
ಆಂಧ್ರಪ್ರದೇಶ:ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ (World famous Tirupati Thimmappan)ಲಡ್ಡು ಪ್ರಸಾದದಲ್ಲಿ (Laddu prasada)ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆಯನ್ನು ಬಳಕೆ ಮಾಡಲಾಗುತ್ತಿತ್ತು ಎಂಬ ಚಂದ್ರಬಾಬು ನಾಯ್ಡು (Chandrababu Naidu statement)ಅವರ ಸ್ಪೋಟಕ ಹೇಳಿಕೆ ದೇಶದಾದ್ಯಂತ ಕೋಟ್ಯಂತರ ಭಕ್ತರಲ್ಲಿ ಗೊಂದಲ ಮತ್ತು ದುಗುಡಕ್ಕೆ ಕಾರಣವಾಗಿದೆ.

ಈಗಾಗಲೇ ಲಡ್ಡುವಿನ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿ ಅದರ ಬರದಿಯನ್ನ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪಡೆದುಕೊಂಡಿದ್ದು ಈ ರಿಪೋರ್ಟ್ ನಲ್ಲಿ ಪ್ರಾಣಿಯ ಕೊಬ್ಬಿನ ಅಂಶ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಸ್ಪಷ್ಟತೆ ಸಿಗಲು ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಮಧ್ಯೆ ಆಂಧ್ರಪ್ರದೇಶದ (Andhra Pradesh)ಕಾಂಗ್ರೆಸ್ ಸಮಿತಿ (Congress Committee)ಅಧ್ಯಕ್ಷ ಬೈ ಎಸ್ ಶರ್ಮಿಳ (S Sharmila)ಈ ಕುರಿತು ಸಿ ಬಿ ಐ (CBI)ತನಿಕೆಗೆ ಆಗ್ರಹಿಸಿ ಕೇಂದ್ರ (Demand Center)ಗೃಹ ಸಚಿವ ಅಮಿತ್ ಶಾ ರವರಿಗೆ ಪತ್ರ (letter to Amit Shah)ಬರೆದಿದ್ದಾರೆ ಒಟ್ಟಾರೆ ಎಲ್ಲೆಡೆ ಭಕ್ತಾದಿಗಳಿಗೆ ಮಾನಸಿಕ ಆಘಾತವಾಗಿದ್ದು ಈ ಬಗ್ಗೆ ತೀವ್ರ ಆಕ್ರೋಶ ಸ್ಪೋಟಗೊಂಡಿದೆ.




