ಬಿಬಿಎಂಪಿ ವ್ಯಾಪ್ತಿಗೆ ಬರುವ ಬಿಎಂಟಿಎಫ್ ನ ಅಧಿಕಾರಿ ಬೇಬಿ ವಾಲೇಕರ್ರನ್ನು ರಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮಾಜಿ ಕಾರ್ಪೋರೇಟರ್ ಲಕ್ಷ್ಮೀನಾರಾಯಣ್ ದೂರಿನ ಮೇರೆಗೆ ಅಧಿಕಾರಿಗಳು ಬಂಧಿಸಿದ್ದಾರೆ.
ಹೊರಮಾವು ವ್ಯಾಪ್ತಿಯ ಅಗರ ಸರ್ವೇ ನಂ 153ರ ವ್ಯಾಜ್ಯವನ್ನು ಇತ್ಯರ್ಥಪಡಿಸಲು ಸಬ್ ಇನ್ಸ್ಪಟಕ್ಟರ್ ಬೇಬಿ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣ 1 ಲಕ್ಷ ಪಡೆಯುವ ಸಮಯದಲ್ಲಿ ರಡೆ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವಾಲೇಕರ್ರನ್ನು ಎಸಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.