಿಸಿರುವ 'ದಿ ಥರ್ಡ್ ಪೋಲ್' ಪತ್ರಿಕೆ 2010 ರಿಂದ 2019 ರ ನಡುವೆ ಬಿಹಾರದಲ್ಲಿ ಪ್ರವಾಹದಿಂದಾಗಿ ಅರ್ಧ ಮಿಲಿಯನ್ಗಿಂತಲೂ ಹೆಚ್ಚು ಮನೆಗಳು...

ಬಿಹಾರದ ನೆರೆ ಅಲ್ಲಿನ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮದ ಭೀಕರತೆ ಎಂಥದ್ದು ಗೊತ್ತಾ? (ಭಾಗ-1)

ಬಿಹಾರದ ನೆರೆ ಅಲ್ಲಿನ ಹೆಣ್ಣುಮಕ್ಕಳ ಬದುಕಿನ ಮೇಲೆ ಬೀರಿರುವ ಪರಿಣಾಮದ ಭೀಕರತೆ ಎಂಥದ್ದು ಗೊತ್ತಾ? (ಭಾಗ-1)

2017 ರ ಆಗಸ್ಟ್ನಲ್ಲಿ ಇಡೀ ಬಿಹಾರ ವಿನಾಶಕಾರಿ ಪ್ರವಾಹಕ್ಕೆ ತುತ್ತಾಗಿತ್ತು. ಆ ಪ್ರವಾಹಕ್ಕೆ ರಾಜ್ಯದ ಸುಮಾರು 3,000 ಚದರ ಕಿ.ಮೀ ನೀರಿನಲ್ಲಿ ಮುಳುಗಿತ್ತು. ಅಧಿಕೃತ ಅಂಕಿಅಂಶಗಳ ಪ್ರಕಾರ,...

ಪ್ರಧಾನ ಮಂತ್ರಿ ಹೊಸ ಕಛೇರಿ ನಿರ್ಮಾಣಕ್ಕೆ ಬಿಡ್ ಸಲ್ಲಿಸಿದ CPWD : 1200 ಕೋಟಿ ರೂ ನಿರ್ಮಾಣ ಯೋಜನೆ ಹೇಗಿದೆ ಗೊತ್ತೇ?

ಪ್ರಧಾನ ಮಂತ್ರಿ ಹೊಸ ಕಛೇರಿ ನಿರ್ಮಾಣಕ್ಕೆ ಬಿಡ್ ಸಲ್ಲಿಸಿದ CPWD : 1200 ಕೋಟಿ ರೂ ನಿರ್ಮಾಣ ಯೋಜನೆ ಹೇಗಿದೆ ಗೊತ್ತೇ?

ಕೇಂದ್ರ ಲೋಕೋಪಯೋಗಿ ಇಲಾಖೆ (CPWD) ಶೀಘ್ರದಲ್ಲೇ ದೆಹಲಿಯಲ್ಲಿ ಪ್ರಧಾನ ಮಂತ್ರಿಯವರ ಹೊಸ ಕಛೇರಿ (PMO) ನಿರ್ಮಾಣಕ್ಕೆ ಹಣಕಾಸು ಬಿಡ್‌ಗಳನ್ನು ಸಲ್ಲಿಸಲಿದೆ. ಮೂಲತಃ ಇದು ಸುಮಾರು 1,200 ಕೋಟಿ...

ಲತಿಕಾ ರಾಯ್ ಫೌಂಡೇಶನ್; ವಿಕಲಚೇತನ ಮಕ್ಕಳ ಅನನ್ಯ ಲೋಕ

ಲತಿಕಾ ರಾಯ್ ಫೌಂಡೇಶನ್; ವಿಕಲಚೇತನ ಮಕ್ಕಳ ಅನನ್ಯ ಲೋಕ

ಅಂಗವೈಕಲ್ಯ ಹೊಂದಿರುವ ನೂರಾರು ಮಕ್ಕಳು ಹಾಗೂ ದೊಡ್ಡವರಿಗೆ ಆಶ್ರಯತಾಣವಾಗಿರುವ ಡೆಹ್ರಾಡೂನ್‌ನಲ್ಲಿರುವ ಲತಿಕಾ ರಾಯ್ ಫೌಂಡೇಶನ್ (ಎಲ್‌ಆರ್‌ಎಫ್) ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರದೊಳಗೆ ಕಾಲಿಟ್ಟರೆ ಹೊಸ ಲೋಕವನ್ನು ಪ್ರವೇಶಿಸಿದಂತಾಗುತ್ತದೆ....

ಬಹುಸಂಖ್ಯಾತರು ದ್ವೇಷವನ್ನು ನಿಲ್ಲಿಸದೇ ಹೋದರೆ ಅದು ನಮ್ಮ ಕನಸಿನ ಭಾರತವನ್ನು ನಾಶಪಡಿಸಬಲ್ಲುದು

ಬಹುಸಂಖ್ಯಾತರು ದ್ವೇಷವನ್ನು ನಿಲ್ಲಿಸದೇ ಹೋದರೆ ಅದು ನಮ್ಮ ಕನಸಿನ ಭಾರತವನ್ನು ನಾಶಪಡಿಸಬಲ್ಲುದು

ಗೃಹ ಸಚಿವಾಲಯವು ಈಗ ಒತ್ತಡಕ್ಕೆ ಮಣಿದು ವಿದೇಶಿ ಕೊಡುಗೆಗಳನ್ನು ಪಡೆಯಲು ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ನವೀಕರಿಸಿದೆ. ಮುಂದಕ್ಕೆ ಈ ಸಚಿವಾಲಯವು ನಮ್ಮ...

Page 17 of 37 1 16 17 18 37