ಕೇರಳ ಗಡಿಭಾಗ ಕಾಸರಗೋಡಿನಲ್ಲಿ ಕನ್ನಡ ಶಾಲೆಯೊಂದರ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ ನಿರ್ದೇಶಿಸಿದ್ದರು. ಆದರೆ ವಾಸ್ತವದಲ್ಲಿ ಚಿತ್ರೀಕರಣ ನಡೆಸಿದ ಶಾಲೆ ಇರುವುದು ಕರ್ನಾಟಕದ ಬಂಟ್ವಾಳ ತಾಲೂಕಿನಲ್ಲಿ. ಈ ಶಾಲೆಯೂ ದುಸ್ಥಿತಿಯಲ್ಲಿದ್ದು, ರಿಷಬ್ ಶೆಟ್ಟಿ ನೆರವಿಗೆ ಮುಂದಾಗಿದ್ದಾರೆ.

© 2021 Pratidhvani – Copy Rights Reserved by Pratidhvani News.