Day: October 28, 2021

ಸಿಂಧಗಿ, ಹಾನಗಲ್ ಉಪಚುನಾವಣೆ ಪ್ರಚಾರ ಅಂತ್ಯ : ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ, ಕಾಂಗ್ರೆಸ್!

ಸಿಂಧಗಿ, ಹಾನಗಲ್ ಉಪಚುನಾವಣೆ ಪ್ರಚಾರ ಅಂತ್ಯ : ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ, ಕಾಂಗ್ರೆಸ್!

ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದರು. ಈ ಉಪಚುನಾವಣೆ ರಾಜ್ಯದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ ಮುಂಬರುವ ಚುನಾವಣೆಗಳ ...

ಕೊಡಗು : ವಸತಿ ಶಾಲೆಯೊಂದರಲ್ಲಿ 32 ವಿದ್ಯಾರ್ಥಿಗಳಿಗೆ ‘ಕರೋನಾ ಪಾಸಿಟಿವ್’ – ಸ್ಥಳಕ್ಕೆ ಜಿಲ್ಲಾಧಿಕಾರಿಗಳು ದೌಡು!

ಕೊಡಗು : ವಸತಿ ಶಾಲೆಯೊಂದರಲ್ಲಿ 32 ವಿದ್ಯಾರ್ಥಿಗಳಿಗೆ ‘ಕರೋನಾ ಪಾಸಿಟಿವ್’ – ಸ್ಥಳಕ್ಕೆ ಜಿಲ್ಲಾಧಿಕಾರಿಗಳು ದೌಡು!

ಕೊಡಗು ಜಿಲ್ಲೆಯ ಗಾಳಿಬೀಡು ಜವಾಹರ್ ನವೋದಯ ವಸತಿ ವಿದ್ಯಾಲಯದಲ್ಲಿ 32 ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಕಂಡು ಬಂದಿದೆ. ಒಂದು ವಾರದ ಹಿಂದೆ ಶಾಲೆಯ 9 ರಿಂದ 12 ...

ಡಿಕೆ ಶಿವಕುಮಾರ್‌ ಆಪ್ತ ಯುಬಿ ಶೆಟ್ಟಿ ಮನೆ ಮೇಲೆ IT ದಾಳಿ: ರಾಜಕೀಯ ದುರುದ್ದೇಶದಿಂದ ದಾಳಿ – ಆರೋಪ

ಡಿಕೆ ಶಿವಕುಮಾರ್‌ ಆಪ್ತ ಯುಬಿ ಶೆಟ್ಟಿ ಮನೆ ಮೇಲೆ IT ದಾಳಿ: ರಾಜಕೀಯ ದುರುದ್ದೇಶದಿಂದ ದಾಳಿ – ಆರೋಪ

KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತರ ಮನೆಯ ಮೇಲೆ ಆದಾಯ ತೆರಿಗೆ (IT Raid) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುತ್ತಿಗೆದಾರರಾಗಿರುವ ಯು.ಬಿ. ಶೆಟ್ಟಿ ಅವರ ...

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ: ಲಕ್ನೋ ಪೊಲೀಸರಿಗೆ ಶರಣಾಗುತ್ತೇನೆಂದ ಕಿರಣ್‌ ಗೋಸಾವಿ  ಪುಣೆ ಪೊಲೀಸ್ ವಶಕ್ಕೆ.!

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣ: ಲಕ್ನೋ ಪೊಲೀಸರಿಗೆ ಶರಣಾಗುತ್ತೇನೆಂದ ಕಿರಣ್‌ ಗೋಸಾವಿ ಪುಣೆ ಪೊಲೀಸ್ ವಶಕ್ಕೆ.!

ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾಗುವ ಖಾಸಗಿ ಡಿಟೆಕ್ಟಿವ್‌ ಕಿರಣ್‌ ಗೋಸಾವಿ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಕುತೂಹಲಕಾರಿಯೆಂದರೆ, ಹಲವು ಪ್ರಕರಣಗಳಲ್ಲಿ ಪುಣೆ ಪೊಲೀಸರಿಗೆ ...

ಅಧಿಕಾರಿಗಳ ಯಡವಟ್ಟು : ಸಂಭ್ರಮದ ಹೊತ್ತಲ್ಲಿ ಸಂಕಷ್ಟಕ್ಕೆ ಸಿಲುಕಿದ ತುಮರಿ ಶಾಲೆ?

ಅಧಿಕಾರಿಗಳ ಯಡವಟ್ಟು : ಸಂಭ್ರಮದ ಹೊತ್ತಲ್ಲಿ ಸಂಕಷ್ಟಕ್ಕೆ ಸಿಲುಕಿದ ತುಮರಿ ಶಾಲೆ?

