
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ
ಪಟ್ಟಣದ ಪುರಾಣಿಕಮಠ ಲೇಔಟ್ ನಲ್ಲಿ ನಡೆದ ಅವಘಡ
ಘಟನೆಯಿಂದ ಸುಟ್ಟು ಕಲಕಲಾದ ಲಾರಿ
ಪಕ್ಕದಲ್ಲಿ ನಿಂತಿದ್ದ ಇನ್ನೊಂದು ಲಾರಿ ಹಾಗೂ ಕಾರಿಗೆ ತಗುಲಿದ ಬೆಂಕಿ

ಬೆಂಕಿ ತಗುಲಿ ಹಾನಿಯಾದ ಮತ್ತೊಂದು ಲಾರಿ ಹಾಗೂ ಕಾರು
ಅಭಿಷೇಕ್ ಎಂಬುವರಿಗೆ ಸೇರದ ಎರಡು ಲಾರಿಗಳು
ಶಿಲ್ಪಾ ಕರಾಟೆ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ಸಿಬ್ಬಂದಿಗಳು
ಸರಿಯಾದ ಸಮಯಕ್ಕೆ ಬಂದು ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ







