ಸೌದಿ ಅರೇಬಿಯಾದ ಸಾಮಾಜಿಕ ಹೋರಾಟಗಾರ, ಸರ್ಕಾರವನ್ನು ಟೀಕಿಸುವ ಮೆಕ್ಸಿಕನ್ ಪತ್ರಕರ್ತರು, ಬ್ರಿಟನ್ ಮೂಲದ ಮಾನವ ಹಕ್ಕುಗಳ ವಕೀಲ, ಇವರೆಲ್ಲಾ Whatsapp ಸ್ಪೈವೇರ್ ದಾಳಿಗೆ ಗುರಿಯಾಗಿದ್ದರು. ಏನಿದುಸ್ಪೈವೇರ್ ? ಏಕೆ ತನ್ನ 150 ಕೋಟಿ ಬಳಕೆದಾರರಿಗೆ APP ಅಪ್ ಡೇಟ್ ಮಾಡಲು Whatsapp ಸೂಚಿಸಿದೆ? ಇಲ್ಲಿದೆ ವಿಡಿಯೋ.