Day: September 17, 2021

ದಾಖಲೆ‌ ರೀತಿಯಲ್ಲಿ ಲಸಿಕೆ‌ ಹಂಚಿದ ಕರ್ನಾಟಕ: ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ವ್ಯಾಕ್ಸಿನೇಷನ್‌.!!

ದಾಖಲೆ‌ ರೀತಿಯಲ್ಲಿ ಲಸಿಕೆ‌ ಹಂಚಿದ ಕರ್ನಾಟಕ: ಒಂದೇ ದಿನದಲ್ಲಿ 26.62 ಲಕ್ಷ ಡೋಸ್ ವ್ಯಾಕ್ಸಿನೇಷನ್‌.!!

ಪ್ರಧಾನಿ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಮಹಾ ಲಸಿಕೆ‌ ಅಭಿಯಾನ ನಡೆಸಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಕೂಡ 31,75,000 ಲಸಿಕೆ‌ ಹಂಚುವ ಗುರಿ‌ ...

ದೇಶದ ಜನಪರ ದನಿಗಳ ದಮನದ ರಾಜಕೀಯ ದಂಡವಾದವೇ ಐಟಿ- ಇಡಿ?

ದೇಶದ ಜನಪರ ದನಿಗಳ ದಮನದ ರಾಜಕೀಯ ದಂಡವಾದವೇ ಐಟಿ- ಇಡಿ?

ಕಳೆದ ಒಂದು ವಾರದಿಂದ ದೇಶದ ಜನಪರ ದನಿಯ ಮಾಧ್ಯಮ ಸಂಸ್ಥೆಗಳು, ಜನಪರ ಕಾಳಜಿಯ ನಟರು, ಬಡವರು, ನಿರ್ಗತಿಕ ಮಕ್ಕಳ ಪರ ಜೀವಮಾನವಿಡೀ ಸೆಣೆಸಿದ ಸಾಮಾಜಿಕ ಕಾರ್ಯಕರ್ತರ ಮೇಲೆ ...

ಶಿವಾರಪಟ್ಟಣದಲ್ಲಿ 10 ಕೋಟಿ ವೆಚ್ಚದ ಶಿಲ್ಪಕಲಾ ಕೇಂದ್ರ -ಸಚಿವ ಸುನಿಲ್ ಕುಮಾರ್

ಶಿವಾರಪಟ್ಟಣದಲ್ಲಿ 10 ಕೋಟಿ ವೆಚ್ಚದ ಶಿಲ್ಪಕಲಾ ಕೇಂದ್ರ -ಸಚಿವ ಸುನಿಲ್ ಕುಮಾರ್

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಈಗಾಗಲೇ ಉದ್ದೇಶಕ್ಕಾಗಿ ನಾಲ್ಕು ಕೋಟಿ ಅನುದಾನ ...

ಉದ್ಯೋಗ ಸೃಷ್ಟಿಗೆ ಕಲ್ಯಾಣ ಕರ್ನಾಟಕ  ಹೂಡಿಕೆದಾರರ ಸಮಾವೇಶ: ಬಸವರಾಜ ಬೊಮ್ಮಾಯಿ

ಉದ್ಯೋಗ ಸೃಷ್ಟಿಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ: ಬಸವರಾಜ ಬೊಮ್ಮಾಯಿ

ಮುಂದಿನ ಎರಡು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ...

ಪತ್ರಕರ್ತರು, ಪ್ರತಿಭಟನಾಕಾರರ ವಿರುದ್ಧದ 5,570 ಪ್ರಕರಣಗಳನ್ನು ಹಿಂಪಡೆದ ತಮಿಳುನಾಡು ಸರ್ಕಾರ

ಪತ್ರಕರ್ತರು, ಪ್ರತಿಭಟನಾಕಾರರ ವಿರುದ್ಧದ 5,570 ಪ್ರಕರಣಗಳನ್ನು ಹಿಂಪಡೆದ ತಮಿಳುನಾಡು ಸರ್ಕಾರ

2011 ಮತ್ತು 2021 ರ ನಡುವೆ ಪತ್ರಕರ್ತರು, ಮಾಧ್ಯಮ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ 5,570 ಪ್ರಕರಣಗಳನ್ನು ಹಿಂಪಡೆಯುವಂತೆ ತಮಿಳುನಾಡು ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.ತಮಿಳುನಾಡು ...

ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸುತ್ತಿರುವುದು ಈ ದೇಶದ ದುರಂತಕ್ಕೆ ಸಾಕ್ಷಿ – ಶ್ರೀನಿವಾಸ್ ಬಿ.ವಿ

ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸುತ್ತಿರುವುದು ಈ ದೇಶದ ದುರಂತಕ್ಕೆ ಸಾಕ್ಷಿ – ಶ್ರೀನಿವಾಸ್ ಬಿ.ವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ʼರಾಷ್ಟ್ರೀಯ ನಿರುದ್ಯೋಗ ದಿನʼ ಎಂದು ಯುವ ಕಾಂಗ್ರೆಸ್‌ ಆಚರಿಸಿದೆ. ದೇಶದ ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗಗಳನ್ನು ಅತೀವ ಸಂಕಷ್ಟಕ್ಕೆದೂಡಿರುವ, ...

ನವರಾತ್ರಿ ದಿನ ಬಾಂಬ್‌ ಸ್ಪೋಟಕ್ಕೆ ತಯಾರಿ? ದೆಹಲಿ ಪೊಲೀಸರಿಂದ ಶಂಕಿತ ಉಗ್ರರ ಬಂಧನ

ನವರಾತ್ರಿ ದಿನ ಬಾಂಬ್‌ ಸ್ಪೋಟಕ್ಕೆ ತಯಾರಿ? ದೆಹಲಿ ಪೊಲೀಸರಿಂದ ಶಂಕಿತ ಉಗ್ರರ ಬಂಧನ

ನವರಾತ್ರಿಯ ದಿನ ಭಾರತದ ಹಲವೆಡೆ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದರು ಎನ್ನಲಾದ ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಹಲವು ವಿಫಲ ಪ್ರಯತ್ನದಿಂದ ಕಂಗೆಟ್ಟಿದ್ದ ಇವರು, ಈ ...

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ

ಪ್ರಧಾನಿ ಮೋದಿ ಜನುಮದಿನದ ಅಂಗವಾಗಿ ಕರ್ನಾಟಕ ಕಿಸಾನ್‌ ಕಾಂಗ್ರೆಸ್‌ ವತಿಯಿಂದ ನಗರದ ಪೆಟ್ರೋಲ್‌ ಬಂಕ್‌ ಮುಂಭಾಗ “ ಏಕ್‌ ರೂಪಿಯ ಮೋದಿ” ಎಂಬ ಹೆಸರಿನೊಂದಿಗೆ  ವಿಶಿಷ್ಟ ರೀತಿಯಲ್ಲಿ ...

ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದ ಟಿಟಿಡಿ ಆಡಳಿತ ಮಂಡಳಿ

ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿಯು ಕೇಂದ್ರ ಸಚಿವ ಸಂಪುಟವನ್ನು ಮೀರಿಸಿದೆ. ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಟಿಟಿಡಿಯ ಆಡಳಿತ ಮಂಡಳಿಗೆ ಬರೋಬ್ಬರಿ 81 ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಇರುವ ಸಚಿವರ ಸಂಖ್ಯೆ ಪ್ರಧಾನಿ ಮೋದಿ ಸೇರಿ 78.  81 ಜನರ ಆಡಳಿತ ಮಂಡಳಿಯಲ್ಲಿ 29 ಜನ ಸದಸ್ಯರು ಹಾಗೂ 52 ಜನ ವಿಶೇಷ ಆಹ್ವಾನಿತರು ಇರಲಿದ್ದಾರೆ. ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಟಿಟಿಡಿಗೆ ಇಷ್ಟು ದೊಡ್ಡ ಮಟ್ಟದ ಆಡಳಿತ ಮಂಡಳಿಯನ್ನು ರಚಿಸಲಾಗಿದೆ. ಕಳೆದ ಆಡಳಿತ ಮಂಡಳಿಯಲ್ಲಿ 40 ಸದಸ್ಯರಿದ್ದರು.  ಇಂಡಿಯಾ ಸಿಮೆಂಟ್ಸ್ ಚೇರ್ಮನ್ ಎನ್ ಶ್ರೀನಿವಾಸನ್, ಮೈ ಹೋಮ್ ಗ್ರೂಪ್ ಚೇರ್ಮನ್ ಜೆ ರಾಮೇಶ್ವರ್ ರಾವ್, ಹಿಟೆರೋ ಗ್ರೂಪ್ ಚೇರ್ಮನ್ ಬಿ ಪಾರ್ಥಸಾರಥಿ ರೆಡ್ಡಿ ಅವರು ಹೊಸ ಟಿಟಿಡಿ ಟ್ರಸ್ಟ್ ಮಂಡಳಿಗೆ ಮರು ಆಯ್ಕೆಯಾಗಿದ್ದಾರೆ. ಆಂಧ್ರದ ನೆರೆ ರಾಜ್ಯವಾದ ತೆಲಂಗಾಣದಿಂದ ಟಿಟಿಡಿಗೆ ಏಳು ಜನ ಸದಸ್ಯರನ್ನು ನೇಮಿಸಲಾಗಿದೆ. ಕಳೆದ ಬಾರಿ ಒಂಬತ್ತು ಸ್ಥಾನಗಳನ್ನು ನೀಡಲಾಗಿತ್ತು.  ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯಲು ಪ್ರಭಾವಿ ನಾಯಕರು ಹಾಗೂ ಉದ್ಯಮಿಗಳು ಇನ್ನಿಲ್ಲದಂತೆ ಲಾಬಿ ನಡೆಸಿದ್ದರು. ಇವರ ಒತ್ತಡಕ್ಕೆ ಮಣಿದು ಸರ್ಕಾರ ಆದಷ್ಟು ಜನರನ್ನು ಆಡಳಿತ ಮಂಡಳಿಗೆ ಸೇರಿಸುವ ನಿರ್ಧಾರ ತಾಳಿದೆ.  ಈ ಕುರಿತಾಗಿ ಸರ್ಕಾರ ಮೂರು ಆದೇಶಗಳನ್ನು ಹೊರಡಿಸಿತ್ತು. ಮೊದಲ ಆದೇಶದಲ್ಲಿ 29 ಜನ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ನಂತರ ತಿರುಪತಿ ಶಾಸಕ ಭುಮನ ಕರುಣಾಕರ ರೆಡ್ಡಿ ಹಾಗೂ ಬ್ರಾಹ್ಮಣ ಕೋಆಪರೇಷನ್ ಚೇರ್ಮನ್ ಆಗಿರುವ ಸುಧಾಕರ ಅವರನ್ನು ವಿಶೇಷ ಆಹ್ವಾನಿತರಾಗಿ ನೇಮಿಸಲಾಗಿತ್ತು. ಮೂರನೇ ಆದೇಶದಲ್ಲಿ ಇನ್ನೂ ಐವತ್ತು ಜನರನ್ನು ವಿಶೇಷ ಆಹ್ವಾನಿತರಾಗಿ ನೇಮಿಸುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದರೆ, ಇವರಿಗೆ ಮತದಾನದ ಹಕ್ಕನ್ನು ನೀಡಲಾಗಿಲ್ಲ.  ಆಡಳಿತ ಮಂಡಳಿಯಲ್ಲಿ ಆಂಧ್ರಪ್ರದೇಶದ 10, ತೆಲಂಗಾಣದ 7, ತಮಿಳುನಾಡು, ಕರ್ನಾಟಕ ಹಾಗೂ ಮಹಾರಾಷ್ಟ್ರದಿಮದ ತಲಾ ಇಬ್ಬರು, ಗುಜರಾತ್, ಪಶ್ಚಿಮ ಬಂಗಾಳ ಹಾಗು ಪುದುಚೆರಿಯಿಂದ ತಲಾ ಒಬ್ಬರು ಸದಸ್ಯರನ್ನು ನೇಮಿಸಲಾಗಿದೆ.  ಈ ಆಡಳಿತ ಮಂಡಳಿಯು ಈವರೆಗಿನ ಅತೀ ದೊಡ್ಡ ಮಂಡಳಿ ಆಗಿರುವುದರಿಂದ, ಸಭೆ ನಡೆಯುವ ಸಂದರ್ಭದಲ್ಲಿ ಇವರಿಗೆ ವಸತಿ, ವಾಹನ ಹಾಗೂ ಸಭಾಭವನದ ವ್ಯವಸ್ಥೆಗೆ ಮತ್ತಷ್ಟು ಹೊರೆ ಬೀಳಲಿದೆ. 

ಗುಜರಾತ್‌ ಸಚಿವ ಸಂಪುಟ; ಹಳಬರಿಗೆ ಕೊಕ್‌ ಹೊಸಬರಿಗೆ ಮಣೆ

ಗುಜರಾತ್‌ ಸಚಿವ ಸಂಪುಟ; ಹಳಬರಿಗೆ ಕೊಕ್‌ ಹೊಸಬರಿಗೆ ಮಣೆ

ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್‌ರವರು ಗುರುವಾರ 24 ಜನರನ್ನೊಳಗೊಂಡ ನೂತನ ಸಚಿವ ಸಂಪುಟವನ್ನು ರಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿಯವರ  ಮಂತ್ರಿ ...

Page 1 of 2 1 2