• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಗಲಲ್ಲಿ ಬ್ಯೂಟಿ..ಸಂಜೆಯಾದ್ರೆ ಡಾನ್..: ದೆಹಲಿ ಕ್ರೈಮ್ ಲೋಕದ ಪ್ರೇಮಿಗಳ ಬಂಧನ..!

ಪ್ರತಿಧ್ವನಿ by ಪ್ರತಿಧ್ವನಿ
February 20, 2026
in Top Story, ದೇಶ
0
ಹಗಲಲ್ಲಿ ಬ್ಯೂಟಿ..ಸಂಜೆಯಾದ್ರೆ ಡಾನ್..: ದೆಹಲಿ ಕ್ರೈಮ್ ಲೋಕದ ಪ್ರೇಮಿಗಳ ಬಂಧನ..!
Share on WhatsAppShare on FacebookShare on Telegram

ದೆಹಲಿ ಪೊಲೀಸರು ಲಾರೆನ್ಸ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್‌ಗಳೊಂದಿಗೆ ಸಂಬಂಧ ಹೊಂದಿದ್ದ ಲೇಡಿ ಡಾನ್ ನೇಹಾಳನ್ನು ಬಂಧಿಸಿದ್ದಾರೆ. ಅಲ್ಲದೆ, ಆಕೆಯ ಪ್ರಿಯಕರನಾದ ಗ್ಯಾಂಗ್‌ಸ್ಟರ್ ಮೆಹ್ಫೂಜ್ ಅಲಿಯಾಸ್ ಬಾಬಿ ಕಬೂತರ್‌ನನ್ನು ಕೂಡ ಹರಿಯಾಣದ ಗುರುಗ್ರಾಮ್‌ನ ಮಹಿಪಾಲ್‌ಪುರದಲ್ಲಿ ಬಂಧಿಸಲಾಗಿದೆ.

ADVERTISEMENT
Kollegala on Siddaramaiah Photo : ಒಳ ಮೀಸಲಾತಿಯಲ್ಲಿ ಪ್ರತಿಭಟನೆಯಲ್ಲಿ ಸಿಎಂ ಸಿದ್ದು ಫೋಟೋಗೆ ಚಪ್ಪಲಿ ಏಟು.!

ಬೆಳಗ್ಗಿನ ಹೊತ್ತಿನಲ್ಲಿ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನೇಹಾ ಸಂಜೆಯಾಗುತ್ತಿದ್ದಂತೆ ಡಾನ್‌ ಆಗುತ್ತಿದ್ದಳಂತೆ. ಬಾಬಿ ಕಬೂತರ್ ಗ್ಯಾಂಗ್‌ನಲ್ಲಿ ಆಕೆಯನ್ನು ಮೇಡಂ ಜೆಹರ್ ಎಂದು ಕರೆಯಲಾಗುತ್ತದೆ. ಸದ್ಯ ಆಕೆಯನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಗ್ಯಾಂಗ್‌ನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಬಂಧಿಸಲಾಗಿದೆ.


ಪೊಲೀಸರು ತಿಳಿಸಿರುವಂತೆ, ಬಾಬಿ ಕಬೂತರ್, ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಮೊದಲು ಆತನ ಚಲನವಲನದ ಮಾಹಿತಿಯನ್ನು ಗ್ಯಾಂಗ್‌ಸ್ಟರ್‌ಗಳಿಗೆ ನೀಡಿದ್ದ. ಜೊತೆಗೆ, ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲಿನ ದಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆಯಲ್ಲಿದ್ದ ಆತನ ಕೈವಾಡವೂ ಇದೆ ಎನ್ನಲಾಗಿದೆ

Stone Pelting On Shivaji Procession:  ಮೆರವಣಿಗೆ ವೇಳೆ ಕಲ್ಲು ತೂರಾಟ SP ಸಿದ್ಧಾರ್ಥ್​​ ಹೇಳಿದ್ದೇನು? |

ದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದ ಡಬಲ್ ಮರ್ಡರ್ ಹಾಗೂ ಗ್ರೇಟರ್ ಕೈಲಾಶ್‌ನ ಜಿಮ್‌ನ ಹೊರಗೆ ನಡೆದ ನಾದಿರ್ ಷಾ ಹತ್ಯೆಯಲ್ಲೂ ಬಾಬಿ ಕಬೂತರ್ ಶಂಕಿತನಾಗಿದ್ದ. ಬಾಬಿ ಕಬೂತರ್ ಸುಮಾರು ಒಂದು ದಶಕದಿಂದ ದೆಹಲಿ ಪೊಲೀಸರ ವಾಂಟೆಡ್ ಲಿಸ್ಟ್‌ನಲ್ಲಿದ್ದ. ಅನೇಕ ಬಾರಿ ಪ್ರಯತ್ನಿಸಿದರೂ ಆತನನ್ನು ಬಂಧಿಸಲಾಗಲಿಲ್ಲ.  ಈ ಬಾರಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಬಾಬಿ ಕಬೂತರ್ ಮತ್ತು ನೇಹಾಳು ಜೊತೆಗೆ, ಗ್ಯಾಂಗ್‌ನ ಇತರೆ ಸದಸ್ಯರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಕೂಡ ಬಂಧಿಸಿದ್ದಾರೆ. ಹಾಗೂ ಆರೋಪಿಗಳಿಂದ ಪೊಲೀಸರಿಂದ ಮಾದಕವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

Tags: ArrestcrimeCRIME NEWSDelhiDelhi CrimeDelhi Police
Previous Post

BREAKING NEWS : ಬಾಗಲಕೋಟೆ ಕಲ್ಲು ತೂರಾಟಕ್ಕೆ ಸಿಎಂ ಫಸ್ಟ್‌ ರಿಯಾಕ್ಷನ್‌ ಏನು..?

Next Post

ರಾಜ್ಯದಲ್ಲಿ ಮರಳು ಮಾಫಿಯಾ: ಸರ್ಕಾರಕ್ಕೆ ಕೋರ್ಟ್‌ ಡೆಡ್‌ಲೈನ್‌

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ರಾಜ್ಯದಲ್ಲಿ ಮರಳು ಮಾಫಿಯಾ: ಸರ್ಕಾರಕ್ಕೆ ಕೋರ್ಟ್‌ ಡೆಡ್‌ಲೈನ್‌

ರಾಜ್ಯದಲ್ಲಿ ಮರಳು ಮಾಫಿಯಾ: ಸರ್ಕಾರಕ್ಕೆ ಕೋರ್ಟ್‌ ಡೆಡ್‌ಲೈನ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada