ಭಾರತಕ್ಕೆ ಮತ್ತೊಂದು ಪದಕ ದಕ್ಕಿದ್ದು, ಮಹಿಳೆಯರ ಜಾವೆಲಿನ್ ಎಸೆತದ ಫೈನಲ್ʼನಲ್ಲಿ ಅಣ್ಣು ರಾಣಿ ಕಂಚಿನ ಪದಕ ಗೆದ್ದರು.
ಭಾನುವಾರ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಆಟಗಾರ್ತಿ ಅಣ್ಣು ರಾಣಿ ಅದ್ಭುತ ಸಾಧನೆ ಮಾಡಿದ್ದು, ಮಹಿಳೆಯರ ಜಾವೆಲಿನ್ ನಲ್ಲಿ 60 ಮೀಟರ್ ದೂರ ಜಾವೆಲಿನ್ ಎಸೆದು ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. CWGನ ಜಾವೆಲಿನ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