Day: August 1, 2021

ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆ ಮೂಲಕ ಈ ಬಿಜೆಪಿ ಸರ್ಕಾರ ರಚನೆಯಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ

ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆ ಮೂಲಕ ಈ ಬಿಜೆಪಿ ಸರ್ಕಾರ ರಚನೆಯಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ

ನಾವು ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ ಸಂಘಟನೆಗಾಗಿ ಐದರಿಂದ ಆರು ಜಿಲ್ಲೆಗಳ ಸಭೆಯನ್ನು ಒಟ್ಟಿಗೆ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಸ್ಥಿತಿ ನೋಡಿದರೆ ಭ್ರಷ್ಟಾಚಾರ, ಪಕ್ಷಾಂತರ ಹಾಗೂ ...

ಭಾಷಾ ವಿಷಯಗಳಿಗೆ ಮಿತಿ ಹೇರಿದರೆ ರಾಮಾಯಣ, ಮಹಾಭಾರತ ಕಲಿಯುವುದು ಹೇಗೆ? ಹೊಸ ಶಿಕ್ಷಣ ನೀತಿಯ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಜನರ ಹಿತದೃಷ್ಟಿಯಿಂದ ಮಂತ್ರಿಮಂಡಲ ಶೀಘ್ರವೇ ರಚನೆಯಾಗಬೇಕು: ಸಿದ್ದರಾಮಯ್ಯ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗ ಮಂತ್ರಿಮಂಡಲ ರಚನೆಗೆ ಎರಡು ತಿಂಗಳು ಸಮಯ ...

ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ: ಏಕವಚನದಲ್ಲೇ ಕಿತ್ತಾಡಿಕೊಂಡ್ರಾ ವಿ. ಸೋಮಣ್ಣ, ಆರ್. ಅಶೋಕ್?

ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ: ಏಕವಚನದಲ್ಲೇ ಕಿತ್ತಾಡಿಕೊಂಡ್ರಾ ವಿ. ಸೋಮಣ್ಣ, ಆರ್. ಅಶೋಕ್?

ಇತ್ತೀಚೆಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಹೇಗಾದರೂ ...

ಬಿಎಸ್‌ವೈ ಪದತ್ಯಾಗ ಪಾಲಿಟಿಕ್ಸ್: ಕಳೆದುಕೊಂಡ ಲಿಂಗಾಯತರ ಬೆಂಬಲ ಮರಳಿ ಪಡೆಯಲು ಕಾಂಗ್ರೆಸ್ ಸರ್ಕಸ್

ಬಿಎಸ್‌ವೈ ಪದತ್ಯಾಗ ಪಾಲಿಟಿಕ್ಸ್: ಕಳೆದುಕೊಂಡ ಲಿಂಗಾಯತರ ಬೆಂಬಲ ಮರಳಿ ಪಡೆಯಲು ಕಾಂಗ್ರೆಸ್ ಸರ್ಕಸ್

ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕರಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅಥವಾ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯನ್ನು ...

ಕೋವಿಡ್ ನಂತರದ ಭಾರತದಲ್ಲಿ ಶಿಕ್ಷಣವನ್ನು ಮರು ರೂಪಿಸಬೇಕಾಗಿದೆ

ಕೋವಿಡ್ ನಂತರದ ಭಾರತದಲ್ಲಿ ಶಿಕ್ಷಣವನ್ನು ಮರು ರೂಪಿಸಬೇಕಾಗಿದೆ

ಭಾರತದಲ್ಲಿ ಕೋವಿಡ್ -19 ನ ಎರಡನೇ ಅಲೆಯ ನಂತರ ಎಷ್ಟು ಬೇಗನೆ, ಯಾವ ಮಟ್ಟದಲ್ಲಿ ಮತ್ತು ಯಾವ ರೀತಿಯಲ್ಲಿ ಶಾಲೆಗಳನ್ನು ಪುನಃ ತೆರೆಯಬೇಕು ಎಂಬ ಬಗ್ಗೆ ಅನೇಕ ...

