Day: November 17, 2021

2023 ಚುನಾವಣೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ಫೈಟ್ ; ಜಮೀರ್ vs ಹ್ಯಾರಿಸ್!

2023 ಚುನಾವಣೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ಫೈಟ್ ; ಜಮೀರ್ vs ಹ್ಯಾರಿಸ್!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದೂವರೆ ವರ್ಷಗಳು ಬಾಕಿ ಇರುವ ಸಮಯದಲ್ಲಿ ಕಾಂಗ್ರೆಸಿನಲ್ಲಿ ಬಣ ರಾಜಕೀಯ ಜೋರಾದಂತೆ ಕಾಣಿಸುತ್ತಿದ್ದೆ. ಮಂಗಳವಾರ ಬೆಂಗಳೂರಿನ ಅರಮನೆಮೈದಾನದ ನಲಪಾಡ್ ಪೆವಿಲಿಯನ್ನಲ್ಲಿ ನಡೆದ ...

ಮೈಸೂರು : ಮಳೆ ಅನಾಹುತ,  ಕೆರೆಯಂತಾದ  ಆಸ್ಪತ್ರೆ ರಸ್ತೆ!

ಮೈಸೂರು : ಮಳೆ ಅನಾಹುತ, ಕೆರೆಯಂತಾದ ಆಸ್ಪತ್ರೆ ರಸ್ತೆ!

ಮೈಸೂರಿನ ವಿವಿಧ ರಸ್ತೆಗಳು ಜಲಾವೃತವಾಗಿದೆ. ಕಾರು,ಬೈಕ್ ಗಳಿಗೆ ತುಂಬಿಕೊಂಡಿರುವ ನೀರು ರಸ್ತೆಗಳಲ್ಲಿ ಸಂಚರಿಸಲು ಪರದಾಡುತ್ತಿರುವ ಸಾರ್ವಜನಿಕರು ಅಪೋಲೊ ಆಸ್ಪತ್ರೆ ಮುಂಭಾಗ ಕೆರೆಯಂತಾದ ರಸ್ತೆ.

ಮಂಡ್ಯ: ಮಳೆಯ ಅಬ್ಬರಕ್ಕೆ ಕೆ.ಅರ್.ಪೇಟೆ ಬಸ್ ನಿಲ್ದಾಣ ಜಲಾವೃತ | KR Pete |

ಮಂಡ್ಯ: ಮಳೆಯ ಅಬ್ಬರಕ್ಕೆ ಕೆ.ಅರ್.ಪೇಟೆ ಬಸ್ ನಿಲ್ದಾಣ ಜಲಾವೃತ | KR Pete |

ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಕಾರಣ ನೀರು ಬಸ್ ನಿಲ್ದಾಣಕ್ಕೆ ನುಗ್ಗುತ್ತಿದೆ. ಕೆರೆಯಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣವು ಪದೇ ಪದೇ ನೀರಿನಲ್ಲಿ ಮುಳುಗುತ್ತಿದ್ದು ಬಸ್ ನಿಲ್ದಾಣದ ಅಕ್ಕಪಕ್ಕದ ಅಂಗಡಿಗಳ ...

ಬಿಜೆಪಿಯವರು ಮೆಂಟಲ್ ಗಿರಾಕಿಗಳು, ಅವರಿಗೆ ನಾನ್ಯಾಕೆ ಉತ್ತರಿಸಲಿ: ಡಿ.ಕೆ. ಶಿವಕುಮಾರ್   | video |

ಬಿಜೆಪಿಯವರು ಮೆಂಟಲ್ ಗಿರಾಕಿಗಳು, ಅವರಿಗೆ ನಾನ್ಯಾಕೆ ಉತ್ತರಿಸಲಿ: ಡಿ.ಕೆ. ಶಿವಕುಮಾರ್ | video |

ಬಿಜೆಪಿಯವರು ಮೆಂಟಲ್ ಗಿರಾಕಿಗಳು. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು? ಮೊದಲು ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ಎತ್ತಿಹಾಕಿ, ಕ್ಲೀನ್ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ...

ಬೆಂಗಳೂರಿನಲ್ಲಿದೆ ಶೇ. 84 ರಷ್ಟು ಅನಧಿಕೃತ ಕಟ್ಟಡಗಳು : ಬಿಬಿಎಂಪಿ ಸರ್ವೆಯಲ್ಲಿ ಮಾಹಿತಿ ಬಯಲು!

ಬೆಂಗಳೂರಿನಲ್ಲಿದೆ ಶೇ. 84 ರಷ್ಟು ಅನಧಿಕೃತ ಕಟ್ಟಡಗಳು : ಬಿಬಿಎಂಪಿ ಸರ್ವೆಯಲ್ಲಿ ಮಾಹಿತಿ ಬಯಲು!

ಕಳೆದೊಂದುವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಟ್ಟಡಗಳು ಬೀಳುತ್ತಲೇ ಇದಾವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಒಂದ್ಕಡೆಯಾದ್ರೆ, ಬಿಬಿಎಂಪಿಯಿಂದ ಅನುಮತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳು ಮತ್ತೊಂದ್ಕಡೆ. ನಿರಂತರವಾಗಿ ಬಿಲ್ಡಿಂಗ್ಸ್ ಬೀಳ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿತ್ತು. ಅಷ್ಟೇ ಅಲ್ದೇ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳ ಸರ್ವೆ ನಡೆಸಿ ವರದಿ ನೀಡುವಂತೆಯೂ ಸೂಚನೆ ಕೊಟ್ಟಿತ್ತು. ಅದರಂತೆ ಸರ್ವೆ ನಡೆಸಿದ ಪಾಲಿಕೆಗೆ ಶಾಕ್ ಕಾದಿತ್ತು. ಯಾಕಂದ್ರೆ  ಕಳೆದೊಂದುವರೆ ವರ್ಷದಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಶೇಕಡಾ 84 ರಷ್ಟು ಕಟ್ಟಡಗಳು ಅಕ್ರಮ ಅನ್ನೋದು ಬೆಳಕಿಗೆ ಬಂದಿದೆ. ಈಗಾಗಲೇ ನಗರದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಸಾವು ನೋವುಗಳಾಗಿವೆ. ಸಂಧಿಗುಂಧಿ ಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಹಾಗೂ ...

ಅಮೃತನೋನಿ ಸಂಸ್ಥಾಪಕ ಶ್ರೀನಿವಾಸಮೂರ್ತಿ ಅವರೊಂದಿಗೆ ಸಂವಾದ

ಅಮೃತನೋನಿ ಸಂಸ್ಥಾಪಕ ಶ್ರೀನಿವಾಸಮೂರ್ತಿ ಅವರೊಂದಿಗೆ ಸಂವಾದ

ಅಮೃತನೋನಿಯ ಸಂಸ್ಥಾಪಕರಾದ ಶ್ರೀನಿವಾಸಮೂರ್ತಿ ಅವರೊಂದಿಗೆ ಸಂವಾದದಲ್ಲಿ ಪ್ರಕೃತಿಯಲ್ಲಿ ದೊರೆಯುವ ನೋನಿ ಹಣ್ಣಿನ ಪ್ರಯೋಜನಗಳನ್ನು ಕಲೆಹಾಕಲಾಯಿತು. ಪ್ರಕೃತಿದತ್ತವಾಗಿ ದೊರೆಯುವ ಈ ಹಣ್ಣು ಆರೋಗ್ಯವರ್ಧನೆಯಲ್ಲಿ ಪ್ರಮುಖಪಾತ್ರವಹಿಸುತ್ತಿದ್ದು ಜನರಿಗೆ ಉಪಕಾರಿಯಾಗಿದೆ.

ಷೇರುಪೇಟೆಯಲ್ಲಿ ಭಾರಿ ಲಾಭ ಮಾಡಿದ EPFO ; ಕಾರ್ಮಿಕರಿಗೆ ಸಿಹಿ ಸುದ್ಧಿ

ಷೇರುಪೇಟೆಯಲ್ಲಿ ಭಾರಿ ಲಾಭ ಮಾಡಿದ EPFO ; ಕಾರ್ಮಿಕರಿಗೆ ಸಿಹಿ ಸುದ್ಧಿ

ದೇಶದ ಆರು ಕೋಟಿ ಕಾರ್ಮಿಕರಿಗೆ ಇಲ್ಲೊಂದು ಸಂತಸದ ಸುದ್ಧಿ. ಮೋದಿ ಸರ್ಕಾರ ದುರಾಸೆ ಪಡದೇ ಇದ್ದರೆ, 2021-22ನೇ ಸಾಲಿನಲ್ಲೂ ಕಾರ್ಮಿಕರ ಭವಿಷ್ಯ ನಿಧಿ ಮೇಲೆ ಶೇ.8.5 ಅಥವಾ ...

ಬೆಂಗಳೂರಿನಲ್ಲಿ ಮತ್ತೆ ಬೆಂಕಿ ಅವಘಡ!

ಬೆಂಗಳೂರಿನಲ್ಲಿ ಮತ್ತೆ ಬೆಂಕಿ ಅವಘಡ!

ಆನೇಕಲ್ ತಾಲ್ಲೂಕಿನ ಸಂಪಿಗೆನಗರದ ವಸುಂಧರಾ ಲೇ ಔಟ್ ನಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಕರೋನಾ‌ ತಹಬದಿಗೆ ಡೆಂಘೀ & ಚಿಕುನ್ ಗುನ್ಯಾ ಹೆಚ್ಚಳ : ನಿರಂತರ ಮಳೆ.. ಮೈ ಕೊರೆವ ಚಳಿ.. ಡೆಂಘೀ ಏರಿಕೆ!

ಕರೋನಾ‌ ತಹಬದಿಗೆ ಡೆಂಘೀ & ಚಿಕುನ್ ಗುನ್ಯಾ ಹೆಚ್ಚಳ : ನಿರಂತರ ಮಳೆ.. ಮೈ ಕೊರೆವ ಚಳಿ.. ಡೆಂಘೀ ಏರಿಕೆ!

ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕೊರೋನಾ ತಹಬದಿಗೆ ಬಂದಿದ್ದರೂ ಕೊರೋನಾ ಎಚ್ಚರಿಕೆಯಿಂದಲೇ ಸಾಗಬೇಕಿದೆ. ಇದರ ನಡುವೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಡೆಂಘೀ ಹಾಗೂ ಚಿಕುನ್ ಗುನ್ಯ ಪ್ರಕರಣಗಳು ಏಕಾಏಕಿಯಾಗಿ ಏರಿಕೆಯಾಗಿದೆ. ಇದು ಈಗ ಆತಂಕ ಉಂಟು ಮಾಡಿದೆ. ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಚಳಿಯೂ ಮೈ ಕೊರೆಯುವಂತ ಅನುಭವವನ್ನು ಜನರಿಗೆ ನೀಡುತ್ತಿದೆ. ನಿನ್ನೆ ಕೂಡ ಬೆಂಗಳೂರಿನಾದ್ಯಂತ ಧಾರಕಾರ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಸದ್ಯ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಡೆಂಘೀ  ಹಾಗೂ ಚಿಕುನ್ ಗುನ್ಯ ಕೇಸ್ ಗಳ ಸಂಖ್ಯೆ ಹೆಚ್ಚಾಗಿದೆ. 10 ದಿನದ ಅಂತರದಲ್ಲಿ ಡೆಂಘೀ ಹಾಗೂ ಚಿಕುನ್ ಗುನ್ಯ ಕೇಸ್ ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು 5,185 ಡೆಂಘೀ ಕೇಸ್, 1621 ಚಿಕುನ್ ಗುನ್ಯ ಕೇಸ್ ಪತ್ತೆಯಾಗಿದೆ. ಬೆಂಗಳೂರು  ನಗರದಲ್ಲಿ 1048 ಡೆಂಘೀ ಕೇಸ್ ಹಾಗೂ ಚಿಕುನ್ ಗುನ್ಯ 53 ಕೇಸ್ ಗಳು ಕಂಡುಬಂದಿವೆ. ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಡೆಂಘೀ ಕೇಸ್.!! ವಲಯಟೆಸ್ಟಿಂಗ್ಡೆಂಘೀ ಕೇಸ್ಬೊಮ್ಮನಹಳ್ಳಿಯಲ್ಲಿ262364ದಾಸರಹಳ್ಳಿ12929ಪೂರ್ವವಲಯದಲ್ಲಿ13970401ಮಹದೇವಪುರದಲ್ಲಿ4095142ಆರ್ ಆರ್ ನಗರದಲ್ಲಿ233292ದಕ್ಷಿಣವಲಯದಲ್ಲಿ8267102ಪಶ್ಚಿಮವಲಯದಲ್ಲಿ482580ಯಲಹಂಕದಲ್ಲಿ2102138 ಬೆಂಗಳೂರಿನಲ್ಲಿ ವಲಯವಾರು ಪತ್ತೆಯಾಗಿರುವ ಚಿಕುನ್ ಗುನ್ಯ ...

ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ

ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ದಲಿತ ಸಂಘಟನೆಗಳಿಂದ ಪ್ರತಿಭಟನೆ

ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್‌ ಕಾರ್ಯಕರ್ತರು ...

Page 1 of 2 1 2

Welcome Back!

Login to your account below

Retrieve your password

Please enter your username or email address to reset your password.

Add New Playlist