ಭಾರತದ ಪೂರ್ವ ಕರಾವಳಿಯ ರಾಜ್ಯಗಳಿಗೆ ಅಕ್ಷರಶಃ ನರಕ ದರ್ಶನವಾಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಫೋನಿ ಚಂಡಮಾರುತ. ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಫಾನಿ ಅಬ್ಬರ ನಡೆಯುತ್ತಿದೆಯಾದರೂ, ಅತಿ ಹೆಚ್ಚು ಭಯಾನಕ ವಾತಾವರಣ ಸೃಷ್ಟಿಯಾಗಿರುವುದು ಒಡಿಶಾ ಕರಾವಳಿಯಲ್ಲಿ.
ಎತ್ತರ ಇರುವ ಏನೊಂದನ್ನೂ ಉಳಿಸಲು ಒಪ್ಪಲಾಗದು ಎಂಬಂತೆ ಅಬ್ಬರಿಸುತ್ತಿರುವ ಫೋನಿ ಕಂಡು ಒಡಿಶಾ ಮಂದಿ ಭೀತರಾಗಿದ್ದಾರೆ. ಹೆದ್ದಾರಿಗಳಿಗೆ ಮರ, ಟವರ್‌ಗಳು ಉರುಳಿದ್ದು, ಸಮುದ್ರದ ನೀರು ಕೂಡ ರಸ್ತೆಗಳನ್ನು ಮುಳುಗಿಸಿದೆ.
ಈಗಾಗಲೇ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಸೈನಿಕರು ಚಂಡಮಾರುತ ಅಪ್ಪಳಿಸಿರುವ ಪ್ರದೇಶಗಳಲ್ಲಿ ಬೀಡು ಬಿಟ್ಟು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. 2014ರ ನಂತರದಲ್ಲಿ ಇಂಡಿಯಾ ಕಂಡ ಅತ್ಯಂತ ಭಯಾನಕ ಚಂಡಮಾರುತವಿದು ಎಂದು ಈಗಾಗಲೇ ಗುರುತಿಸಲಾಗಿದ್ದು, ಜನತೆ ತಮಗೆ ದರ್ಶನವಾದ ನರಕದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಹಂಚಿಕೊಳ್ಳತೊಡಗಿದ್ದಾರೆ. ಟವರ್ ಉರುಳುವ, ಕ್ರೇನ್ ಮುರಿದು ಮನೆಗಳ ಮೇಲೆ ಬೀಳುವ, ಇದ್ದಕ್ಕಿದ್ದಂತೆ ರಸ್ತೆ ಪೂರಾ ಮರ ಹಾಗೂ ನೀರಿನಿಂದ ಮುಚ್ಚಿಹೋಗುವ, ತೆಂಗಿನಮರಗಳು ಬಳ್ಳಿಯಂತೆ ಬಾಗಿ ಹೆದರಿಕೆ ಸೃಷ್ಟಿಸುವ, ಕಿಟಕಿ ಕಿತ್ತುಹೋಗುವ ದೃಶ್ಯಗಳು ಎಂಥವರಲ್ಲೂ ಭಯ ಹುಟ್ಟಿಸುವಂತಿವೆ.
Brave journalist of Orissa POST, Manish driving and shooting earlier today to catch #Fani pic.twitter.com/MUwKYLkKWZ
— Tathagata Satpathy (@SatpathyLive) May 3, 2019
Final destination #Fani #FaniCyclone pic.twitter.com/MYkBXTdHg8
— Meta Thinker (@Meta_thinker) May 3, 2019
Cyclone #Fani impact in our apartment in bhubaneswar odisha #FaniUpdates pic.twitter.com/2OChrVmJze
— Hrisita (@Hrisita2) May 3, 2019
None of national news channel covering #Fani …all busy with @narendramodi vs masood and @RahulGandhi regret .All busy in politics …..shame on indian media …
By the way see the severity and atleast give some coverage so that people can get help ….. pic.twitter.com/NbWXLs3tCQ— Santosh Kumar (@Santosh24708848) May 3, 2019
stay strong people stay alert be safe. #fani #Odisha pic.twitter.com/9yhFrm64qJ
— Sambhav Mohanty (@MohantySambhav) May 3, 2019
Chaos caused by the super cyclone #Fani is terrifying, My heart cries for odisha.#FaniCyclone pic.twitter.com/kFyDKKvt9h
— akash (@humorousenigma) May 3, 2019
Cyclone #Fani land fall in Puri.
Heavy Rain Fall#Fani#CycloneFani pic.twitter.com/Jswn7NmXIK— Rashmi Ranjan Sahu (@Im_Pin2_) May 3, 2019
Impact of #Fani. BSNL tower gone
(CDA,Cuttack) pic.twitter.com/w3ai6a8JbL— SUBHRANSHU DASH (@SUBHRANSHUDASH1) May 3, 2019
#Fani from Bhuneshwer..! pic.twitter.com/ChEqJLID80
— Lollygag!! (@MISDWK) May 2, 2019
Video clip of a roof being blown off at the undergraduate hostel in AIIMS Bhubaneshwar due to #CycloneFani #Fani #FaniCyclone #FaniUpdates pic.twitter.com/97c5ELQJ46
— Sitanshu Kar (@DG_PIB) May 3, 2019