ಕರ್ನಾಟದಲ್ಲಿ ಇ-ವಿಧಾನ ವಿಳಂಬ: ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೇರಿ ಕಿಡಿ

ಕರ್ನಾಟದಲ್ಲಿ ಇ-ವಿಧಾನ ವಿಳಂಬ: ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೇರಿ ಕಿಡಿ

ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆಯ ಅಧ್ಯಕ್ಷರಾಗಿ ಎರಡು ವರ್ಷಗಳನ್ನು ಪೊರೈಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇ-ವಿಧಾನದ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 2014ರಲ್ಲಿ ...

ತಮಿಳುನಾಡಿನ ಶೇ. 62% ರಷ್ಟು ಜನರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ: ಸೆರೋಸರ್ವೇ ವರದಿ

ತಮಿಳುನಾಡಿನ ಶೇ. 62% ರಷ್ಟು ಜನರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ: ಸೆರೋಸರ್ವೇ ವರದಿ

ಜುಲೈ ತಿಂಗಳಲ್ಲಿ ಸೆರೋಸರ್ವೇ 26,610 ಮಾದರಿಗಳ ಮೇಲೆ ನಡೆಸಿದ ಸಂಶೋದನೆಯಲ್ಲಿ ರಾಜ್ಯದ 62.2ರಷ್ಟು ಜನಸಂಖ್ಯೆ ದೇಹದಲ್ಲಿ ಪ್ರತಿಕಾಯಗಳು ಬೆಳೆದಿದೆ ಎಂದು ತಿಳಿಸಿದೆ. ತಮಿಳುನಾಡು ಆರೋಗ್ಯ ಸಚಿವ ಮಾ ...

ಮೀಸಲಾತಿ ರಾಜಕಾರಣ ಮತ್ತು ಜಾತಿ ಧ್ರುವೀಕರಣ ಸಾಧ್ಯತೆಗಳು

ಮೀಸಲಾತಿ ರಾಜಕಾರಣ ಮತ್ತು ಜಾತಿ ಧ್ರುವೀಕರಣ ಸಾಧ್ಯತೆಗಳು

ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳಲಾರಂಭಿವೆ. ಕೊಡಗಿನಲ್ಲೂ ಕೂಡ ...

ಬೊಮ್ಮಾಯಿ ಸಿಎಂ ಆಗುತಿದ್ದಂತೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ!: ಇಬ್ಬರು IAS ಅಧಿಕಾರಿಗಳು ವರ್ಗಾವಣೆ

ಬೊಮ್ಮಾಯಿ ಸಿಎಂ ಆಗುತಿದ್ದಂತೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ!: ಇಬ್ಬರು IAS ಅಧಿಕಾರಿಗಳು ವರ್ಗಾವಣೆ

ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದೇ ವಾರಕ್ಕೆ, ಬಸವರಾಜ ಬೊಮ್ಮಾಯಿಯವರು ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ. ಕರ್ನಾಟಕ ...

ರಾಜ್ಯಕ್ಕೆ ಬರಬೇಕಾದ ಬಾಕಿ GST ಮೊತ್ತ ಬಿಡುಗಡೆ ಮಾಡುವುದಾಗಿ ಸಿಎಂ ಬೊಮ್ಮಾಯಿಗೆ ನಿರ್ಮಲಾ ಸೀತಾರಾಮನ್ ಭರವಸೆ

ರಾಜ್ಯಕ್ಕೆ ಬರಬೇಕಾದ ಬಾಕಿ GST ಮೊತ್ತ ಬಿಡುಗಡೆ ಮಾಡುವುದಾಗಿ ಸಿಎಂ ಬೊಮ್ಮಾಯಿಗೆ ನಿರ್ಮಲಾ ಸೀತಾರಾಮನ್ ಭರವಸೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಕಿ ಇರುವ ಜಿ ಎಸ್ ಟಿ ಪರಿಹಾರ ಮೊತ್ತವನ್ನ ಬಿಡುಗಡೆ ಮಾಡಲು ಒಪ್ಪಿದ್ದಾರೆ ಎಂದು ಶನಿವಾರ ಮುಖ್ಯಮಂತ್ರಿ ಬಸವರಾಜ ...

Page 1 of 2 1 2