ನೂರು ವರ್ಷದ ಸರ್ಕಾರಿ ಶಾಲೆಗಳು ಎಲ್ಲೆಡೆ ಶತಮಾನೋತ್ಸವದ ಸಂಭ್ರಮದಲ್ಲಿದ್ದರೆ, ಶರಾವತಿ ಹಿನ್ನೀರಿನ ದ್ವೀಪ ಪ್ರದೇಶ ತುಮರಿಯ ಸರ್ಕಾರಿ ಶಾಲೆಯದು ಸಂಕಟದ ಕಥೆ! 1918ರ ಹೊತ್ತಿಗೇ ಅಂದಿನ ಮೈಸೂರು ...

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದ ರಾಜ್ಯ ಸರ್ಕಾರ!

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾದ ರಾಜ್ಯ ಸರ್ಕಾರ!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಳನ್ನು ನೀಗಿಸಲು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಇಲಾಖೆ ಮುಂದಾಗಿದ್ದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೇಗಳನ್ನು ...

ಬಿಜೆಪಿ ಭದ್ರಕೋಟೆ ಯುಪಿʼಯನ್ನು ಭೇದಿಸಲು ಮುಂದಾದ ಪ್ರಿಯಾಂಕಾ ಗಾಂಧಿ; ಜನರನ್ನು ತಲುಪಲು 12 ಸಾವಿರ ಕಿ.ಮೀ ‘ಪ್ರತಿಜ್ಞಾ ಯಾತ್ರೆ’

ಬಿಜೆಪಿ ಭದ್ರಕೋಟೆ ಯುಪಿʼಯನ್ನು ಭೇದಿಸಲು ಮುಂದಾದ ಪ್ರಿಯಾಂಕಾ ಗಾಂಧಿ; ಜನರನ್ನು ತಲುಪಲು 12 ಸಾವಿರ ಕಿ.ಮೀ ‘ಪ್ರತಿಜ್ಞಾ ಯಾತ್ರೆ’

ಇತ್ತೀಚೆಗೆ ಬಿಜೆಪಿ ಮಾತು ಎತ್ತಿದರೆ ಸಾಕು "ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಂತ್ಯ ಕಾಣುತ್ತಿರುವ ಪಕ್ಷ" ಎಂದು ಸದಾ ಟೀಕಿಸುತ್ತಲೇ ಬರುತ್ತಿದೆ. ಈಗ ಬಿಜೆಪಿಗೆ ತಿರುಗೇಟು ನೀಡಲು ಮುಂದಾದ ...

ಸದ್ಯದಲ್ಲೇ ರಾಜ್ಯ ಪ್ರಮುಖ ಇಬ್ಬರು ರಾಜಕಾರಣಿಗಳ ಮೇಲೆ ಎನ್ಸಿಬಿ, ಇಡಿ ದಾಳಿ; ಯಾಕೆ? ಯಾರವರು?

ಸದ್ಯದಲ್ಲೇ ರಾಜ್ಯ ಪ್ರಮುಖ ಇಬ್ಬರು ರಾಜಕಾರಣಿಗಳ ಮೇಲೆ ಎನ್ಸಿಬಿ, ಇಡಿ ದಾಳಿ; ಯಾಕೆ? ಯಾರವರು?

ಇತ್ತೀಚಿನ ದಿನಗಳಲ್ಲಿ ಎನ್‌ಸಿಬಿ ಮತ್ತು ಇಡಿ ಸಂಸ್ಥೆಗಳು ಸಖತ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿವೆ. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳಿಗೆ ಇಡಿ ಚಾಟಿ ಬೀಸುತ್ತಿದೆ. ಇನ್ನೊಂದೆಡೆ  ಮಾದಕ ಜಾಲಗಳನ್ನ ...

Cow Politics : ಅತ್ತ ರಫ್ತು.. ಇತ್ತ ಪೂಜೆ : ಇದೇ ಬಿಜೆಪಿಯ ಗೋ ರಾಜಕೀಯ!

Cow Politics : ಅತ್ತ ರಫ್ತು.. ಇತ್ತ ಪೂಜೆ : ಇದೇ ಬಿಜೆಪಿಯ ಗೋ ರಾಜಕೀಯ!

ಬಿಜೆಪಿ ಇದೀಗ ಮತ್ತೊಮ್ಮೆ ತನ್ನ ಆಧ್ಯತೆ ಯಾವುದು ಮತ್ತು ಬದ್ಧತೆ ಏನೆಂದು ಸಾಬೀತು ಮಾಡಿದೆ. ಸದಾ ಹಿಂದುತ್ವದ ಹೆಸರನಲ್ಲಿ ರಾಜಕೀಯ ಮಾಡುವ ಬಿಜೆಪಿ, ಒಂದಿಲ್ಲೊಂದು ವಿವಾದಗಳನ್ನು ಹುಟ್ಟು ...

Page 2 of 2 1 2