ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್! ಇದಕ್ಕೆ ಕಾರಣ ನೇಪಾಳ ಸರ್ಕಾರ ಉದಾರವಾಗಿ ನೀಡುತ್ತಿರುವ ಪರ್ವತಾರೋಹಣ ಪರ್ಮಿಟ್. ಇದೂ ಸಾಲದಂತೆ, ಪರ್ವತದಲ್ಲಿ ಗಾರ್ಬೇಜ್ ಕೂಡ ಹೆಚ್ಚುತ್ತಿದೆ. ಇನ್ನೊಂದೆಡೆ, ಸಂಸತ್ ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಿಂದಿ ಭಾಷಣ ಟ್ರೋಲ್ ಗೆ ತುತ್ತಾಗಿದೆ. ಭಾಷೆ, ಶೈಲಿ ಮುಖ್ಯವೋ ವಿಷಯ ಮುಖ್ಯವೋ? ಅದಕ್ಕೂ ಮುಖ್ಯವಾಗಿ ಸಂಸದರು ಹಿಂದಿ, ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬಳಸುವಂತಿಲ್ಲವೇ?