Day: November 25, 2021

ಅಕಾಲಿಕ ಮಳೆ ಬೆತ್ತಲು ಮಾಡಿದ ಸರ್ಕಾರದ ರೈತ ವಿರೋಧಿ ನೀತಿ!

ಅಕಾಲಿಕ ಮಳೆ ಬೆತ್ತಲು ಮಾಡಿದ ಸರ್ಕಾರದ ರೈತ ವಿರೋಧಿ ನೀತಿ!

ಎಡಗೈಯಲ್ಲಿ ಕೊಟ್ಟಂತೆ ಮಾಡಿ, ಬಲಗೈಯಲ್ಲಿ ಕಿತ್ತುಕೊಳ್ಳುವ ಆಡಳಿತ ವ್ಯವಸ್ಥೆಯ ಧೋರಣೆ ಕೃಷಿಕರ ವಿಷಯದಲ್ಲಂತೂ ಮತ್ತೆ ಮತ್ತೆ ಬಯಲಾಗುತ್ತಲೇ ಇದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂದು ಕೆಲವು ...

ಕಾಂಗ್ರೆಸ್‌ ಟೀಕೆಗಳಿಗೆ ಚುನಾವಣಾ ಫಲಿತಾಂಶವೇ  ಉತ್ತರ ಕೊಡಲಿದೆ :  ಬಿ.ಎಸ್‌.ಯಡಿಯೂರಪ್ಪ

ಕಾಂಗ್ರೆಸ್‌ ಟೀಕೆಗಳಿಗೆ ಚುನಾವಣಾ ಫಲಿತಾಂಶವೇ ಉತ್ತರ ಕೊಡಲಿದೆ : ಬಿ.ಎಸ್‌.ಯಡಿಯೂರಪ್ಪ

ಕಾಂಗ್ರೆಸ್ ನ ಸ್ನೇಹಿತರು ಕೇವಲ ಟೀಕೆ ಮಾಡಿಕೊಂಡು ಹೊರಟಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ, ಅವರಿಗೆ ವಾಸ್ತವ ಸ್ಥಿತಿ ಏನು ಎಂದು ಅರಿವಾಗುತ್ತದೆ. ಅಲ್ಲಿವರೆಗೆ ನಾನು ಏನನ್ನೂ ...

ಬಸವನಗುಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾದ ಹಂಸಲೇಖ!

ಬಸವನಗುಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾದ ಹಂಸಲೇಖ!

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನಲೆಯಲ್ಲಿ ಇಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಸವನಗುಡಿ ಠಾಣೆಗೆ ಆಗಮಿಸಿ ಹೇಳಿಕೆ ದಾಖಲಿಸಿದ್ದಾರೆ. ಈ ...

8ಲಕ್ಷ ಹೂಡಿಕೆ ಮಾಡಿ ಇಂದು ಬೀದಿಗೆ ಬಂದಿದ್ದೇನೆ. ನಾನು ಒಬ್ಬಳು ಹಿಂದು, ನನಗೂ ನ್ಯಾಯ ಕೊಡಿಸಿ!

8ಲಕ್ಷ ಹೂಡಿಕೆ ಮಾಡಿ ಇಂದು ಬೀದಿಗೆ ಬಂದಿದ್ದೇನೆ. ನಾನು ಒಬ್ಬಳು ಹಿಂದು, ನನಗೂ ನ್ಯಾಯ ಕೊಡಿಸಿ!

ರಾಘವೇಂದ್ರ ಬ್ಯಾಂಕ್‌ ನಲ್ಲಿ ನಡೆಯುತ್ತಿರುವ ಅವ್ಯವಹಾರಗಳು ನನಗೆ ನೋವು ತಂದಿದೆ. ಇದರಿಂದ ನಾನು 8ಲಕ್ಷ ಹೂಡಿಕೆ ಮಾಡಿ, ಇಂದು ಬೀದಿಗೆ ಬಂದಿದ್ದೇನೆ, ನಾನು ಒಬ್ಬಳು ಹಿಂದು, ನನಗೂ ...

‘ಮತಾಂತರ ವಿರೋಧಿಸಿ’ ಅಭಿಯಾನಕ್ಕೆ ಕರೆ ಕೊಟ್ಟ ಶಾಮನೂರು ಶಿವಶಕರಪ್ಪ : ಆಕ್ಷೇಪ ವ್ಯಕ್ತಪಡಿಸಿದ ಲಿಂಗಾಯತ ಮಹಾಸಭಾ

‘ಮತಾಂತರ ವಿರೋಧಿಸಿ’ ಅಭಿಯಾನಕ್ಕೆ ಕರೆ ಕೊಟ್ಟ ಶಾಮನೂರು ಶಿವಶಕರಪ್ಪ : ಆಕ್ಷೇಪ ವ್ಯಕ್ತಪಡಿಸಿದ ಲಿಂಗಾಯತ ಮಹಾಸಭಾ

ಅಖಿಲ ಭಾರತ ವೀರಶೈವ ಮಹಾಸಭಾ (AIVM) ಧಾರ್ಮಿಕ ಮತಾಂತರದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದು ವೀರಶೈವ ಮಹಾಸಭಾದ ನಿರ್ಧಾರವೋ ಅಥವಾ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ...

