ಪ್ರತಿಧ್ವನಿ

ಪ್ರತಿಧ್ವನಿ

ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!

ಭಾರತದ ರಾಷ್ಟ್ರೀಯ ಆದಾಯ : ಶೇ.10 ರಷ್ಟು ಶ್ರೀಮಂತರ ಬಳಿಯಿದೆ ಶೇ.57 ರಷ್ಟು ವರಮಾನ, ಬಡವರು ಲೆಕ್ಕಕ್ಕೇ ಇಲ್ಲ!

ಭಾರತದಲ್ಲಿ ಉಳ್ಳವರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ ಎಂಬುದನ್ನು ವಿಶ್ವ ಅಸಮಾನತೆ ವರದಿ-2022 ತೋರಿಸಿದೆ. ಭಾರತದ ರಾಷ್ಟ್ರೀಯ ಆದಾಯದಲ್ಲಿ ಶೇ.10 ರಷ್ಟು ಶ್ರೀಮಂತರು ಶೇ.57...

ಕರ್ನಾಟಕ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ ಅಥವಾ MES ನವರೋ? – ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಪ್ರಶ್ನೆ

ಕರ್ನಾಟಕ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ ಅಥವಾ MES ನವರೋ? – ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಪ್ರಶ್ನೆ

ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಶುಕ್ರವಾರ ತಡರಾತ್ರಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಕಿಡಿಗೇಡಿಗಳು ಹಾನಿಗೊಳಿಸಿ ಬೀಳಿಸಿದರ ಕುರಿತು ರೂಪೇಶ್‌ ರಾಜಣ್ಣ ಕಿಡಿಕಾರಿದ್ದಾರೆ.

ಶಾಂತಿ ಕದಡುವ ಪುಂಡರನ್ನು ಸುಮ್ಮನೇ ಬಿಡುವುದಿಲ್ಲ : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಎಚ್ಚರಿಕೆ

ಶಾಂತಿ ಕದಡುವ ಪುಂಡರನ್ನು ಸುಮ್ಮನೇ ಬಿಡುವುದಿಲ್ಲ : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಎಚ್ಚರಿಕೆ

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ಶೀಘ್ರವೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಉದ್ದೇಶಪೂರ್ವಕವಾಗಿ...

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ!

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ : 100 ಕೋಟಿ ರೂ ಮೌಲ್ಯದ 47 ನಿವೇಶನ ವಶ!

ಮೈಸೂರಿನ ಮೂಡಾದಿಂದ ಬೃಹತ್ ಒತ್ತುವರಿ ಕಾರ್ಯಾಚರಣೆ, ವಿಜಯನಗರ 4 ನೇ ಹಂತದಲ್ಲಿ ನಡೆದ ಕಾರ್ಯಾಚರಣೆ. ಮೂಡಾ ಆಯುಕ್ತ ಡಾ.ಡಿ.ಬಿ.ನಟೇಶ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ 100 ಕೋಟಿ...

ಯುಪಿ + ಯೋಗಿ = ‘ಉಪʼಯೋಗಿ! : ಏನಿದು ಪ್ರಧಾನಿ ನರೇಂದ್ರ ಮೋದಿಯ ಸಂಧಿಕಾರ್ಯ?

ಯುಪಿ + ಯೋಗಿ = ‘ಉಪʼಯೋಗಿ! : ಏನಿದು ಪ್ರಧಾನಿ ನರೇಂದ್ರ ಮೋದಿಯ ಸಂಧಿಕಾರ್ಯ?

ಉತ್ತರ ಪ್ರದೇಶದ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಸರಣಿಯಾಗಿ ಹಲವಾರು ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಶನಿವಾರ ಕೂಡ ಸುಮಾರು...

ಮಾರಲ್‌ ಪೊಲೀಸಿಂಗ್‌ ಅನ್ನು ಪ್ರೋತ್ಸಾಹಿಸಿದ ಪರಿಣಾಮ ಇಂದು ಪಶ್ಚಾತಾಪ : DK Shivakumar

ಮಾರಲ್‌ ಪೊಲೀಸಿಂಗ್‌ ಅನ್ನು ಪ್ರೋತ್ಸಾಹಿಸಿದ ಪರಿಣಾಮ ಇಂದು ಪಶ್ಚಾತಾಪ : DK Shivakumar

ಬೆಳಗಾವಿಯಲ್ಲಿ ನಡೆಯುತ್ತಿರುವ ಪುಂಡಾಟಿಕೆಯನ್ನು ನಮ್ಮ ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಮಾರಲ್‌ ಪೊಲೀಸಿಂಗ್‌ ವಿಚಾರಕ್ಕೆ ಬೆಂಬಲ ಕೊಡಬೇಡಿ ಎಂದು ಸಿಎಂ ಬೊಮ್ಮಾಯಿಗೆ ಹೇಳಿದ್ದರು ಅವರು ಬೆಂಬಲ ಕೊಟ್ಟರು, ಈಗ...

ಗುಜರಾತ್ ಗಲಭೆ, ಸಿಖ್ ವಿರೋಧಿ ದಂಗೆಯ ತನಿಖಾ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಿ.ಟಿ. ನಾನಾವತಿ ನಿಧನ

ಗುಜರಾತ್ ಗಲಭೆ, ಸಿಖ್ ವಿರೋಧಿ ದಂಗೆಯ ತನಿಖಾ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಿ.ಟಿ. ನಾನಾವತಿ ನಿಧನ

2002ರ ಗುಜರಾತ್ ಗಲಭೆ ಮತ್ತು 1984ರ ಸಿಖ್ ವಿರೋಧಿ ದಂಗೆಯ ತನಿಖಾ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ (ನಿವೃತ್ತ) ಜಿ ಟಿ ನಾನಾವತಿ (೮೬) ಅವರು ಶನಿವಾರ...

ಬೆಳಗಾವಿ: ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ – DCP ವಿಕ್ರಮ್ ಆಮ್ಟೆ

ಬೆಳಗಾವಿ: ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ – DCP ವಿಕ್ರಮ್ ಆಮ್ಟೆ

ಬೆಳಗಾವಿಯಲ್ಲಿ ಎಂ.ಇ.ಎಸ್‌ ಸಂಘಟನೆಯ ಸದಸ್ಯರು ದಾಂದಲೆ ನಡೆಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಹಾಗೂ ರಾಯಣ್ಣ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು...

Page 561 of 690 1 560 561 562 690