ಮೈತ್ರಿಯಲ್ಲಿ ಬಿರುಕು ಮೂಡುವ ಸುಳಿವು ಕೊಟ್ರಾ ಹೆಚ್.ಡಿ.ಕೆ ?! ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಅಂದಿದ್ಯಾಕೆ ?!
ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಇದೇ ಮಾರ್ಚ್ 21ರಂದು (march 21st) ಚೆನ್ನೈ ಗೆ (Chennai) ತೆರಳಲಿರುವ ಕುಮಾರಸ್ವಾಮಿ (Kumaraswamy) ಇಂದು ಸುದ್ದಿಘೋಷ್ಠಿಯಲ್ಲಿ ಕೆಲ ಸೂಕ್ಷ್ಮ ವಿಚಾರಗಳ ಬಗ್ಗೆ...