ಮಮತಾ ಬ್ಯಾನರ್ಜಿಯನ್ನು ಹೊಗಳಿ, ಮೋದಿಯನ್ನು ತೆಗಳಿದ ಸುಬ್ರಹ್ಮಣಿಯನ್ ಸ್ವಾಮಿ ಟಿಎಂಸಿ ಸೇರುವರೇ?

ಮಮತಾ ಬ್ಯಾನರ್ಜಿಯನ್ನು ಹೊಗಳಿ, ಮೋದಿಯನ್ನು ತೆಗಳಿದ ಸುಬ್ರಹ್ಮಣಿಯನ್ ಸ್ವಾಮಿ ಟಿಎಂಸಿ ಸೇರುವರೇ?

ಸದ್ಯ ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವರು ಎಂಥದ್ದೇ ತಪ್ಪು ಮಾಡಿದರೂ ಯಾರೂ ಸೊಲ್ಲೆತ್ತದ ಪರಿಸ್ಥಿತಿ ...

ಸಿದ್ದರಾಮಯ್ಯ, ಡಿ.ಕೆ. ಶಿ ಸಂಭಾಷಣೆ ವೈರಲ್ : ಬಿಜೆಪಿಗೆ ಹೆದರಿ ಪಟೇಲರಿಗೆ ಕಾಂಗ್ರೆಸ್ ಗೌರವ ನೀಡುತ್ತಿದೆ ಎಂದ ಬಿಜೆಪಿ ನಾಯಕರು

ಸಿದ್ದರಾಮಯ್ಯ, ಡಿ.ಕೆ. ಶಿ ಸಂಭಾಷಣೆ ವೈರಲ್ : ಬಿಜೆಪಿಗೆ ಹೆದರಿ ಪಟೇಲರಿಗೆ ಕಾಂಗ್ರೆಸ್ ಗೌರವ ನೀಡುತ್ತಿದೆ ಎಂದ ಬಿಜೆಪಿ ನಾಯಕರು

ಇಂದಿರಾಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕುರಿತು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ...

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ

ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ

ತಮ್ಮ ಒಂದು ವಿವಾದಾಸ್ಪದ ಹೇಳಿಕೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಜಾತಿ ವ್ಯವಸ್ಥೆಯ ಕರಾಳ ಮುಖವಾಡವನ್ನು ಒಮ್ಮೆಲೆ ಹೊರಗೆಳೆದುಬಿಟ್ಟಿದ್ದಾರೆ. ಹಂಸಲೇಖ ಒಂದು ಸಾರ್ವಜನಿಕ ಸಭೆಯಲ್ಲಿ ಆಡಿದ ...

MLC  ಕಾಂಗ್ರೆಸ್‌  ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

MLC ಕಾಂಗ್ರೆಸ್‌ ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

MLC ಕಾಂಗ್ರೆಸ್‌ ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ ಎಂದು ಮಾಧ್ಯದೊಂದಿಗೆ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಕ್ರಿಪ್ಟೊಕರೆನ್ಸಿಗಳು “ಚಿಟ್ ಫಂಡ್”ಗಳಿದ್ದಂತೆ: ಹೂಡಿಕೆದಾರರನ್ನು ಎಚ್ಚರಿಸಿದ ರಘುರಾಮ್ ರಾಜನ್

ಕ್ರಿಪ್ಟೊಕರೆನ್ಸಿಗಳು “ಚಿಟ್ ಫಂಡ್”ಗಳಿದ್ದಂತೆ: ಹೂಡಿಕೆದಾರರನ್ನು ಎಚ್ಚರಿಸಿದ ರಘುರಾಮ್ ರಾಜನ್

ಕ್ರಿಪ್ಟೊ ಕರೆನ್ಸಿಗಳು ಚಿಟ್ ಫಂಡ್ ಗಳಂತೆಯೇ ಹೂಡಿಕೆದಾರರಿಗೆ ಸಮಸ್ಯೆ ತಂದೊಡ್ಡುತ್ತವೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಚಿಟ್ ಫಂಡ್ ಗಳು ಜನರಿಂದ ಹಣ ...

Page 1 of 2 1 2